@dhruv_rathee All chaddi gangs are disappeared. What a patriotic cinema. If you hate Pathan movie again. All soldiers and all citizens who loves India will kick out you from India to your favorite country Pakistan.
ಕನ್ನಡ ಮಾಧ್ಯಮದವರೇ,ನೀವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಮರೆತಿದ್ದೀರಾ. ಕನಿಷ್ಠ ನಿಮ್ಮವೃತ್ತಿ ಯಲ್ಲಾದರೂ ನೈತಿಕತೆ ತೋರಿಸಿ. ವಾಸ್ತವಿಕತೆಯನ್ನೇ ಜನರಿಗೆತೋರಿಸಿ. ಮುಸ್ಲಿಮರ ಮೇಲೆ ದ್ವೇಷ ಹರಡುವದನ್ನು ನಿಲ್ಲಿಸಿ. #KannadaMediaAgainstMuslims
#justiceforfazil now all these Governments and administration don’t want to control RSS, they allow them do what they want same like in Gujarat 2002. Think……?
ಮಾನ್ಯ ಕಮೀಷನರ್ ಸಾಹೇಬರಿಗೆ ದ.ಕ ಜಿಲ್ಲೆಯಲ್ಲಿ ಸಂಘಪರಿವಾರದವರ ತ್ರೀಶೂಲ ದೀಕ್ಷೆಗಳು ಆಗುವ ಸಂದರ್ಭದಲ್ಲಿ ಮಂಗಳೂರಿನ ಜನತೆ ನಿಮ್ಮನ್ನು ಎಚ್ಚೆತ್ತುಕೊಳ್ಳಲು ಮನವಿಯನ್ನು ಮಾಡಿದ್ದಾಗಲಿಂದ ಎಚ್ಚೆತ್ತುಕೊಂಡ���ದ್ದರೆ ಇಷ್ಟರವರೆಗೆ ಎಷ್ಟೋ ಜೀವಗಳು ಉಳಿಯುತ್ತಿತ್ತು.
@compolmlr
#justiceforfazil
#YaShaheedAssalam
ಮಂಗಳೂರು ಸುರತ್ಕಲ್ ನ ಪಾಝಿಲ್ ಎಂಬ ಅಮಾಯಕ ಯುವಕನನ್ನು ಸಂಘಿ ಪ್ರೇರಿತ ಬಿಜೆಪಿ ಸರಕಾರದ ಮುಖ್ಯಮಂತ್ರಿಯಾದಿಯಾಗಿ ಬಹುಪಾಲು ಸಚಿವರು ಮಂಗಳೂರಿನಲ್ಲಿರುವಾಗಲೇ ವ್ಯವಸ್ಥೆಯ ಬೆಂಬಲದೊಂದಿಗೆ ಅನ್ಯಾಯವಾಗಿ ಕೊಲೆ ಮಾಡಲಾಗಿದೆ. ಈ ಕೊಲೆಗೆ ಮುಖ್ಯಮಂತ್ರಿ @BSBommai ಯವರೇ ನೇರ ಹೊಣೆ..!!