Why are there different rules for different communities? When we are all Indians and have the same rules and regulations, why does only one community get all the importance?
#UAPAforAshrafRaheemMurderers#JusticeForMangaloreMuslims
ಮಂಗಳೂರಿನಲ್ಲಿ ಮುಸ್ಲಿಮರು ಬೀದಿ ಹೆಣವಾಗುತ್ತದ್ದಾರೆ ಇಬ್ಬರು ಗೋಲಿಬಾರಲ್ಲಿ ಕಳೆದು ಕೊಂಡೆವು, ಇಬ್ಬರನ್ನು ಕೋಮು ದ್ವೇಷಕ್ಕೆ ಕೊಂದರು, ಇನ್ನೂ ಹತ್ತು ಹಲಾವರು ಜನರ ಸಾವಿಗೆ ನ್ಯಾಯ ವಿಳಂಬವಾಗುತ್ತಿದೆ. ಇದೆಕ್ಕೆಲ್ಲಾ ಪೂರ್ಣ ವಿರಾಮ ಯಾವಾಗ?
#UAPAforAshrafRaheemMurderers#JusticeForMangaloreMuslims
ಕರ್ನಾಟಕ ರಾಜ್ಯ ಪೋಲೀಸರ ಮೇಲೆ ಸರಕಾರಕ್ಕೆ ನಂಬಿಕೆ ಇಲ್ಲವೇ ???
ಒಬ್ಬ ರೌಡಿ ಶೀಟರ್ ಕೊಲೆ ಪ್ರಕರಣವನ್ನು NIA ಗೆ ಒಪ್ಪಿಸಿದ ಕ್ರಮ ಸರಿ ಎಂದು ಹೇಳುವ ಗೃಹ ಸಚಿವರು ತನ್ನ ಇಲಾಖೆ ಮೇಲೆ ನಂಬಿಕೆ ಕಳೆದುಕೊಂಡ ಮೇಲೆ ಈ ಇಲಾಖೆಗೆ ರಾಜೀನಾಮೆ ಕೊಟ್ಟು ಮನೆಯಲ್ಲಿರುವುದು ಉತ್ತಮ.
@CMofKarnataka#JusticeForMangloreMuslims
ಮುಸ್ಲಿಂ ವಿದ್ಯಾರ್ಥಿನಿಯರ ಶೈಕ್ಷಣಿಕ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದೇ ಸಂಘ ಪರಿವಾರದ ನಿಜವಾದ ಅಜೆಂಡಾ, ಹಿಜಾಬ್ ಒಂದು ನೆಪ ಅಷ್ಟೆ. ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಆಗಾಗ ಘೋಷಣೆ ಕೂಗುವ ಪ್ರಧಾನಿ @narendramodi ಅವರ ಗಮನಕ್ಕೆ ಈ ವಿವಾದ ಬಂದಿಲ್ಲವೇ? 13/14
#ಶಿಕ್ಷಣಹಕ್ಕು
✨⚡💫✨⚡💫✨⚡💫✨*🕋"🌙عيد مبــــــــــــــــــــارك🌙🕋" كل عام وأنتم بخير تقبل الله منا ومنكم صالح الأعمال #pray for #FreePalestine In this Eid,May Allah Accept all our Good Deed
ಲಾಕ್ಡೌನ್ನಲ್ಲಿ ಕೆಲಸವಿಲ್ಲದೇ ಬಾಡಿಗೆ ಕಟ್ಟದಿರುವುದಕ್ಕೆ ಮನೆ ಮಾಲೀಕರು ಹೊರಹಾಕುತ್ತಿದ್ದಾರೆ. ಅಕ್ಕಿ ಕೇಳಿದರೆ ಸಚಿವರು ಸಾಯಿರಿ ಎಂದು ಬಿಟ್ಟಿ ಸಲಹೆ ಕೊಡುತ್ತಾರೆ. ಬಡವರು ಏನು ಮಾಡಬೇಕು? ಕೋವಿಡ್ನಿಂದ ಸಾಯುವವರಿಗಿಂತ ಹಸಿದು ಸಾಯುವ ಜನರ ಸಂಖ್ಯೆ ಹೆಚ್ಚಾಗಬಹುದು ನೋಡಿ
#LockDown2LifeDown@CMofKarnataka @csogok @Karnataka_DIPR
Don't think that imposing a lockdown is the only a solution. Arrange a meal for the consent of the masses and mercenaries. At least follow the neighboring states in this regard.
#LockDown2LifeDown@CMofKarnataka @csogok @statekmj29@Karnataka_DIPR
ಮನುಷ್ಯನ ಜೀವ ಉಳಿಯಲು Oxygen ಮಾತ್ರ ಸಾಲದು. ಕಣ್ಣಿಗೆ ಕಾಣದ ದೇಹ ಮತ್ತು ಮನಸ್ಸಿನ ಅಗತ್ಯತೆಯು ಪೂರೈಕೆಯಯಾಗುವುದರೊಂದಿಗೆ ಮನುಷ್ಯ ಉಳಿಯಲು ಸಾಧ್ಯ.
ಸಂಕಷ್ಟದಲ್ಲಿರುವವರಿಗೆ ಸರ್ಕಾರ ನೆರವಾಗವೇಕು.
ದೇಹ ಕೆಟ್ಟರೆ ಮನಸ್ಸು ಕೆಡುತ್ತೆ, ಮನಸ್ಸು ಕೆಟ್ಟರೆ ದೇಹ......
#LockDown2LifeDown@CMofKarnataka @csogok
ಕೇವಲ ಲಾಕ್ಡೌನ್ ಹೇರುವುದನ್ನು ಮಾತ್ರ ಪರಿಹಾರವೆಂದು ಭಾವಿಸಬೇಡಿ. ಜನಸಾಮಾನ್ಯರ, ಕೂಲಿಕಾರ್ಮಿಕರ ಒಪ್ಪೊತ್ತಿನ ಊಟಕ್ಕೆ ಏನಾದರೂ ವ್ಯವಸ್ಥೆ ಮಾಡಿ. ಕನಿಷ್ಟ ಪಕ್ಷ ಈ ವಿಷಯದಲ್ಲಿ ನೆರೆ ರಾಜ್ಯಗಳನ್ನಾದರೂ ಫಾಲೋ ಮಾಡಿ. ಮನುಷ್ಯತ್ವ ಇರುವವರಾಗಿ...
#LockDown2LifeDown@CMofKarnataka
@csogok
@statekmj29@Karnataka_DIPR