"Let the government uphold the dignity of crores of women of the country by giving befitting punishment to the extremist speaker who insulted the Muslim women of the country with foul language..."
@CMofKarnataka@DKShivakumar@DgpKarnataka
ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ನೇತೃತ್ವದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ಕರ್ನಾಟಕ ವಿಧಾನಸಭೆಯ 2023 ರ ಎಲ್ಲಾ ಚುನಾಯಿತ ಸದಸ್ಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
#ಕರ್ನಾಟಕ@CMofKarnataka
ಚುನಾವಣೆ ಹತ್ತಿರ ಬರುತ್ತಿರುವಾಗ ಈ ಕೋಮುಕ್ರಿಮಿ ಮತ್ತೆ ಬೊಗಳಲು ಆರಂಭಿಸಿದೆ.. ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ @BSBommai ಯವರೇ ಇವನ ಕಿವಿಯಲ್ಲಿ ಪಿಸುಗುಟ್ಟಿ ಧೈರ್ಯ ತುಂಬಿ ಹೋಗಿರುವಾಗ ಇವನ ಮೇಲೆ ಯಾವುದೇ ಕಾನೂನು ಕ್ರಮ ಜರಗುವ ನಿರೀಕ್ಷೆಯಾದರೂ ಎಲ್ಲಿಂದ? ಅಲ��ಲವೇ @DgpKarnataka ರವರೇ
Tell me why this is not selectively communal. The Railway is demolishing only 2 Kms of Muslim majority strip as encroachment out of 90 kms.
In Muslim areas , the claim is around 800 mtrs while in other areas its just 80-90 mtrs.
#HaldwaniEncroachment#Haldwani#HaldwaniProtest
*ಕನ್ನಡ ಮಾಧ್ಯಮದವರೇ, ನೀವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಮರೆತಿದ್ದೀರಾ. ಕನಿಷ್ಠ ನಿಮ್ಮ ವೃತ್ತಿ ಯಲ್ಲಾದರೂ ನೈತಿಕತೆ ತೋರಿಸಿ. ವಾಸ್ತವಿಕತೆಯನ್ನೇ ಜನರಿಗೆ ತೋರಿಸಿ. ಮುಸ್ಲಿಮರ ಮೇ���ೆ ದ್ವೇಷ ಹರಡುವದನ್ನು ನಿಲ್ಲಿಸಿ.@tv9kannada @publictvnews @AsianetNewsSN
@BSBommai@BJP4Karnataka ಮಾನ್ಯ @BSBommai ನೀವು ಕರ್ನಾಟಕದ ಮುಖ್ಯಮಂತ್ರಿಯೇ? Or ಕೇವಲ BJP ಯ ಮುಖ್ಯಮಂತ್ರಿಯೇ? ಸಂವಿಧಾನದ ಮೇಲೆ ಪ್ರಮಾಣವಚನ ಮಾಡಿ ಕೇವಲ ಪ್ರವೀಣ್ ಮನೆಗೆ 25ಲಕ್ಷದ ಚೆಕ್ ನೀಡಿ ಭಜರಂಗದಳದ ಗೊಂಡಗಳಿಂದ ಕೊಲೆಯಾದ ಮಸೂದ್ ಮನೆಗೆ ಹೋಗದಿರುವುದು ಖಂಡನೀಯ. ಪಾಝಿಲ್ ಹತ್ಯೆಗೆ ನಿಮ್ಮ ಕ್ರಿಯೆಗೆ ಪ್ರತಿಕ್ರಿಯೆ ಹೇಳಿಕೆಯೇ ಕಾರಣವಲ್ಲವೇ?
#JusticeFoMasud
And now it's Fazil. The name itself says it all. So no strike, no voice, no clamour for justice. And the CM was in Mangalore when this happened! Please change his name to Paramesh and then let's see you raise your voice…..
The blasphemous statement against Prophet Muhammed (S) by some spokesmen of the BJP is reprehensible and hurts the emotions of believers. the government must take necessary measures to take action and prevent such practices.