@SDPI_KarPresi@ckmpolice ಅಪ್ರಾಪ್ತ ಬಾಲಕಿಗೆ ಅತ್ಯಾಚಾರಕ್ಕೆ ಯತ್ನಿಸಿದವನ ಮೇಲೆ ಫೋಕ್ಸೋ ಪ್ರಕರಣ ದಾಖಲಿಸಿ, ಸಂತ್ರಸ್ತರ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿರುವ ಪಿಎಸ್ಐ ಪವನ್ ರನ್ನು ಅಮಾನತು ಪಡಿಸಬೇಕು.@ckmpolice
ಮಾನ್ಯ @ckmpolice, ಇದು ನಿಮ್ಮ ಕಡೂರ್ ಪೊಲೀಸ್ ಠಾಣೆಯ PSI ಪವನ್, ಮಹಿಳೆಯೊಬ್ಬರಿಗೆ ಹಲ್ಲೆ ಮಾಡಿರುವ ದ್ರಶ್ಯ. ತನ್ನ ಮಗಳ ಮೇಲೆ ಸಲೂನ್ ಕೆಲಸಗಾರ ಅತ್ಯಾಚಾರಕ್ಕೆ ಯತ್ನಿಸಿದ ವಿಚಾರದಲ್ಲಿ ಆತಂಕದಲ್ಲಿದ್ದ ಸಂತ್ರಸ್ತೆ ಮಹಿಳೆಯ ಮೇಲೆ ಪಿಎಸ್ಐ ಪವನ್ ಹಲ್ಲೆ ನಡೆಸಿದ್ದಾರೆ ಎಂದು ವರದಿ ಯಾಗಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಿ.
@DgpKarnataka@osd_cmkarnataka
Muslims Community have unitedly supported the Congress party @INCKarnataka for this General Election so i ask the @INCIndia High Commands or Congress President @kharge to make a Muslim as a @CMofKarnataka for this term and show the equal right’s for all.
ಸಾಂವಿಧಾನಿಕ ಬದ್ಧವಾಗಿ ಕಾರ್ಯಚರಿಸುತ್ತಿರುವ SDPI ಪಕ್ಷದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವ @BhojegowdaSL ರವರು, ತಾಕತ್ತಿದ್ದರೆ ಸಾಕ್ಷ್ಯ ಬಹಿರಂಗಪಡಿಸಲಿ, ಇಲ್ಲವೇ ವಿಧಾನ ಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಲಿ.
ನ್ಯಾಯಾಧೀಶರ ಆಯ್ಕೆ ಸಮಿತಿಯಲ್ಲಿ ಸರ್ಕಾರದ ಪ್ರತಿನಿಧಿಗೆ ಸ್ಥಾನ ಇರಬೇಕು ಎಂಬ @PMOIndia@narendramodi ಸರ್ಕಾರದ ಬೇಡಿಕೆ ನ್ಯಾಯಾಂಗ ವ್ಯವಸ್ಥೆಯನ್ನು ಸಂಪೂರ್ಣ ರಾಜಕೀಯಕರಣ ಮಾಡುವ @BJP4India ದ ಹುನ್ನಾರ.
@BJP4Karnataka
I condemn the creation of fake story by @CTRavi_BJP that’s Some Gowda’s had Killed our Freedom Fighter of India Tippu Sulthan. This also a Plan of @BJP4Karnataka to Give Division between Sahebru’s & Gowdru’s. What’s the stand of this Gowda’s Party @hd_kumaraswamy@DKShivakumar?
This goons have to be booked under the sections of attend to rape and also to trying to give hatred between two communities. @ckmpolice @range_igp.
This types of Slogans have to put end by the Dist Administration of Chikmagalur. In the Name of Datta Jayanthi they are trying to disturb the Law & Order of the Karnataka. So we demanding to take the legal action on this people @ckmpolice@DgpKarnataka@alokkumar6994
ಸಮಸ್ತ ಜನತೆಗೆ ಸಂವಿಧಾನ ದಿನದ ಶುಭಾಶಯಗಳು
ಒಂದು ದೇಶಕ್ಕೆ ಸಂವಿಧಾನವೇ ಪ್ರಾಣ. ಭಾರತದಂತಹ ವೈವಿದ್ಯತೆಯಿಂದ ಕೂಡಿದ ಬಹುಸಂಸ್ಕೃತಿಯ ಸಮಾಜಕ್ಕೆ ಸಂವಿಧಾನವೇ ಸರ್ವಸ್ವ . ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಿದ ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ಈ ದೇಶ ಒಪ್ಪಿಕೊಂಡ ದಿನ .
ADGP @alokkumar6994 DKಯಲ್ಲಿ ನಡೆದ ಎರಡು ಕೃತ್ಯಗಳು! ಒಂದು ಶಮೀರ್ & ರಮೀಝ್ ಎಂಬ ಎರಡು ಯುವಕರ ಮೇಲೆ ಗುಂಪು ಹಲ್ಲೆ ನಡೆಸಿದ್ದು,ಇನ್ನೊಂದು ನಾಗರಾಜ್ ಎಂಬಾತನನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದು,ಇದೆರಡೂ ಕೊಲೆ ಪ್ರಯತ್ನಗಳಾಗಿವೆ.ತಮ್ಮ ಇಲಾಖೆಯಿಂದ ಹೆಸರಿಲ್ಲದೆ FIR ದಾಖಲಿಸಿ ಯಾರನ್ನೂ ಬಂಧಿಸದೆ ಇರಲು ಕಾರಣವೇನು? ನ್ಯಾಯ ಸಿಗಬಹುದೇ?
We strongly condemn Bajrangdal goons who started moral policing in our Chikmaglur city. We demand the @Ckm_Dist_Police to take a strongly action against that Bajrangdal goons who tried to disturb law and order our Dist. @DgpKarnataka @range_igp
@PrasthuthaNews@VarthaBharatiEn
ಆರೋಪಿ ಮುಸಲ್ಮಾನ ಎಂದ ತಕ್ಷಣ ಇವರಿಗೆ NIA,UAPA ಎಲ್ಲವೂ ಅನ್ವಯವಾಗುತ್ತದೆ, ಇದೇ ಉತ್ಸಾಹ ಫಾಝಿಲ್ ಹಾಗೂ ಮಸೂದ್ ರನ್ನು ಕೊಂದ ನಿಮ್ಮ ಸಂಘಪರಿವಾರದ ಕೊಲೆಗಡುಕರಿಗೆ ಅನ್ವಯವಾಗುವುದಿಲ್ಲವೇ !!
ಚೂರಿ ಇರಿತ ಪ್ರಕರಣಕ್ಕೂ NIA ತನಿಖೆಯೆಂದಾದರೆ ಇಲ್ಲಿನ ಗೃಹಸಚಿವರಿಗೆ ರಾಜ್ಯದ ಪೋಲಿಸ್ ಇಲಾಖೆಯಲ್ಲಿ ಭರವಸೆಯಿಲ್ಲ ಎಂದರ್ಥವಲ್ಲವೇ ??
ಮುಳುಗುತ್ತಿರುವ ಹಡಗಿನಲ್ಲಿ ಯಾರಾದರೂ ಪ್ರಯಾಣಿಸಲು ಬಯಸುತ್ತಾರೆಯೇ..? 400 ರಿಂದ 40 ಕ್ಕೆ ಬಂದರೂ ಇನ್ನೂ ಬುದ್ಧಿ ಕಲಿಯದ ಆ ಪಕ್ಷದಲ್ಲಿ ಅಲ್ಪಸಂಖ್ಯಾತರು ಸ್ವಾಭಿಮಾನ ಮಾರಿಕೊಂಡು ರಾಜಕೀಯ ಮಾಡುವ ಅನಿವಾರ್ಯತೆ ಇದೆಯೇ? 2024 ರ ಲೋಕಸಭಾ ಚುನಾವಣೆಗಿಂತ ಮುಂಚೆ ಸ್ವತಃ #ರಾಹುಲ್ ಯೇ ವಿದೇಶಕ್ಕೆ ಹಾರಿದರೂ ಅಚ್ಚರಿಪಡಬೇಕಿಲ್ಲ..!
#gulamnabiazad
Atikur Rahman suffers from a heart condition called Aortic Regurgitation,which occurs when the heart's aortic valve doesn't close tightly. This unjust & brutal incarceration is threatening his life
#SaveAtikurLife#ReleaseAtikurRahaman
The prosecution did not have a single evidence to incriminate Atikur and others even after two years. Bt no bail, no speedy trial and no treatment is the ordeal in the largest democracy.
#SaveAtikurLife#ReleaseAtikurRahman
ಪ್ರಧಾನಿಗಳೇ ಮಂಗಳೂರಿಗೆ ಭೇಟಿ ನೀಡುವಾಗ ಮೂರು ಪ್ರಶ್ನೆಗಳಿಗೆ ಉತ್ತರವನ್ನೂ ಜೊತೆಗೆ ತನ್ನಿ.
1.ಕರ್ನಾಟಕದಿಂದ ಬರುತ್ತಿರುವ GSTಯ ಕಾಲಂಶ ಕೂಡ ಮರಳಿ ಕೊಡುತ್ತಿಲ್ಲ ಯಾಕೆ?
2.ತಾರತಮ್ಯವೇ ಆಡಳಿತದ ಭಾಗವಗಿಸಿರುವ ರಾಜ್ಯ ಸರಕಾರದ ಮೇಲೆ ಕ್ರಮವಿಲ್ಲವೇ?
3.ಜಿಲ್ಲೆಗೆ ಉಪಯೋಗಿಕ್ಕಿಲ್ಲದ ಸಂಸದನನ್ನು ಇನ್ನೂ ಯಾಕೆ ಇಟ್ಟುಕೊಂಡಿದ್ದೀರಿ?
#gobackmodi