ಸೊರಬ ಕ್ಷೇತ್ರದ ಅಭಿವೃದ್ಧಿಯ ಹರಿಕಾರರು, ಮಾಜಿ ಸಚಿವರಾದ ಶ್ರೀ @kumarbangarappa ಅಣ್ಣವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರು ನಿಮಗೆ ದೀರ್ಘಾಯಸ್ಸು, ಆರೋಗ್ಯದೊಂದಿಗೆ ಇನ್ನಷ್ಟು ಜನಸೇವೆಗೈಯುವ ಶಕ್ತಿ ನೀಡಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
#Kumarbangarappa
ಜನ್ಮದಿನ ಅಂಗವಾಗಿ ವೈಯಕ್ತಿಕವಾಗಿ ಕರೆ ಮಾಡಿ, ಸಂದೇಶಗಳ ಮೂಲಕ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನನಗೆ ಶುಭ ಹಾರೈಸಿದ ಪ್ರತಿಯೊಬ್ಬರಿಗೂ ನನ್ನ ಹೃದಯಾಂತರಾಳದಿಂದ ಧನ್ಯವಾದಗಳು.
ನೀವು ತೋರಿದ ಪ್ರೀತಿಪೂರ್ವಕ ಅಭಿಮಾನಕ್ಕೆ ನಾನು ಸದಾ ಚಿರಋಣಿ.
ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಸಹಕಾರ ಸದಾ ನನ್ನ ಮೇಲೆ ಹೀಗೆ ಇರಲಿ ಎಂದು ಆಶಿಸುತ್ತೇನೆ
ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವರು ಹಾಗೂ ಪಕ್ಷದ ಹಿರಿಯ ನಾಯಕರಾದ ಶ್ರೀ ವಿ. ಸೋಮಣ್ಣ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರು ನಿಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ, ಇನ್ನೂ ಹೆಚ್ಚಿನ ಜನಸೇವೆ ಮಾಡುವ ಶಕ್ತಿ ದಯಪಾಲಿಸಲಿ ಎಂದು ಹಾರೈಸುತ್ತೇನೆ.
@VSOMANNA_BJP
ಕರ್ನಾಟಕ ವಿಧಾನಸಭೆಯ ಮಾನ್ಯ ವಿರೋಧ ಪಕ್ಷ ನಾಯಕರು ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ @RAshokaBJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರು ತಮಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ದಯಪಾಲಿಸಲಿ ಹಾಗೂ ಜನಸೇವೆ ಮಾಡಲು ಇನ್ನೂ ಹೆಚ್ಚಿನ ಚೈತನ್ಯ ನೀಡಲಿ ಎಂದು ಹಾರೈಸುತ್ತೇನೆ.
ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ ಕಿಶನ್ ರೆಡ್ಡಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರು ನಿಮಗೆ ಉತ್ತಮ ಯಶಸ್ಸು, ಚೈತನ್ಯ ಹಾಗು ಆಯುರಾರೋಗ್ಯ ನೀಡಿ, ಜನಸೇವೆಗೆ ಇನ್ನಷ್ಟು ಶಕ್ತಿ ಕರುಣಿಸಲಿ ಎಂದು ಹಾರೈಸುತ್ತೇನೆ
@kishanreddybjp@salagar_sharanu
ಎರಡುದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯಿಂದ ಬಸವಕಲ್ಯಾಣ ಮತಕ್ಷೇತ್ರದ #ಬಸವಕಲ್ಯಾಣ ಹಾಗೂ #ಹುಲಸೂರ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಅತಿವೃಷ್ಠಿಯಿಂದ ಗ್ರಾಮದಲ್ಲಿರುವ ಕೆರೆ, ಮನೆ, ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಸೇರಿದಂತೆ ವಿವಿಧ ಮೂಲ ಸೌಕರ್ಯಗಳಿಂದ ಜನರಿಗೆ ಭಾರಿ @salagar_sharanu@CMofKarnataka
ಜನಪ್ರಿಯ ನಾಯಕಾದ ಶ್ರೀ @CPatilbjp ಅಣ್ಣನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು
ಅವರ ಜನಪರ ಸೇವೆಯನ್ನು ಮುಂದುವರೆಸಲು ದೇವರು ನಿಮಗೆ ಮತ್ತಷ್ಟು ಶಕ್ತಿ, ಉತ್ತಮ ಆರೋಗ್ಯ ಹಾಗೂ ಧೀರ್ಘಾಯುಷ್ಯ ನೀಡಲಿ ಎಂದು ಹಾರೈಸುತ್ತೇನೆ.
ನಮೋ 3.0 ಯುಗದ ಪದಗ್ರಹಣ... !
ಶತಕೋಟಿ ಭಾರತೀಯರನ್ನು ವಿಕಸಿತ ಭಾರತದ ಪಥದಲ್ಲಿ ಮುನ್ನಡೆಸಲು ಸಜ್ಜಾಗಿದೆ ನವಭಾರತದ ಪ್ರಗತಿಯ ರಥ.
ದೇಶದ ಪ್ರಧಾನಮಂತ್ರಿಯಾಗಿ ಸತತ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿರುವ ನಮ್ಮ ಹೆಮ್ಮೆಯ ಸನ್ಮಾನ್ಯ ಶ್ರೀ @narendramodi ಜೀ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
#sharanusalagar@BJP4Karnataka
ಆಧುನಿಕ ಅನ್ನ ದಾಸೋಹಿ, ಯುವಕರ ನಾಡಿ ಮಿಡಿತ, ಬಡವರ ಬಂಧು, ಬಸವಕಲ್ಯಾಣ ಮತಕ್ಷೇತ್ರದ ಜನಪ್ರಿಯ ಶಾಸಕರು, ಆತ್ಮೀಯ ಸಹೋದರರಾದ ಶ್ರೀ @salagar_sharanu ಅಣ್ಣಾಜೀ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
ವಿಶ್ವಗುರು ಬಸವಣ್ಣನವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ, ಏಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿ,
@BJP4Karnataka
ಮಾಜಿ ಸಚಿವರು, ಹಾಲಿ ಶಾಸಕರಾದ ಶ್ರೀ @PrabhuChavanBJP ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಬಸವಕಲ್ಯಾಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ @salagar_sharanu ರವರು ಇಂದು ಮಹಾರಾಷ್ಟ್ರ ರಾಜ್ಯದ ಮುಂಬೈ ನಗರದಲ್ಲಿರುವ ಅವರ ಮನೆಗೆ ಕಲಬುರಗಿ ಸಂಸದರಾದ ಶ್ರೀ @UmeshJadhav_BJP ಅವರೊಂದಿಗೆ ತೆರಳಿ ಮಾನ್ಯ ಶಾಸಕರ ಆರೋಗ್ಯವನ್ನು ವಿಚಾರಿ
ರಾಜ್ಯದ ಮಾಜಿ ಸಚಿವರು ಹಾಗೂ ಅಪಾರ ಜನಪರ ಕಾಳಜಿಯುಳ್ಳ ನಾಯಕರಾದ ಶ್ರೀ @MPRBJP ಅವರಿಗೆ ಜನ��ಮದಿನದ ಹೃತ್ಪೂರ್ವಕ ಶುಭಾಶಯಗಳು. ಭಗವಂತನ ಆಶೀರ್ವಾದದಿಂದ ಸುಖ, ಸಂತೋಷ, ನೆಮ್ಮದಿಯಿಂದ ಕೂಡಿದ ಸುದೀರ್ಘ ಜೀವನ ನಿಮ್ಮದಾಗಲಿ ಎಂಬ ಹಾರೈಕೆಗಳು.