To drive safely in the rain, reduce your speed, increase the distance between the vehicle, and turn on low beam headlight. Make sure your tires, windshield wipers, and brakes are in good condition, and avoid sudden turns or rapid acceleration.
#Safedrive#Staylive
ಈ ದಿನ ಬಜಪೆ ಠಾಣಾ ವ್ಯಾಪ್ತಿಯ ಕೊಂಡೆಮೋಲ್ ಗ್ರಾಮದ ಕೊಡಿಮನಿತಾಯಿ ದೇವಸ್ಥಾನ ದಲ್ಲಿ ನಡೆದ ಬೀಟ್ ಸಂಪರ್ಕ್ ಸಭೆಯಲ್ಲಿ ಸೋಶಿಯಲ್ ಮೀಡಿಯಾ, ಸಂಚಾರ ನಿಯಮಗಳ ಸುರಕ್ಷತೆ, ಸೈಬರ್ ಅಪರಾಧ ಮುನ್ನೇಚ್ಚರಿಕೆ, 112, ಮಾದಕ ದ್ರವ್ಯದ ಬಗ್ಗೆ ಮಾಹಿತಿ ನೀಡಲಾಯಿತು...
ಬಜಪೆ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲ್ ಫೋನ್ ಅನ್ನು CEIR PORTAL ಮುಖಾಂತರ ಪತ್ತೆ ಮಾಡಿ ಈ ದಿನ ದಿನಾಂಕ 30/04/2025 ರಂದು ಠಾಣಾ ನೀರಿಕ್ಷಕರು ವಾರಸುದಾರರಿಗೆ ನೀಡಿರುತ್ತಾರೆ
ಬಜಪೆ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲ್ ಫೋನ್ ಅನ್ನು CEIR PORTAL ಮುಖಾಂತರ ಪತ್ತೆ ಮಾಡಿ ಈ ದಿನ ದಿನಾಂಕ 13/04/2025 ರಂದು ಠಾಣಾ ನೀರಿಕ್ಷಕರು ವಾರಸುದಾರರಿಗೆ ನೀಡಿರುತ್ತಾರೆ...