ಶ್ರೀ ಎಸ್.ಎಂ. ಕೃಷ್ಣ ಅವರ ಗರಡಿಯ ಸಹಶಿಷ್ಯರಾಗಿ, ಕರ್ನಾಟಕದ ೨೪ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ @DKShivakumar ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ತಮ್ಮ ಆಡಳಿತ ಯಶಸ್ವಿಯಾಗಲಿ.
ಇಡೀ ಜೀವನವನ್ನು ದಮನಿತರ ಉನ್ನತಿಗಾಗಿ ಮುಡಿಪಾಗಿಟ್ಟಿದ್ದ ನಾಯಕ, ಸಾಮಾಜಿಕ ನ್ಯಾಯದ ಹರಿಕಾರ, ಅಸ್ಪೃಶ್ಯತೆ, ಅನ್ಯಾಯ ಮತ್ತು ಶೋಷಣೆಯ ವಿರುದ್ಧ ಧ್ವನಿ ಎತ್ತಿದ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯಂದು ನಮನಗಳು.
#DrBabasahebAmbedkar#AmbedkarJayanti
Truth has prevailed.
The malicious and illegal actions of the BJP government stand fully exposed.
The Hon’ble Court has categorically held that the Enforcement Directorate’s actions against the Congress leadership, Smt. Sonia Gandhi ji and Shri Rahul Gandhi ji, in the so-called Young Indian case were unlawful, without jurisdiction, and driven by malice.
The Court has clearly ruled that in the absence of an FIR, the ED had no authority to initiate or pursue the case. Without an FIR, no offence can even be made out.
This decade-long campaign of political vendetta by the BJP government against the principal opposition party, rooted in revenge, intimidation, and misuse of institutions, has today been laid bare before the entire nation.
The Court has found no money laundering, no proceeds of crime, and no illegal transfer of property. These allegations were nothing more than baseless charges, manufactured through petty politics and a deliberate attempt to tarnish reputations and they have now been completely demolished.
The Congress Party and its leadership remain steadfast in their commitment to truth, constitutional values, and the rights of every Indian.
We will not be intimidated.
We will not be silenced.
Because we stand with truth.
Satyameva Jayate 🇮🇳
#NationalHerald
ತೆರಿಗೆ ಕೊಡೋದು ಕನ್ನಡಿಗರು ಆದರೆ ಲಾಭ ಪಡೆಯೋದು ಮಾತ್ರ ಇತರರು
ಕೇಂದ್ರದ ಬಿಜೆಪಿ ಸರ್ಕಾರವು ಕರ್ನಾಟಕಕ್ಕೆ ನಿರಂತರ ಅನ್ಯಾಯ ಮಾಡುತ್ತಿದ್ದು ಕರ್ನಾಟಕ ರಾಜ್ಯವು ದೇಶಕ್ಕೆ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯವಾಗಿದ್ದರೂ, ಅಭಿವೃದ್ಧಿ ಯೋಜನೆಗಳು, ತೆರಿಗೆ ಹಂಚಿಕೆ ಸೇರಿದಂತೆ ಅನುದಾನ ಹಂಚಿಕೆ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ತಾರತಮ್ಯ ಮಾಡುತ್ತಿದೆ.
ಕೇಂದ್ರದ ತಾರತಮ್ಯ ನೀತಿಯ ಎದುರು ಧ್ವನಿ ಎತ್ತಬೇಕಾದ ಬಿಜೆಪಿ ಸಂಸದರು ಒಂದು ಮಾತು ಕೂಡ ಆಡದೆ ನಮಗೆ ರಾಜ್ಯದ ಹಿತಕ್ಕಿಂತ ಪಕ್ಷ ಮುಖ್ಯ ಎಂದು ಸಾಬೀತು ಪಡಿಸಿದ್ದಾರೆ.
This is Daylight Robbery. This is Betrayal.
Karnataka contributes ₹4.5 lakh crore to India’s growth, but gets back only ₹60,000 crore in return.
Just ₹12 for every ₹100 we send to Delhi.
This isn’t fiscal policy, it’s daylight robbery in the name of governance.
And it’s a betrayal of every hardworking Kannadiga who fuels the nation’s progress.
Karnataka deserves respect, not exploitation
#BJPFails
ಮತ್ತೊಮ್ಮೆ ಐತಿಹಾಸಿಕ ಸಾಧನೆ ಮೆರೆದ KSDL
ಲಾಭಾಂಶದ ₹135 ಕೋಟಿ ಚೆಕ್ ಸರ್ಕಾರಕ್ಕೆ ಹಸ್ತಾಂತರ
ನಾಡಿನ ಹೆಮ್ಮೆಯ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ- #KSDL#ನಮ್ಮಸರಕಾರ ದ ಅದ್ವಿತೀಯ ಸುಧಾರಣಾ ಕ್ರಮಗಳಿಂದಾಗಿ ಮತ್ತೊಂದು ಐತಿಹಾಸಿಕ ಸಾಧನೆ ಮೆರೆದಿದೆ. ಈ ದಿನ KSDL ಲಾಭಾಂಶದ ₹ 1,34,87,45,862-00 ಕೋಟಿಯ ಚೆಕ್ ಅನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರಿಗೆ ಹಸ್ತಾಂತರಿಸಲಾಯಿತು.
ಕಳೆದ ಹಣಕಾಸು ವರ್ಷದಲ್ಲಿ 1,700 ಕೋಟಿ ರೂಪಾಯಿ ವಹಿವಾಟು ನಡೆಸಿ, 451 ಕೋಟಿ ರೂ. ಲಾಭವನ್ನು ಕಂಡಿದೆ. ಇದರ ಪೈಕಿ ನಿಯಮದಂತೆ ಶೇ.30ರಷ್ಟು ಲಾಭಾಂಶವನ್ನು ಸರಕಾರಕ್ಕೆ ಕೊಡಲಾಗಿದೆ. ವಹಿವಾಟು, ಲಾಭ ಮತ್ತು ಲಾಭಾಂಶ ಮೂರರಲ್ಲೂ ಇದು ಸಾರ್ವಕಾಲಿಕ ದಾಖಲೆ ಆಗಿದೆ.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 5/- ಕೋಟಿ ರೂಪಾಯಿಗಳ ಚೆಕ್ ನೀಡಲಾಯಿತು.
#MysoreSandalSoap @MysoreSandalIn@CSNadagoudaINC@DKShivakumar@thekjgeorge@PriyankKharge
ಗಣಿಗಾರಿಕೆಯಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ವಿಧಾನಸೌಧದಲ್ಲಿ ಇಂದು ಸಚಿವ ಸಂಪುಟ ಉಪಸಮಿತಿ ಸಭೆ ನಡೆಸಲಾಯಿತು.
ಈ ವೇಳೆ ಸಂಪುಟ ಸಹೋದ್ಯೋಗಿಗಳು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರೀತಿಯ ಸೆಲೆಬ್ರಿಟಿಸ್ ಗಳೇ 🙏🏾
ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ.
ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ ಆಶೀರ್ವಾದಕ್ಕೆ ನಾನು ಮನದಾಳದಿಂದ ಕೃತಜ್ಞನಾಗಿದ್ದೇನೆ. ನೀವು ಹಲವೆಡೆ ಮಾಡುತ್ತಿರುವ ದಾನ-ಧರ್ಮ ಕಾರ್ಯಗಳು ಸಹಸ್ರಾರು ಹೃದಯಗಳನ್ನು ಸ್ಪರ್ಶಿಸುವಂತಹದ್ದು. ನಿಮ್ಮ ಈ ಕೆಲಸಗಳು ಅನೇಕರಿಗೆ ದಾರಿದೀಪವಾಗಲಿ.
ನಿಮ್ಮ ಮನದಾಳದ ಪ್ರೀತಿಯ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು ಎಂದರೆ ಅತಿಶಯೋಕ್ತಿಯಲ್ಲ. ಆದಷ್ಟು ಬೇಗ ನಿಮ್ಮನ್ನು ಕಾಣುವ ಹಂಬಲ, ಕಾತುರ ನನ್ನಲಿಯೂ ಇದೆ. ನಿಮ್ಮನ್ನು ಪಡೆದಿರುವ ನಾನೇ ಧನ್ಯ 🙏🏾
ನಿಮ್ಮ ದಾಸ ದರ್ಶನ್
ಕರ್ನಾಟಕದಲ್ಲಿ 195 ತಾಲೂಕು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ ಪರಿಸ್ಥಿತಿಯನ್ನು ವಿವರಿಸಲು ಸಪ್ಟಂಬರ್ 23ರಂದು ನಮ್ಮ ರಾಜ್ಯ ಸರ್ಕಾರ ಕೇಂದ್ರ ಗ್ರಹ ಮಂತ್ರಿ ಅಮಿತ್ ಶಾ ಭೇಟಿ ಮಾಡಲು ಸಮಯವಕಾಶ ಕೊರಿತ್ತು 15 ದಿವಸ ಕಳೆದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ
- ಕೃಷ್ಣ ಬೈರೇಗೌಡ
ಚುನಾವಣೆ ಗೋಸ್ಕರ ಮನೆ ದ್ವಂಸ ಮಾಡಿ ಆ ಮನೆಯವರನ್ನು ಬೀದಿ ಪಾಲು ಮಾಡೋಕಿಂತ ಬದಲು ಆ ರಾಕ್ಷಸನಿಗೆ ಗಲ್ಲು ಶಿಕ್ಷೆ ವಿಧಿಸಬೇಕು,??
#GujaratModel ನಲ್ಲಿ ಅತ್ಯಾಚಾರಿಗಳಿಗೆ
ಜೈಲಿನಿಂದ ಬಿಡಿಸಿ ಸನಾತನ ಸುಸಂಸ್ಕೃತ ಸರ್ಟಿಫಿಕೇಟ್ ನೀಡಿ ವಿಧಾನಸಭೆ ಕಳಿಸಿದ್ದ ಮೋದಿ ಜೀ ಅಮಿತ್ ಶಾ ಅವರು ಬಗ್ಗೆ #GodiMedia#Gujarat ನ ಮಾತನಾಡುವುದಿಲ್ಲ,??
ಇಂದು ಪವಿತ್ರ ಮಕ್ಕಾದ ಕಅಬಾದ ಕಿಸ್ವಾ ಬಟ್ಟೆಯ ಕಾರ್ಖಾನೆಗೆ ಭೇಟಿ ನೀಡಿದ ವೇಳೆ ಕಿಸ್ವಾ ಬಟ್ಟೆ ಹೊಲಿಯುವ ಸೌಭಾಗ್ಯ ಲಭಿಸಿತು.ಚಿನ್ನದ ಲಿಪಿಯ ಅರೇಬಿಕ್ ಅಲಂಕಾರಿಕ ಕ್ಯಾಲಿಗ್ರಫಿ ,ಪವಿತ್ರ ಕುರ್ -ಆನ್ ಸೂಕ್ತವನ್ನು ಕಿಸ್ವಾದಲ್ಲಿ ಬರೆಯಲಾಗುತ್ತದೆ.ಈ ಬಟ್ಟೆಯನ್ನು ಮುಂದಿನ ವರ್ಷದ ಹಜ್ ಸಮಯದಲ್ಲಿ ಬಳಸಲಾಗುತ್ತದೆ.
ಐಓಸಿ ಅಧ್ಯಕ್ಷರಾದ ಜಾವೇದ್ ಮಿಯಾಂದಾದ್, ಸಮಿತಿಯ ಸದಸ್ಯರುಗಳಾದ ಇಬ್ರಾಹಿಂ ಕಣ್ಣಂಗಾರ್, ಅಝರ್ ಉಳ್ಳಾಲ, ಇಕ್ಬಾಲ್, ಝೀಶಾನ್ ಮತ್ತಿತರರು ಉಪಸ್ಥಿತರಿದ್ದರು.