ಹಾಯ್ ಡಿ ಬಾಸ್ 🙋🏻♂️, ನನಗೆ ಸಿಕ್ಕ “ENBA 2020-BEST ANCHOR GOLDEN ಅವಾರ್ಡ್ (ರಾಷ್ಟ್ರೀಯ ಪ್ರಶಸ್ತಿ) ಗೌರವಕ್ಕೆ ನಿಮ್ಮಿಂದ ಪ್��ಶಂಸೆ ಸಿಕ್ಕಿದ್ದು ನನಗೆ ಇನ್ನಷ್ಟು ಕ್ರಿಯಾಶೀಲ ಕೆಲಸ ಮಾಡುವ ಪ್ರೇರಣೆ ಸಿಕ್ಕಿದೆ. ನಿಮ್ಮ ಪ್ರೀತಿ-ವಿಶ್ವಾಸಕ್ಕೆ ನಾನು ಚಿರಋಣಿ 🙏🏻🥰 Humbled by your great gesture 🙏🏻🙂
@dasadarshan @Dcompany171
#Roberrt is growing massively and has successfully stepped into the 25th day today. This dream crafted with utmost diligence & passion by a team of excellent cast & crew members has received immeasurable amount of support & love by you all.
We are extremely grateful & overjoyed.
It's the Birth Anniversary of Walking God, Spiritual leader Parama Poojya Siddaganga Sri Shivakumara Swamiji. His contribution to society has transformed lives of lacs of people and is continuing for future as well. He will be remembered forever 🙏
@dasadarshan ಸರ್ ಜೀವ ತುಂಬಿರುವ ಅತ್ಯದ್ಭುತ ಪಾತ್ರಗಳಲ್ಲಿ ‘ರಾಬರ್ಟ್’ ಕೂಡ ಒಂದು. ಆ ಪಾತ್ರವನ್ನು ಸೃಷ್ಟಿಸಿದ @TharunSudhir ಹಾಗು box office ದಾಖಲೆ ಸೃಷ್ಟಿಸುವ ಮಟ್ಟಕ್ಕೆ ನಿರ್ಮಿಸಿದ @umap30071 ಸರ್ ಗೆ ಅಭಿನಂದನೆಗಳು. ಎಲ್ಲಕ್ಕಿಂತ ಹೆಚ್ಚಾಗಿ ಮತ್ತೆ ಮಾಸ್ ಪ್ರೇಕ್ಷ���ರನ್ನು ಚಿತ್ರಮಂದಿರದೆಡೆಗೆ ಕರೆತಂದಿದಕ್ಕೆ ಧನ್ಯವಾದಗಳು.