Hell ಅನ್ನು ಹತ್ತಿರದಿಂದ Meet ಆಗಿದ್ದ ಇದರೊಳಗಿನ ತಲೆಗೆ ನಮ್ಮದೊಂದು ಖಡಕ್ ಸೆಲ್ಯೂಟ್!!
ಈ ಬುದ್ದಿವಂತ ತಲೆ ನೂರ್ಕಾಲ ಚೆನ್ನಾಗಿರಲಿ.
ನಿಮ್ಮ ತಲೆಯನ್ನು ಸಂಪೂರ್ಣವಾಗಿ ರಕ್ಷಿಸುವ ಗುಣಮಟ್ಟದ ಹೆಲ್ಮೆಟ್ ಮಾತ್ರ ಧರಿಸಿ.
Dear @RCBTweets, Isn't a helmet always a savior ?
#Quality_Helmet#RCBvsCSK
@varthabharati@beemji ಧರ್ಮೋ ರಕ್ಷತಿ ರಕ್ಷಿತಃ
ಸತ್ಯ ನುಡಿ ನಿತ್ಯ ನಡಿ,
ಮಿಥ್ಯ ನುಡಿದರೆ ಮೆಚ್ಚನಾ ಆ ಪರಮಾತ್ಮನು,
ಧರ್ಮದಂತೆ ನೀನು ನಡೆದರೆ ಧರ್ಮವು ನಿನ್ನನ್ನು ಕಾಪಾಡುತ್ತದೆ. ಇಲ್ಲದಿದ್ದರೆ ಈ ಭಯ ನಿನಗೆ ಶಾಶ್ವತ.
ಇತ್ತೀಚೆಗೆ ಮುಂಬಯಿ ಬಾಂದ್ರಾ ಬೀಚ್ ನಲ್ಲಿ ಸ್ವಂತ ಪುಟಾಣಿ ಮಕ್ಕಳಲ್ಲಿ ಮೊಬೈಲ್ ಕೊಟ್ಟು ಸಾಗರದ ಅಲೆಗಳ ಮಧ್ಯೆ ಫೋಸ್ ನೀಡುತ್ತಿದ್ದಂತೆಯೇ ದಂಪತಿ ಕಡಲ ಕಡೆ ಸೇರಿ ಸಾವನ್ನಪ್ಪಿದ ದುರಂತವಿದು. ಈ ದೃಶ್ಯವನ್ನು ಮಕ್ಕಳೇ ಸೆರೆ ಹಿಡಿದ ಭೀಕರ ಘಟನೆ ಮೊಬೈಲ್ ಪ್ರಿಯರಿಗೆ ಇನ್ನಾದರೂ ಪಾಠವಾಗಲಿ.#VideoViral#reelsvideo#Reels
@karkalasunil@BSBommai@BJP4Karnataka ಈ ಹಿಂದಿನ ವೇತನ ಪರಷ್ಕರಣೆ ಎಲ್ಲವೂ ಇಷ್ಟೊಂದು ರಗಳೇ ರಾಮಾಯಣ ಆಗುತ್ತಿರಲಿಲ್ಲ.ಆದ್ರೆ ಈ ಬಾರಿ ರಾಜ್ಯ ಸರ್ಕಾರಿ ನೌಕರರನ್ನು ನಡೆಸಿಕೊಂಡ ಪರಿ ಶೋಚನಿಯ. ಸರ್ಕಾರ ದಕ್ಷತೆಯ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಎಲ್ಲಿಯೋ ಯೆಡಿವಿದೆ ಅನಿಸುತ್ತಿಲ್ಲವೇ..? ರಾಜ್ಯ ಒಕ್ಕೂಟಗಳ ಅಧ್ಯಕ್ಷರುಗಳು ಇದನ್ನು ನಿಭಾಯಿಸಲು ವಿಫಲರಾದರೆ..?@BSBommai#KPTCL