@iPGRSKarnataka ವಿಷಯ: chitradurga city kavadigarahatti ಆಶ್ರಯ ಬಡಾವಣೆ ಹಂತ-1 ಮತ್ತು 2 ರಲ್ಲಿ ಶಬ್ದ, ವಾಯು ಮಾಲಿನ್ಯ ಮತ್ತು ಅಕ್ರಮ ಚಟುವಟಿಕೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ
Had a warm meeting with AICC President Shri Mallikarjun Kharge in New Delhi today.
Shri K. J. George, Shri Priyank Kharge, and MLC Dr. Yathindra Siddaramaiah were also present.
ಯುವಕರಿಗೆ ಬಣ್ಣಬಣ್ಣದ ಭರವಸೆ ನೀಡಿ ಅಧಿಕಾರಕ್ಕೆ ಬಂದ @INCKarnataka ಸರ್ಕಾರ ಯುವ ಜನತೆಯ ಬೆನ್ನಿಗೆ ಚೂರಿ ಹಾಕಿದೆ. ಉದ್ಯೋಗ ಸೃಜನೆ ಸಂಬಂಧಿಸಿದಂತೆ ಈವರೆಗೆ ಕೇವಲ 20,893 ಕೋಟಿ ರೂ. ಹೂಡಿಕೆಯಾಗಿದ್ದು, 3 ವರ್ಷದಲ್ಲಿ ಕೇವಲ 13,688 ಉದ್ಯೋಗ ಸೃಜನೆಯಾಗಿದೆ.
ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲೇ ಲಕ್ಷ ಉದ್ಯೋಗ ಭರ್ತಿ ಮಾಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಂಡ @siddaramaiah ಅವರು ನಾಪತ್ತೆಯಾಗಿದ್ದಾರೆ.
ಯುವಜನತೆಯ ಭವಿಷ್ಯದ ಜೊತೆ ಚೆಲ್ಲಾಟವಾಡುವ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡನೀಯ.
#CongressFailsKarnataka