ಬಿಜೆಪಿಯ ಮಾಜಿ ಶಾಸಕರಾದ ಮೂಡಿಗೆರೆಯ ಕುಮಾರಸ್ವಾಮಿ ಮತ್ತು ಶಿರಹಟ್ಟಿಯ ರಾಮಪ್ಪ ಲಮಾಣಿ ಅವರು ಇಂದು ನನ್ನನ್ನು ಭೇಟಿಯಾಗಿ ಸಮಾಲೋಚನೆ ನಡೆಸಿ, ನಂತರ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವುದಾಗಿ ಘೋಷಿಸಿದರು.
@siddaramaiah ದಯಮಾಡಿ ನಾವು ಸಹ ನಿರುದ್ಯೋಗಿಗಳಗಿದ್ದೇವೆ. ಅದು ಹೇಗೆ ಎಂದರೆ GPSTR 2022 ಪರೀಕ್ಷೆ ಬರೆದು ಮುಖ್ಯ ಪಟ್ಟಿಯಲ್ಲಿ ಆಯ್ಕೆ ಆಗಿ ಆರ್ಡರ್ ಕಾಪಿ ಸಿಗದೆ ಪರಿತಪಿಸುತ್ತಿ ದ್ದೇವೆ.ಈ ಸಂದರ್ಭದಲ್ಲಿ ಶಾಲೆಗಳು ಪುನರಾರಂಭವು ಆಗಿದೆ ಇದೇ ಸಂದರ್ಭದಲ್ಲಿ ನಮ್ಮನ್ನು ಸಹ ಶಾಲೆಗಳಿಗೆ ನಿಯೋಜಿಸಿ ಕೃಪೆ ತೋರಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ
@Madhu_Bangarapp Sir namaste sir please GPSTR recruitment 2022bega proses mugisi Kodi devaru Vara kottaru pujari Vara kodada riti agide namma paristiti dayamadi namage e nemakatiyannu pornagolisikodi....