ಯೋಧರಿಗೆ ತಾವು ಯುದ್ಧಭೂಮಿಯಲ್ಲಿ ಹೋರಾಡಿ ಗೆಲ್ಲಬೇಕು ಅಥವಾ ಅಲ್ಲೇ ವೀರಮರಣ ಪಡೆಯಬೇಕು ಎಂಬ ಒಂದು ಆಸೆ ಬಿಟ್ಟರೆ ಬೇರೆ ಆಸೆ ಇರುವುದಿಲ್ಲ. #Bipin_Rawat ರಂತಹ ಯೋಧರಿಗೆ ಈ ಸಾವು ನ್ಯಾಯವಲ್ಲ.
ಏಳು ವರ್ಷ ದೇಶ ಆಳಿದ ಬಳಿಕ ಆಡಳಿತಶಾಹಿಯ ವೈಫಲ್ಯ, ಗೂಢಚರ್ಯ ವೈಫಲ್ಯಕ್ಕೆ 70 ವರ್ಷ ಆಳಿದ ಪಕ್ಷವನ್ನು ದೂರುವಂತಿಲ್ಲ. #BipinRawatji ಯವರ ಸಾವು ಮೋದಿ ಸರಕಾರಕ್ಕೆ ನುಂಗಲೂ ಆಗದ, ಉಗುಳಲೂ ಆಗದ ಬಿಸಿ ತುಪ್ಪ.
#BipinRawatHelicopterCrash
ಬಸವಣ್ಣ ಅತಿ ಶ್ರೇಷ್ಠ ಕನ್ನಡಿಗ! ಕರ್ನಾಟಕ ದೇಶಕ್ಕೆ ಒಂದು ನೂತನ ತಾತ್ವಿಕ ನೆಲೆಗಟ್ಟು ನೀಡಿದ ಸಮಾನತೆಯ ಹರಿಕಾರ. ಇಂದು ಬಸವತತ್ವ ಕರ್ನಾಟಕದಲ್ಲೆಲ್ಲಾ ವ್ಯಾಪಿಸಿಕೊಂಡು, ಇಡೀ ನಾಡು ಶರಣರ ನಾಡು ಆಗ್ಬೇಕಿತ್ತು. ಆದ್ರೆ ಆಗಿರೋದೇ ಬೇರೆ. ಬಸವಣ್ಣನಂತ ವಿಶ್ವಮಾನವನನ್ನು ನಾವು ಒಂದು ಜಾತಿಗೆ ಕಟ್ಟಿಹಾಕಿದ್ದೇವೆ. ಎಂತಾ ವಿಪರ್ಯಾಸ!
#ಬಸವಜಯಂತಿ
12ನೇ ಶತಮಾನದಲ್ಲಿ ವಚನಗಳ ಮೂಲಕ ಜ್ಞಾನ ದೀವಿಗೆ ಹಚ್ಚಿದ ವಿಶ್ವಗುರು, ಸರ್ವರ ಸಮಾನತೆಗಾಗಿ ಹೋರಾಡಿದ ಧೀಮಂತ ಪುರುಷ, ಕಾಯಕಯೋಗಿ ಬಸವಣ್ಣನವರ ಜಯಂತಿಯಂದು ನನ್ನ ಭಕ್ತಿಪೂರ್ವಕ ನಮನಗಳು.
ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳು.
#BasavajJayanti | #ಬಸವಜಯಂತಿ
ಕಾಯಕ ನಿಷ್ಠೆಯನ್ನು ಸಾರಿದ ದಾರ್ಶನಿಕ, ಎಲ್ಲರನ್ನೂ ಸಮಾನವಾಗಿ ಕಂಡ ಮಾನವತಾವಾದಿ, ದೇಹವನ್ನೇ ದೇಗುಲವನ್ನಾಗಿಸಿದ ಶರಣ, ಭಕ್ತಿ ಭಂಡಾರಿ, ವಿಶ್ವಗುರು ಬಸವ ಜಯಂತಿಯ ಶುಭಾಶಯಗಳು.
ನಮ್ಮ ಮನೆಗಳಲ್ಲಿಯೇ ಸರಳವಾಗಿ ಜಯಂತಿ ಆಚರಿಸಿ ಶರಣರಿಗೆ ಗೌರವ ಸಲ್ಲಿಸಿ ಅವರ ಆದರ್ಶಗಳನ್ನು ಪಾಲಿಸೋಣ.
#BasavaJayanthi | #ಬಸವಜಯಂತಿ
#BasavaJayanti#Basavanna
A great reformer who taught us the meaning of Equality, Value of hardwork, respect for women.
"Religion without compassion and humanity is no religion at all"
His values and principles continues to inspire and live on for generations.
#ಬಸವಜಯಂತಿ
Do not steal, Do not kill,
Do not utter the untruth,
Never be angry, never loathe others,
Do not boast of yourself or criticize anyone.
This is the way to cleanse the soul.
This is the way to cleanse the body.
This is the way to please our Lord Kudalasangama.
#ಬಸವಜಯಂತಿ
#BasavaJayanti#Basavanna
A great reformer who taught us the meaning of Equality, Value of hardwork, respect for women.
"Religion without compassion and humanity is no religion at all"
His values and principles continues to inspire and live on for generations.
#ಬಸವಜಯಂತಿ