ಕೊನೆಗೂ ಕನ್ನಡಿಗನಿಗೆ ನ್ಯಾಯ ದೊರಕಿಸಿ ಕೊಟ್ಟ @rajanna_rupesh ಅವರಿಗೆ 👏🤝💛❤️ ನನ್ನೀ ಅಣ್ಣ,
ಸದಾ ಕನ್ನಡಿಗರಿಗೆ ಅನ್ಯಾಯವಾದಾಗ ಅವರ ಪರ ನಿಂತು ಅವ್ರಿಗೆ ನ್ಯಾಯ ಕೊಡಿಸುವ ಹೆಮ್ಮೆಯ ಕನ್ನಡಿಗ.
#ಯುವಕರ್ನಾಟಕವೇದಿಕೆ
That migrant girl who objected to a teacher explaining the subject in Kannada to another Kannada student must be given the TC and blacklisted in all universities inside the state.
Her parents must be summoned to the police station
Enough is enough
@krs_party ತುಲು ನುಡಿಗೆ ಲಿಪಿ ಇಲ್ಲ ಅದು ತಿಗಳಾರಿ ಲಿಪಿ; ಕನ್ನಡ ಲಿಪಿಯೇ ತುಲು ನುಡಿಗೆ ಲಿಪಿಯಾಗಿತ್ತು ಎಂಬ ನಿಜ ತಿಳಿಸಿ.
ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ
ಎಲ್ಲರೂ ಎದ್ದೆದ್ದು ಓಡಿ ಬನ್ನಿ
ಕನ್ನಡದ ಗಡಿಕಾಯೆ, ಗುಡಿಕಾಯೆ, ನುಡಿಕಾಯೆ
ಕಾಯಲಾರೆನೆ ಸಾಯೆ ಓ ಬನ್ನಿ -ಬೆಂಕಿ ಬಿದ್ದಿದೆ ಮನೆಗೆ!
-ಕಯ್ಯಾರ ಕಿಞ್ಞಣ್ಣ ರೈ 🙏
👉 ಕರುನಾಡು ಚಕ್ರವರ್ತಿ ಅನ್ನೋದು ಇನ್ಮುಂದೆ ಬರೆದು ಕರ್ನಾಟಕಕ್ಕೆ ಅವಮಾನ ಮಾಡಬೇಡಿ. 🙏
👉 ಹ್ಯಾಟ್ರಿಕ್ ಹೇರೋ, ಸೆಂಚುರಿ ಸ್ಟಾರ್ ಅಂತ ಬೇಕಿದ್ರೆ ಹೇಳಿ.
👉 ಕರುನಾಡು ಚಕ್ರವರ್ತಿ ಗಳು ಕದಂಬ ಮಯೂರ, ಚಾಲುಕ್ಯ ಪುಲಿಕೇಶಿ, ಹಕ್ಕಾ ಬುಕ್ಕರು ನಮ್ಮ ಚಕ್ರವರ್ತಿಗಳು.
👉 ಕನ್ನಡ ಭಾಷೆಯ ವಿಕಾಸ, ಚರಿತ್ರೆ, ಸಮಸ್ಯೆಗಳ ಬಗ್ಗೆ ಅರಿವಿರದ ಈ ನಟನಿ ಕರುನಾಡ ಚಕ್ರವರ್ತಿ ಪಟ್ಟ ಬೇಡ!
ಜ್ಞಾನ್
So you post anything that comes on your mail !?
@BlrCityPolice Please step in at the earliest and check out this habitual offender whose main agenda is to defame Kannadigas & Karnataka.
Every Hindi Jihadi migrating here should learn Kannada; the native language. If you are capable of contributing to the economy, please do it in UP-Bihar. Please don't waste your time in Karnataka.