ಮಹಾತ್ಮರು ಕಾರ್ಯ ಸಾಧಿಸುವುದು ಉಪಕರಣಗಳ ಸಹಾಯದಿಂದಲ್ಲ, ಅಂತಃಶಕ್ತಿಯಿಂದ
ಅಂದು ಭಿಕ್ಷುಕಿ - ಇಂದು ಆಶ್ರಯದಾಯಿನ�� ಮಾತೆ
ಸಾವಿರಾರು ಅನಾಥ ಮಕ್ಕಳಿಗೆ ತಾಯಿಯಾಗಿ ಸೇವೆ ಮಾಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀಮತಿ ಸಿಂಧೂತಾಯಿ ಸಪ್ಕಾಳ ಅವರ ಸಾವು ನಿಜಕ್ಕೂ ನೋವಿನ ಸಂಗತಿ.
ತಾಯಿ ಸಪಕಾಲ್ ರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು
ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನೀಡಲಾಗುವ 2021ನೇ ಸಾಲಿನ ಪ್ರತಿಷ್ಠಿತ 'ವರ್ಷದ ವ್ಯಕ್ತಿ ಪ್ರಶಸ್ತಿ'ಗೆ ಭಾಜನರಾಗಿರುವ ನಿಕಟಪೂರ್ವ ಮುಖ್ಯಮಂತ್ರಿಗಳು,ಶ್ರೀ
@BSYBJP ಅವರಿಗೆ ಆದರಪೂರ್ವಕ ಅಭಿನಂದನೆಗಳು
ನಮ್ಮ ರಾಜ್ಯ ಸರ್ಕಾರವನ್ನು ನೆರೆಯ ಕೇರಳ ಸರ್ಕಾರದೊಂದಿಗೆ ತುಲನೆ ಮಾಡಲು ನಮಗೆ ಇಚ್ಚೆಯಿಲ್ಲ, ಆದರೂ ಕೇರಳ ಸರ್ಕಾರ ಅನಿವಾಸಿಗಳಿಗೆ ನೀಡುವ ಮಾನ್ಯತೆ ನಮ್ಮ ಸರ್ಕಾರದ ನಿರ್ಲಕ್ಷ್ಯತೆಯನ್ನು ಎತ್ತಿ ತೋರಿಸುತ್ತೆ,
ನಮ್ಮ ಬೇಡಿಕೆಯನ್ನು ಕೂಡಲೇ ಈಡೇರಿಸಿ
#NRIappealDay@CMofKarnataka@BSBommai@publictvnews@SarvothamShetty
ವೀರ ರಾಣಿ ಕಿತ್ತೂರು ಚೆನ್ನಮ್ಮನವರ ಬಲಗೈ ಬಂಟನಾಗಿ ಬ್ರಿಟಿಷ್ರ ವಿರುದ್ಧ ತನ್ನ ಕೊನೆ ಉಸಿರಿರುವರೆಗೆ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿ ವೀರ
ಸಂಗೊಳ್ಳಿ ರಾಯಣ್ಣ
ಅವರ ಜನುಮದಿನದಿಂದು ಶತ ನಮನಗಳು🙏