ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ, ಬೆಂಗಳೂರು ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಮತಿ ದೇವಿಕಾದೇವಿ ರವರು ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ, ಆನ್ಲೈನ್ ವಂಚನೆ,(1/2)
🛍️ Big Billion Day – Shop Smart, Stay Safe!
🚫 Beware of fake offers & phishing links.
🔐 Never share OTP, passwords or bank details.
✅ Shop only from trusted websites/apps.
#BigBillionDay#CyberSafety#CyberCrimeAwareness#OnlineFraud
ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರೊಬ್ಬರ ಕಳೆದುಹೋಗಿದ್ದ ಮೊಬೈಲ್ ಫೋನ್ ಅನ್ನು e-Lost ಹಾಗೂ KSP App ಮೂಲಕ ಪತ್ತೆಹಚ್ಚಿ, ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಸಾರ್ವಜನಿಕರು e-Lost & KSP App ಮೂಲಕ ದೂರು ದಾಖಲಿಸಿ ಪೊಲೀಸ್ ಇಲಾಖೆಯ ಸೇವೆ ಪಡೆಯಬಹುದು.
#Attibele#AttibelePolice#Anekal#eLost
Repeated unwanted messages, calls, monitoring of social media, or online harassment can be Cyber Stalking. 🔒 Keep your accounts private 🚫 Block & report suspicious accounts 📸 Save evidence/screenshots 📞 Report cybercrime at 1930.
#CyberStalking#CyberSafety#CCPSBngDist
🚨 ಗಾಂಜಾ ಮಾರಾಟದ ವಿರುದ್ಧ ಕಾರ್ಯಾಚರಣೆ 🚨
ಮಾದಕ ವಸ್ತುಗಳ ಅಕ್ರಮ ಮಾರಾಟ ಮತ್ತು ಸಾಗಾಟದ ವಿರುದ್ಧ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಿ, ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
@bngdistpol
ಸೂರ್ಯನಗರ ಪೊಲೀಸ್ ಠಾಣೆಯ e lost complaint number 2410182/2026 ನಲ್ಲಿ ಪತ್ತೆಯಾದ vivo Y115g ಮೊಬೈಲ್ ಅನ್ನು ಈ ದಿನ ದಿನಾಂಕ: 22/09/2026ರಂದು ಪತ್ತೆಮಾಡಿ ಅರ್ಜಿದಾರರಿಗೆ ಹಿಂತಿರುಗಿಸಿರುತ್ತೆ.
ನಿಮ್ಮ ಮೊಬೈಲ್ ಕಳೆದುಹೋದರೆ ಮೊದಲು KSP ಆಪ್ ನಲ್ಲಿ E-lost ರಿಪೋರ್ಟ್ ದಾಖಲಿಸಿ ನಂತರ CEIR ಪೋರ್ಟಲ್ ನಲ್ಲಿ ದೂರು ದಾಖಲಿಸಿ.
ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರೊಬ್ಬರ ಕಳೆದುಹೋಗಿದ್ದ ಮೊಬೈಲ್ ಫೋನ್ ಅನ್ನು e-Lost ಹಾಗೂ KSP App ಮೂಲಕ ಪತ್ತೆಹಚ್ಚಿ, ಸಂಬಂಧಪಟ್ಟ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಸಾರ್ವಜನಿಕರು e-Lost & KSP App ಮೂಲಕ ದೂರು ದಾಖಲಿಸಿ ಪೊಲೀಸ್ ಇಲಾಖೆಯ ಸೇವೆ ಪಡೆಯಬಹುದು.
#Attibele#AttibelePolice#Anekal#eLost
ವಿಜಯಪುರ ಪೊಲೀಸ್ ಠಾಣೆಯಿಂದ ಮೊಬೈಲ್ ಕಳೆದುಕೊಂಡ ವಾರಸುದಾರರಿಗೆ CEIR Portal ನಲ್ಲಿ ಪತ್ತೆಮಾಡಿ ಮೊಬೈಲ್ ಗಳನ್ನು ವಶಪಡಿಸಿಕೊಂಡು ವಾರಸುದಾರರಿಗೆ ಮರಳಿಸಲಾಯಿತು. ಸಾರ್ವಜನಿಕರು ಮೊಬೈಲ್ ಕಳೆದುಕೊಂಡರೆ ಕೂಡಲೇ https://t.co/1U1ZOW3XzL ಪೋರ್ಟಲ್ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಸಲ್ಲಿಸಿ.
Fraudsters may send money to your UPI account and then call or message you asking for an immediate refund. Don’t panic and don’t transfer money blindly. Verify the transaction in your bank/UPI app. Never share OTP, banking details. If you suspect fraud,report immediately on1930