ಪರೀಕ್ಷೆ ಬರೆದು ಪಾಸಾಗಿದ್ದರು ನೇಮಕಾತಿ ಆದೇಶ ನೀಡದೆ ಇರುವುದರ ಕಾರಣ
ಇಂದು 402 ಪಿ ಎಸ್ ಐ ಹುದ್ದೆಗಳ ಅಭ್ಯರ್ಥಿಗಳು ಸ್ವತಂತ್ರ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ಹೋರಾಟಕ್ಕೆ ಜೊತೆಯಾಗಿ ಬೆಂಬಲ ನೀಡಿದೆವು.
ದಯವಿಟ್ಟು ಕೂಡಲೇ ಆದೇಶ ನೀಡಿ.
ಅಭ್ಯರ್ಥಿಗಳ ಪರ ನಿಲ್ಲಿ
@DrParameshwara@CMofKarnataka@DKShivakumar@DgpKarnataka
ಮಾನ್ಯ ಮುಖ್ಯಮಂತ್ರಿ @siddaramaiah / ಗೃಹ @DrParameshwara ಸಚಿವರವರಿಗೆ,
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಎಂದರೆ ತಕ್ಷಣ ನೇಮಕಾತಿ ಪ್ರಕ್ರಿಯೆ ನಡೆಸುವ ವಿಶ್ವಾಸಾರ್ಹತೆಯ ಪ್ರತೀಕವಾಗಿತ್ತು. ಆದರೆ PSI 402 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಯಾಕಿಷ್ಟು ವಿಳಂಬ??
ಪರೀಕ್ಷೆ ಮುಗಿದು ಬಹುಕಾಲವಾದರೂ(ನಾಲ್ಕು ವರ್ಷವಾದರೂ) ಇನ್ನೂ ಆದೇಶ ಪ್ರತಿ ನೀಡಲಾಗಿಲ್ಲ. ಅಭ್ಯರ್ಥಿಗಳು ನಾಲ್ಕು ವರ್ಷಗಳಿಂದ ನಿರುದ್ಯೋಗಿಗಳಾಗಿ ಕಾಯುತ್ತಿದ್ದಾರೆ. ಇಂತಹ ವಿಳಂಬದಿಂದ ದೋರಣೆಯಿಂದ ಅವರ ಭವಿಷ್ಯವೇ ಅಸ್ಪಷ್ಟವಾಗಿದೆ.
ಈ ನೇಮಕಾತಿಯನ್ನ ನಿರೀಕ್ಷಿಸುತ್ತಿರುವ ಅಭ್ಯರ್ಥಿಗಳು ಹಲವು ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದಾರೆ. ಕೆಲವು ಅಭ್ಯರ್ಥಿಗಳು ತಮ್ಮ ಬದುಕಿನಲ್ಲಿ ಇನ್ನೇನು ಮಾಡಬೇಕು ಎಂಬ ಗೊಂದಲದಲ್ಲಿದ್ದಾರೆ. ಅವರು ಸರ್ಕಾರಿ ಹುದ್ದೆಗೆ ಅರ್ಹತೆ ಪಡೆದಿದ್ದರೂ ಸರಕಾರದ ನಿರ್ಲಕ್ಷ್ಯದಿಂದ ಇನ್ನೂ ಕೆಲಸಕ್ಕೆ ಸೇರ್ಪಡೆ ಆಗಿಲ್ಲ.
ಇವರೆಲ್ಲಾ ನಮ್ಮ ರಾಜ್ಯದ ಯುವ ಶಕ್ತಿ. ಇವರು ದೇಶದ ಸೇವೆಗೆ ಸಿದ್ಧರಾಗಿರುವ ದೇಶಪ್ರೇಮಿಗಳು. ಅವರ ಪ್ರತಿಭೆಯನ್ನು ಬಳಸಿಕೊಳ್ಳುವ ಬದಲು ನಿರುದ್ಯೋಗಿಯಾಗಿ ಬಿಡುವುದು ಸರಿಯೇ?
PSI 402 ನೇಮಕಾತಿಯಲ್ಲಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ಆದೇಶ ಪ್ರತಿಯನ್ನು ತಕ್ಷಣ ನೀಡಬೇಕು.
ಇದು ಕೇವಲ ಸರ್ಕಾರಿ ಉದ್ಯೋಗವಲ್ಲ, ಅವರ ಕನಸುಗಳ ಪರಿಪೂರ್ಣತೆ. ಸರಕಾರವು ಕೂಡಾ ಈ ವಿಷಯವನ್ನು ಮಾನವೀಯತೆಯಿಂದ ನೋಡಬೇಕು. ಅವರ ಭವಿಷ್ಯದ ಜೊತೆ ಚೆಲ್ಲಾಟವಾಡದಿರಿ. ಆದ್ದರಿಂದ ಆದೇಶ ಪ್ರತಿ ನೀಡುವ ಕೆಲಸವನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ವಿನಂತಿಸುತ್ತೇವೆ.
ಅವರ ಹೋರಾಟ, ಕಾಯುವಿಕೆ ಹಾಗೂ ತಾಳ್ಮೆಗೆ ತಕ್ಕ ಪ್ರತಿಫಲ ನೀಡುವುದು ಸರ್ಕಾರದ ಜವಾಬ್ದಾರಿ. PSI 402 ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ದೊರೆಯಲಿ ಎಂಬುದು ನಮ್ಮ ಆಗ್ರಾಹ.
ದಯವಿಟ್ಟು ತಕ್ಷಣ ಈ ವಿಚಾರಕ್ಕೆ ಸೂಕ್ತ ಕ್ರಮ ಕೈಗೊಂಡು, ಆದೇಶ ಪ್ರತಿಗಳನ್ನು ನೀಡಿರಿ.
ಕೇವಲ ಒಂದು ವಾರದಲ್ಲಿ ಆದೇಶ ಪ್ರತಿ ನೀಡಿ ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತದೆ.
(@AKSSAofficial ) @secretarykpsc@shalinirajnish@siddaramaiah@DKShivakumar@PriyankKharge@INCKarnataka@tv9kannada@AsianetNewsSN@NewsFirstKan@publictvnews@BJPKarnataka@RAshokaBJP@BYVijayendra@INCIndia@INCKarnataka@BJPindia__@BJPKarnataka@BasanagoudaBJP@KannadaPrabha@Vijayavani_Digi
Byteam#
@AKSSAofficial
Kea ಪರೀಕ್ಷಾ ಅಕ್ರಮ cid ತನಿಖೆಗೆ ಕೊಡಿ ಅಂದರೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ತನಿಖೆಮಾಡ್ತಾರೆ cid ಬೇಡ ಅಂದ್ರಿ. ಅದೇ ಪಿಎಸ್ಐ ತನಿಖೆಯನ್ನ cid ತನಿಖೆ ಮಾಡಿದ ಮೇಲೂ ಪ್ರಾಮಾಣಿಕರಿಗೆ ಉದ್ಯೋಗ ನೀಡಲು ಹಿಂಜರಿಯುತ್ತಿರುವ ನಿಮ್ಮ ರಾಜಕಾರಣ ಮೆಚ್ಚುವಂತಹದು 🙏🏻 @PriyankKharge@CMofKarnataka@siddaramaiah@HKPatilINC#PSI545
ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ಪರೀಕ್ಷಾ ವ್ಯವಸ್ಥೆಯಲ್ಲಿ Systemic Change ತರುವಲ್ಲಿ ಕಾರ್ಯಪ್ರವೃತ್ತರಾಗಬೇಕು ಇಲ್ಲವಾದಲ್ಲಿ ಎಲ್ಲಿಯವರೆಗೂ ನಿರುದ್ಯೋಗ ದರ ಕಡಿಮೆಯಾಗುವುದಿಲ್ಲವೋ ಅಲ್ಲಿಯವರೆಗೂ ಪರೀಕ್ಷಾ ಅಕ್ರಮಗಳು ನಡೆಯುತ್ತಲೇ ಇರುತ್ತವೆ.
(6/6) @PriyankKharge@CMofKarnataka@siddaramaiah@INCKarnataka
5. ಪರೀಕ್ಷೆಯಲ್ಲಿ ಅಕ್ರಮ ಕಂಡುಬಂದಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸಿ ಪ್ರಾಮಾಣಿಕವಾಗಿ ಬರೆದು ಉತ್ತೀರ್ಣರಾಗಿರುವ ಅಭ್ಯರ್ಥಿಗಳ ಹಿತ ರಕ್ಷಣೆ ಕಾಪಾಡಬೇಕು.
ಇವೆಲ್ಲ ವಿಧಾನಗಳನ್ನು ಅನುಸರಿಸದೆ ಕೇವಲ ಮರು ಪರೀಕ್ಷೆ ಆದೇಶ ಹೊರಡಿಸಿ ಬಿಟ್ಟರೆ ಅಕ್ರಮಗಳು ನಡೆಯೋದಿಲ್ಲ ಎಂಬುದು ಸರ್ಕಾರದ ತಪ್ಪು ಗ್ರಹಿಕೆ ಆಗಿರುತ್ತದೆ. (5/6)
ಕೆಲವೊಂದು ಹಾಟ್ಸ್ಪಾಟ್ ಗಳಾಗಿವೆ.
3. ಸರ್ಕಾರವು ಒಮ್ಮೆಯೆ ಬಾಕಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡುವುದನ್ನು ಬಿಟ್ಟು ಆಗಿಂದಾಗ, ಅಂದರೆ ಹುದ್ದೆಗಳು ಖಾಲಿಗೊಂಡಾಗ ಹುದ್ದೆಗಳನ್ನು ನಿರಂತರವಾಗಿ ಭರ್ತಿ ಮಾಡಿಕೊಳ್ಳಬೇಕು.
4. ಸರ್ಕಾರವು youth employment rate ಸುಧಾರಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು.
(4/6)
1. ಪರೀಕ್ಷಾ ಅಕ್ರಮಗಳನ್ನು ತಡೆಯುವಲ್ಲಿ ಒಂದು ಕಠಿಣ ಕಾನೂನನ್ನು ತರುವಲ್ಲಿ ಸರ್ಕಾರ ಕಾರ್ಯ ಪ್ರವೃತ್ತರಾಗಬೇಕು. ಅಕ್ರಮದಲ್ಲಿ ಸಿಕ್ಕಿಕೊಂಡ ಕಿಂಗ್ ಪಿನ್ ಗಳು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲಾಗಬಾರದು.
2. ಪರೀಕ್ಷಾ ಅಕ್ರಮ ಜಾಲಗಳ ಹಾಟ್ಸ್ಪಾಟ್ ಗಳನ್ನು ಗುರುತಿಸಿ ಕಟ್ಟೆಚ್ಚರ ವಹಿಸಬೇಕು. ಆಫ್ಜಲ್ಪುರ, ಗೋಕಾಕ್ ಮತ್ತು ತುಮಕೂರು ( 3/6)
ಮರು ಪರೀಕ್ಷೆ ಆದೇಶದಿಂದ ಅಕ್ರಮಗಳು ನಿಂತು ಹೋಗುತ್ತವೆ ಎಂದರೆ ದಿ: 28/10/23 ರಂದು ನಡೆದ ಕೆಇಎ ಪರೀಕ್ಷೆಯಲ್ಲಿ ಅಕ್ರಮ ಏಕೆ ಬೆಳಕಿಗೆ ಬಂತು? ಪರೀಕ್ಷಾ ಅಕ್ರಮಗಳನ್ನು ತಡೆಯಬೇಕೆಂದರೆ ಸರ್ಕಾರ ತನ್ನ ತಪ್ಪು ಗ್ರಹಿಕೆಯನ್ನು ಬಿಟ್ಟು systemic change ತರಬೇಕಾಗುತ್ತದೆ ಹೊರತು ಕೇವಲ ಮರು ಪರೀಕ್ಷೆ ನಿರ್ಧಾರಗಳಲ್ಲ.
2/6
ಪಿಎಸ್ಐ 545 ರಲ್ಲಿ ಅಕ್ರಮ ಪ್ರಕರಣದಲ್ಲಿ
ಸರ್ಕಾರವು ಅಕ್ರಮ ಕಂಡು ಬಂದಿರುವುದರಿಂದ ಮರು ಪರೀಕ್ಷೆ ಮಾಡಿದರೆ ಮುಂದಿನ ಪರೀಕ್ಷೆಗಳಲ್ಲಿ ಅಕ್ರಮವಾಗುವುದಿಲ್ಲ ಎಂದು ಹೇಳಿತ್ತು ಇದು ಸರ್ಕಾರದ ತಪ್ಪು ಗ್ರಹಿಕೆ ಎಂದು ನಿನ್ನೆ ನಡೆದ KEA ಪರೀಕ್ಷೆಯ ಬ್ಲೂಟೂತ್ ಹಗರಣ ತೋರಿಸಿಕೊಟ್ಟಿದೆ. (1/6) @PriyankKharge@siddaramaiah