ದೇಶದ ಪ್ರಗತಿಗೆ ಶ್ರಮಿಸುವ ಎಲ್ಲಾ ಶ್ರಮಜೀವಿಗಳಿಗೆ ಕಾರ್ಮಿಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ⚒️
Warm wishes on Labour Day to those who build, create, and sustain our world.
May your efforts be valued today and always.
#LabourDay#PowerInU⚡️
Celebrating 2 years of #O2Movie - A story of a haunted past driving a doctor to defy death. 🚑
ಓ2 - ಒಳಗಿನ ವೇದನೆ ಕಾಡುವ ವೈದ್ಯೆಯೊಬ್ಬಳು ಮರಣವನ್ನೇ ಎದುರಿಸುವ ಕಥೆ.
Directed by Raghav Nayak & Prashanth Raj
Starring : Ashika Rangnath, Praveen Tej
Music : Vivan Radhakrishna
#O2#PowerInU
Celebrating 5 years of #Yuvarathnaa
The Memories with Appu Anna will be cherished for ever ❤️
Thank you Team & @MusicThaman
Thank you @hombalefilms for making this happen🙌
This film is a tribute to my Idol with Fan boy Moments of mine🫶
Thank you All 🙏
#AppusirLivesOn
Celebrating 41 years of #BettadaHoovu - a story where sacrifice blooms.
ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ‘ಬೆಟ್ಟದ ಹೂವು’ ಬಿಡುಗಡೆಗೊಂಡು ಇಂದಿಗೆ 41 ವರ್ಷಗಳು.
Released on 22-03-1985
Starring: Dr. Puneeth Rajkumar
Directed by N Lakshminarayan
Music: Rajan - Nagendra
#41YearsForBettadaHoovu
ಕನ್ನಡಿಗರ ಪ್ರೀತಿಯ ಅಪ್ಪು, ಸಾಮಾಜಿಕ ಕಳಕಳಿಯ ಮೇರು ವ್ಯಕ್ತಿತ್ವ, ಕರ್ನಾಟಕ ರತ್ನ ಡಾ|| ಪುನೀತ್ ರಾಜ್ಕುಮಾರ್ ಅವರ ಜನ್ಮದಿನದಂದು ಗೌರವಪೂರ್ವಕ ಸ್ಮರಣೆಗಳು.
#PuneethRajkumar#AppuLivesOn
ಕನ್ನಡಿಗರ ನೆಚ್ಚಿನ ಅಪ್ಪು, ಕರ್ನಾಟಕ ರತ್ನ, ಪವರ್ ಸ್ಟಾರ್ ದಿ. ಪುನೀತ್ ರಾಜಕುಮಾರ್ ರವರ ಜನ್ಮದಿನದಂದು ಪ್ರೀತಿಪೂರ್ವಕ ಅನಂತ ನಮನಗಳು.
ಕನ್ನಡ ಚಲನಚಿತ್ರರಂಗದಲ್ಲಿ ಪ್ರೇಮದ ಕಾಣಿಕೆ, ಬೆಟ್ಟದ ಹೂವು, ಸನಾದಿ ಅಪ್ಪಣ್ಣ, ಭಾಗ್ಯವಂತ, ಭಕ್ತ ಪ್ರಹ್ಲಾದ ಸೇರಿದಂತೆ ಹಲವು ಚಿತ್ರಗಳಲ್ಲಿ ಬಾಲನಟನಾಗಿ ಅದ್ಭುತವಾಗಿ ಅಭಿನಯಿಸಿ ರಾಷ್ಟ್ರಪ್ರಶಸ್ತಿ ಪಡೆದು ಕಲಾಭಿಮಾನಿಗಳ ಮನಸ್ಸು ಗೆದ್ದಿದ್ದರು. ಕನ್ನಡ ಚಿತ್ರರಂಗಕ್ಕೆ ಪುನೀತ್ ರಾಜಕುಮಾರ್ ಅವರ ಕೊಡಗೆ ಅನನ್ಯ. ಅವರು ಕೈಗೊಂಡ ಸಮಾಜ ಸೇವೆ, ಸರಳ ಬದುಕಿನ ಮೌಲ್ಯಗಳು ಯುವಕರಿಗೆ ಅನುಕರಣೀಯ.
#appu
ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಾಧವಾದ ಸಾಧನೆಗೈದು, ಎಲ್ಲರಿಗೂ ಮಾದರಿಯಾಗಿರುವ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಜನ್ಮಸ್ಮರಣೆಯಂದು ಗೌರವಪೂರ್ವಕ ನಮನಗಳು.
ಅಪ್ಪು ಸದಾ ಅಜರಾಮರ"
#puneethrajkumar
ಕನ್ನಡದ ಪ್ರತಿಭಾವಂತ ನಟರಾಗಿ, ಮಾನವೀಯತೆಯ ಪ್ರತೀಕವಾಗಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ನಮ್ಮೆಲ್ಲರ ನಲ್ಮೆಯ ಅಪ್ಪು ಡಾ. ಪುನೀತ್ ರಾಜ್ ಕುಮಾರ್ ಅವರನ್ನು ಭಾವಪೂರ್ವಕವಾಗಿ ಸ್ಮರಿಸುವೆ.
ಕಲೆಯ ಜತೆಗೆ ಸಮಾಜ ಸೇವೆ, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಜೀವಿಸಿದ್ದ ಅಪ್ಪು ಅವರ ಜನ್ಮದಿನದ ಸಂಸ್ಮರಣೆಗಳು.
#puneethrajkumar
ನಾನು ಎಂಬ ಅಹಂಕಾರವಿಲ್ಲದ
ನಾವು ಎಂಬ ಮಮಕಾರವಿದ್ದ
ನಗು ಮುಖದ ಸಾಹುಕಾರ
ಗೆದ್ದರು ಬೀಗದ ರಾಜಕುಮಾರ
No one can reach you, No one can match You ❤️
Happy Birthday King ❤️
#HBDPuneethRajkumar#AppusirLivesOn
ಕರ್ನಾಟಕ ರತ್ನ, ಅಭಿಮಾನಿಗಳ ಪ್ರೀತಿಯ ಅಪ್ಪು ಡಾ. ಪುನೀತ್ ರಾಜ್ ಕುಮಾರ್ ಅವರ ಜನ್ಮದಿನದಂದು ನನ್ನ ಗೌರವ ನಮನಗಳು. ಅವರ ಸರಳತೆ ಹಾಗೂ ಸೇವಾ ಮನೋಭಾವವನ್ನು ನಾವೆಲ್ಲರೂ ಅಳವಡಿಸಿಕೊಂಡು ಸುಂದರ ಸಮಾಜ ಕಟ್ಟಲು ಸಂಕಲ್ಪ ಮಾಡೋಣ.
#DrPuneethRajkumar#AppuLivesOn
ಕನ್ನಡದ ಖ್ಯಾತ ಚಲನಚಿತ್ರ ನಟ, ಸಾಮಾಜಿಕ, ಪರಿಸರ ಕಾಳಜಿಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಿ, ಸದಾ ಹಸನ್ಮುಖಿಯಾಗಿದ್ದ ನಮ್ಮೆಲ್ಲರ ಅಪ್ಪು ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಅವರ ಜನ್ಮದಿನದ ಸ್ಮರಣೆಗಳು.
#PuneethRajkumar