❤️😂😂ಬೆಂಕಿ ರಂಗಣ್ಣ, ರಾಜ್ಯಪಾಲರು ಬಿಜೆಪಿ ಚೇಲ ಅಷ್ಟೇ.. ಹಂದಿ ಪ್ರೇಮಿಗಳು ಬಿಜೆಪಿ ಗಿರಾಕಿಗಳು.👈😡 ಗುಜರಿ ಗುಜರಾತಿಗಳು ರಾಜ್ಯದಲ್ಲಿ ದೇಶದಲ್ಲಿ ಇರುವವರೆಗೂ ರಾಜ್ಯ ದೇಶ ಮುನ್ನೊಗಲು ಸಾಧ್ಯವಿಲ್ಲ.
ಕನ್ನಡಕ್ಕೆ ವೈರಿಗಳು ಕನ್ನಡಿಗರೇ...
ಇಂಥ ಬಹುತೇಕ ಜನಗಳಿಗೆ ಅರಿವು ಕೊಡುವ ಮುಖಾಂತರ ಹಿಂದಿ ರೋಗ ಮುಕ್ತ ಮಾಡಬೇಕಿದೆ, ಏನು ಈ ಹಿಂದಿ ವಾಲಗಳು/ ವಲಸಿಗರು ಬೆಂಗಳೂರು ಕಾಲಿ ಮಾಡಿದರೆ ಕನ್ನಡಿಗರ ಬದುಕುವುದಿಲ್ಲ ಅನಿಸುತ್ತದೆ, ಈ ರೀತಿ ಗುಲಾಮ ಬದುಕುಗಳು ಮಾಡಿ ಮಾಡಿ ಕನ್ನಡವನ್ನು ಹಾಳು ಮಾಡುತ್ತಿದ್ದಾರೆ...
@krs_party
ಸೂಪರ್ಬ್.. ನಮ್ ಜನ ಅಲ್ಲಲ್ಲಿ ಪ್ರಜ್ಞಾವಂತರು ಆಗ್ತಾ ಇದ್ದಾರೆ..
ಮುಂದೆ ನಡೆಯೋ ಎಲ್ಲಾ ಎಲಕ್ಷನ್ ಅಲ್ಲಿ ಓಟು ಕೇಳಲು ಬರುವ ಎಲ್ಲಾ ಜನನಾಯಕರಿಗೆ ಹಿಂಗೆ ಪ್ರಶ್ನೆ ಕೇಳಬೇಕು.. ಅಲ್ಲಿ ಇರೋ ಪೊಲೀಸರು ಏನಾದ್ರೂ ಕೇಳಿದ್ರೆ ನೀವು ಸುಮ್ನಿರಿ ಅಂತಲೂ ಅನ್ನಬೇಕು.
📢 ಎಲ್ಲಾ ಐದು ನಗರ ಪಾಲಿಕೆಗಳ ವತಿಯಿಂದ ಅಳವಡಿಸಲಾಗುವ ನಾಮಫಲಕಗಳು, ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಣೆಗಳು ಹಾಗೂ ಇತರೆ ಮಾಹಿತಿ ಫಲಕಗಳಲ್ಲಿ ಬಳಸುವ ಕನ್ನಡ ಭಾಷೆ ವ್ಯಾಕರಣ ದೋಷರಹಿತ ಹಾಗೂ ಸರಿಯಾದ ಪದಪ್ರಯೋಗದೊಂದಿಗೆ ಇರಬೇಕು ಎಂದು ಸೂಚಿಸಲಾಗಿದೆ.
ಯಾವುದೇ ನಾಮಫಲಕ ಅಥವಾ ಪ್ರಕಟಣೆ ಹೊರಡಿಸುವ ಮೊದಲು ಅದರಲ್ಲಿರುವ ಕನ್ನಡ ಪದಗಳು, ಲಿಪಿ, ವ್ಯಾಕರಣ ಹಾಗೂ ವಾಕ್ಯರಚನೆಗಳು ಸರಿಯಾಗಿರುವುದನ್ನು ಪರಿಶೀಲಿಸಿ, ದೋಷರಹಿತ ಕನ್ನಡ ಬಳಸುವಂತೆ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ.
#KannadaLanguage #OfficialCommunication #Bengaluru #publicinformation #GreaterBengaluruAuthority #DKShivakumar #gbachiefcommissioner
@DKShivakumar
ಅತಿಥಿಗಳಿಗೆ ನಾವು ಎಷ್ಟು ಗೌರವ ಕೊಡಬೇಕು ಅಷ್ಟು ಗೌರವ ಕೊಡದೆ...👇🏼
ನಾವು ಭಾರತೀಯರು, ದೇಶ ಮೊದಲು, ಎಲ್ಲರೂ ನಮ್ಮವರೇ, ಪಾಪ ಬೇರೆ ರಾಜ್ಯದಿಂದ ಇಲ್ಲಿ ಜೀವನ ಮಾಡಲು ಬಂದಿದ್ದಾನೆ, ಅವನ ಹೊಟ್ಟೆ ಮೇಲೆ ಯಾಕೆ ಹೊಡೆಯುತ್ತಿದ್ದೀರಿ, ಹಿಂದಿ ರಾಷ್ಟ್ರಭಾಷೆ ಕಲೆಯುವುದಕ್ಕೇನು ಇತ್ಯಾದಿ ಅಮಲಿನಲ್ಲಿ ತೇಲಾಡುತ್ತಿರುತ್ತಾರೆ...
ಸಮಸ್ಯೆ ಆದಾಗ ಕೆಆರ್ಎಸ್ ಪಕ್ಷ, ಕನ್ನಡ ಸಂಘಟನೆಗಳು ನೆನಪು ಬರುತ್ತವೆ ಕನ್ನಡಿಗರಿಗೆ, ಈ ಅಭ್ಯಾಸಗಳು ಬಿಟ್ಟು ಮುಂಚಿತವಾಗಿ ಎಚ್ಚೆತ್ತುಕೊಳ್ಳುತ್ತಾ ಹೋಗಿ, ಇಂದಿನ ಮುಂದಿನ ಮಕ್ಕಳಿಗೂ ಸ್ವಾಭಿಮಾನ, ಸಾಮಾನ್ಯ ಜ್ಞಾನ, ಸ್ವಂತ ಬುದ್ಧಿಯಿಂದ ಬೆಳೆಸಿ...