ರಾಜಕಾರಣಿಗಳು ತಮ್ಮ ಮಕ್ಕಳನ್ನು ಲಾಂಚ್ ಮಾಡುತ್ತಿದ್ದಾರೆ, Businessman ಗಳು ತಮ್ಮ ಮಕ್ಕಳನ್ನ ಗಲ್ಲೆಯ ಮೇಲೆ ಕೂರಿಸುತ್ತಿದ್ದಾರೆ. Even, ಜ್ಯೋತಿಷಿಗಳು ಕೂಡ ಕಾರ್ಯಕ್ರಮಗಳಲ್ಲಿ ತಮ್ಮ ಕುಲತಿಲಕಗಳನ್ನ ಪರಿಚಯಿಸುತ್ತಿದ್ದಾರೆ. ಸಿನಿಮಾ ರಂಗದಲ್ಲಿ ಇದು ಹಿಂದಿನಿಂದ ಬಂದ ಪರಂಪರೆ.
ಆದರೆ, ಒಬ್ಬ ರೈತ? ಒಬ್ಬ ಶಾಲಾ ಶಿಕ್ಷಕ? ಒಬ್ಬ ಹೊ��ೆಲ್ ಮಾಣಿ? ಒಬ್ಬ ಕೂಲಿ? ಒಬ್ಬ ಕಾರ್ಮಿಕ? ಒಬ್ಬ Zomato Delivery Executive ಅಂಕಲ್? ಇವರೆಲ್ಲ ತಮ್ಮ ಮಕ್ಕಳನ್ನು "ಲಾಂಚ್" ಮಾಡುವುದಿರಲಿ, ಶಾಲೆಗೆ ಸೇರಿಸಲೂ ಹೆಣಗುತ್ತಿದ್ದಾರೆ.
12 ಗಂಟೆ ದುಡಿದರೂ, ದಿನನಿತ್ಯದ ಖರ್ಚು ವೆಚ್ಚ - ವಗೈರೆ, ಆಸ್ಪತ್ರೆ - ಹಬ್ಬ ಹರಿದಿನ, ಇವಕ್ಕೆಲ್ಲಾ ಹಣ ಹೊಂದಿಸಲಾಗುತ್ತಿಲ್ಲ.
ಇನ್ನು ನಿರುದ್ಯೋಗಿಗಳ ಪಾಡು ಹೇಳತೀರದು.
ಇಂತಹ ಸನ್ನಿವೇಶದಲ್ಲಿ, ಭಾರತದಲ್ಲಿ ಮತ್ತೆ ಪುನರುಜ್ಜೀವನಕ್ಕೆ ಬರಬೇಕಾದ ಸಿದ್ಧಾಂತ "ಸಮಾಜವಾದಿ" ಸಿದ್ಧಾಂತ - "ನವ ಸಮಾಜವಾದಿ ಸಿದ್ಧಾಂತ". ಜರೂರಾಗಿ ಬೇಕಿದೆ.
Let's Bring Back, Socialism!
"ಸರ್ವರಿಗೂ ಸಮಪಾಲು - ಸರ್ವರಿಗೂ ಸಮಬಾಳು"
🚨ಕನ್ನಡಿಗರಿಗೆ ಉದ್ಯೋಗ 🚨
Anyone completed ITI and Diploma and looking for job?
Salary - 20K with lunch
Pick up drop facility
Location - Near Baglur,North Bengaluru
DM or
Email - [email protected]
ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯಲು ಸರ್ಕಾರ ಟೆಲಿಗ್ರಾಮ್ ನಿಷೇಧಿಸಿದೆ. ಮುಂದೇನು?
ರೈಲು ಅಪಘಾತ ತಡೆಯಲು ರೈಲು ನಿಷೇಧ.
ಫುಡ್ ಪೊಯಿಜನಿಂಗ್ ತಡೆಯಲು ಆಹಾರ ನಿಷೇಧ.
ಬ್ಯಾಂಕ್ ದರೋಡೆ ತಡೆಯಲು ಬ್ಯಾಂಕ್ ನಿಷೇಧ.
ನಕಲಿ ಸುದ್ದಿ ತಡೆಯಲು ವಾಟ್ಸಾಪ್ ನಿಷೇಧ.
ಧರ್ಮ ಮತ್ತು ಜಾತಿಯ ಆಧಾರದ ಮೇಲೆ ನೀವು ಸರ್ಕಾರವನ್ನು ಆರಿಸಿದಾಗ ಹೀಗಾಗುತ್ತದೆ.
ನೀವೇನು ಇವತ್ತು ನಿಮ್ಮ ಕೆಲಸದ ಜಾಗದಲ್ಲಿ ಏನೇನು ಆರಾಮದಾಯಕ ಸೌಲಭ್ಯಗಳನ್ನು ಹೊಂದಿದ್ದೀರಲ್ಲ (ಮಿನಿಮಮ್ ಟಾಯ್ಲೆಟ್ ಸೌಲರ್ಯದಿಂದ ಹಿಡಿದು ಪಿಎಫ್, ಟ್ರಾನ್ಸ್ಪೋರ್ಟ್ ಇನ್ಸ್ಯೂರೆನ್ಸ್ ಮೆಟರ್ನಿಟಿ ಎಸಿ ಎಲ್ಲವೂ) ಆವಾಗಿಯೇ ಬಂದಿದ್ದಲ್ಲ
ಹೋರಾಟದಿಂದ ಬಂದಿದ್ದು
ಹೋರಾಡಿದ್ದು ನೀವೇನು ಇವತ್ತು ಬೈಯುತ್ತಾ ಇರ್ತೀರಲ್ಲ ಆ ಎಡ ��ಂಥೀಯರು ಸೋಷಿಯಲಿಸ್ಟ್ ಗಳು
ಸುಮ್ನೆ ನೆನಪಿಸೋಣ ಅಂತ ಅಷ್ಟೇ.
Dear Shri Mohan Bhagwat ji,
My letter will reach you shortly. However, I thought it was important to draw your attention to this matter early.
——————————-
Firstly, congratulations to the RSS on completing 100 years.
An organisation that claims over 60,000 shakhas and crores of swayamsevaks must also uphold transparency and constitutional accountability.
As per RSS’ highest and most important decision making body Akhil Bharatiya Pratinidhi Sabha’s 2025–26 Karnataka report, the RSS has 4,127 daily shakhas, 1,389 weekly milans, 60 monthly mandalis, 2,194 Samajotsavas with 19.61 lakh participants and held 562 route marches with 2.21 lakh uniformed participants in the state.
With such scale and influence, the RSS must clarify its legal status, registration, office bearers, funding, expenditure, taxation and permissions for public activities.
If citizens, labour, NGOs, trusts, temples and companies are expected to register, disclose and comply with the law, why should the RSS remain exempt?
In its centenary year, the RSS must responsibly abide by the Constitution and register, disclose, pay applicable taxes and function transparently within the Constitution.
As suggested in my letter, I am looking forward to hearing from @RSSorg soon.
@DrMohanBhagwat@RSSorg
ನಿನ್ನೆ ಬೆಳಿಗ್ಗೆ ಗೃಹ ಕಛೇರಿಗೆ ಹೋಗಿ ಮಾತಾಡಿ ಮನವಿ ಸಲ್ಲಿಸಿದ್���ೆವು, ಕನ್ಹೇರಿ ಕಲ್ಯಾಣಕ್ಕೆ ಬೇಡ ಎಂದು, @PriyankKharge ಅವರು ಅಲ್ಲೆ IG ಗೆ instructions ಕೊಟ್ರು ಕನ್ಹೇರಿ program ಅನುಮತಿ ಪೊಲೀಸರು ನಿರಾಕರಣೆ ಮಾಡಿದ್ದಾರೆ ಈಗ!.ಕಲ್ಯಾಣದಲ್ಲಿ ಬೃಹತ್ ಮಟ್ಟದಲ್ಲಿ ವಿರೋಧಿಸೊಕೆ ಬಸವಪರರು ರೆಡಿಯಾಗಿದ್ದರು!.
Thank you ಗೃಹ ಇಲಾಖೆಗೆ
I hear you all.
I do.. ♥️
Here is something you all should know.
Keeping myslf busy with other things wasn't coz I took any bit of your luv, or this blessed career for granted.
There is nothing i luv , more than making a movie, to tell stories, and to entertain.
This " wake up" effort is a sweet way to express your luv towards my work... Thank you.
But then my friends,, there are people and situations that needed my presence and support and yea,,, in this small break too,, I was on a job :)
Hitting the floor on 26th with "BRB",, and then its a continuous process of making movies. Have locked 4 scripts and I'm excited to start them all soon.
Much much Luv & Hugs
��️🤗
K
Started the season with belief. Ended with back to back titles. 🏆
This team lived every emotion together. The highs, the pressure, the hurdles, and the unwavering support. It feels extra special because… this place is HOME! ❤️ @RCBTweets
ನಮ್ಮ ಆರ್ಸಿಬಿ ಮತ್ತೊಮ್ಮೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯಾವಳಿಯುದ್ದಕ್ಕೂ ಆರ್ಸಿಬಿ ಹುಡುಗರು ತೋರಿದ ಕೆಚ್ಚೆದೆಯ ಆಟಕ್ಕೆ ಎದುರಾಳಿ ತಂಡಗಳ ಬಳಿ ಉತ್ತರವೇ ಇಲ್ಲವೇನೋ ಎಂಬಂತಿತ್ತು. ಸತತ ಎರಡನೇ ಬಾರಿಗೆ ಕಪ್ ಮುಡಿಗೇರಿಸಿಕೊಂಡಿರುವ ನಮ್ಮ ಆರ್ಸಿಬಿಗೆ ಅಭಿನಂದನೆಗಳು.
ಇಂದಿನ ಫೈನಲ್ ಪಂದ್ಯದಲ್ಲಿ ರಸಿಕ್ ಧಾರ್, ಭುವನೇಶ್ವರ್ ಕುಮಾರ್, ವಿರಾಟ್ ಕೋಹ್ಲಿಯ ಆಟ ಬಹುಕಾಲ ನೆನಪಲ್ಲಿ ಉಳಿಯುವಂತದ್ದು. ಸಂಘಟಿತ ಹೋರಾಟಕ್ಕೆ ದೊರೆತ ಈ ಗೆಲುವು ಆರ್ಸಿಬಿ ಅಭಿಮಾನಿಗಳೆಲ್ಲರ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.
ಆರ್ಸಿಬಿಯ ಗೆಲುವಿನ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದು ನಿಮ್ಮ ಸುರಕ್ಷತೆ ��ತ್ತು ಕಾಳಜಿಗಾಗಿ, ತಪ್ಪದೇ ಅವುಗಳನ್ನು ಪಾಲಿಸಿ.
ಈ ಸಲವೂ ಕಪ್ ನಮ್ಮದೇ
#EeSalanuCupNamde @RCBTweets
Ee Sala Nu Cup Namdu! ❤️🔥🏆
Welcome to the RCB Era, ladies and gentlemen! 😎
You waited, you believed and you stayed… this one’s for you again, 12th Man Army! 🥹❤️
#PlayBold#ನಮ್ಮRCB#IPL2026