Josh among the young trainees of Karnataka Police
Always ready, always alert
Given opportunity we would love to contribute our mite for our nation at this juncture
Jai Hind, Jai Karnataka, Jai Hind Kee Sena 🙏🙏
#PSI545_ 4 ವರ್ಷದಿಂದ ನೆಮ್ಮದಿ ಹಾಗೂ ಹರುಷವಿಲ್ಲದೆ ನಡೆಯುತ್ತಿರುವ ಈ ಹೊಸ ವರ್ಷ ಆಚರಣೆಗೆ ಈ ವರ್ಷವಾದರೂ ಕನಸಾಗಿ ನಿಂತಿರುವ ನೆಚ್ಚಿನ ಹುದ್ದೆ ಪಾಲಿಸಿ ನಮ್ಮ ಕುಟುಂಬ ದವರಿಗೆ ನಾವು ಆಸರೆಯಾಗುವಂತೆ ಘನ ಸರ್ಕಾರವು ದೃಢ ನಿರ್ಧಾರ ಕೈಗೊಂಡು ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಬೇಕಾಗಿ ವಿನಂತಿ
ಆಮೆ ನಡಿಗೆಯತ್ತ ಪೊಲೀಸ್ ನೇಮಕಾತಿ.
4 ವರ್ಷದಿಂದ ಹಗರಣದಿಂದ ಸ್ಥಗಿತಗೊಂಡಿದ್ದ ಪೊಲೀಸ್ ನೇಮಕಾತಿಗೆ ಮರು ಜೀವ ಬಂದರು ಅದರ ವೇಗ ಮಾತ್ರ ಆಮೆ ನಡಿಗೆಯಾಗಿದೆ. ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಿ ಸುಮಾರು 2 ತಿಂಗಳು ಕಳೆದರೂ ಕೂಡ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿಯ ಭಾಗ್ಯ ಇಲ್ಲ. ಕೇವಲ 2 ತಿಂಗಳೊಳಗೆ ತಮ್ಮ ಎಲ್ಲ ದಾಖಲಾತಿ ಪರಿಶೀಲನೆಗಳನ್ನು ಮುಗಿ��ಿಕೊಂಡು ಆದೇಶ ಪ್ರತಿ ಪಡೆಯಲು ಕಾಯುತ್ತಿರುವ ನೂರಾರು ಅಭ್ಯರ್ಥಿಗಳಿಗೆ ಇಲಾಖೆ ಸಿಂಹಸಪ್ನವಾಗಿ ಕಾಡುತ್ತಿದ್ದು ಅವರ ಇಲಾಖೆಗೆ ಸೇರುವ ನಿರೀಕ್ಷೆಯನ್ನು ಕುಗ್ಗಿಸುತ್ತಿದೆ. ಜೊತೆಗೆ ಇಲಾಖೆಯನ್ನು ಸಾವಿರಾರು ಸಿಬ್ಬಂದಿ ಕೊರತೆ ಇದ್ದರೂ ಸಾಹ ಈ ವಿಳಂಬಕ್ಕೆ ಕಾರಣವಾದರೂ ಏನು ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಇನ್ನು ಮುಂದಿನ 402 ಹಾಗೂ ಮುಂದೆ 600 PSI ನೇಮಕ ಮಾಡುವ ನೀರೀಕ್ಷೆಯು ಕೂಡ ಹುಸಿಯಾಗುತ್ತಿದೆ. ಬೆಳಗಾವಿ ಅಧಿವೇಶನದ ನಂತರ ಆದೇಶ ಪ್ರತಿ ನೀಡುತ್ತೇವೆ ಅಂತ ಮಾನ್ಯ ಗೃಹ ಸಚಿವರ ಮಾತು ಸುಳ್ಳ���ಗಿದೆ.ಈಗಲಾದರೂ ಪೊಲೀಸ್ ನೇಮಕಾತಿ ವರ್ಗ ಎಚ್ಚೆತ್ತು ತಮ್ಮ ವೇಗವನ್ನು ಮತ್ತಷ್ಟು ದುಪ್ಪಟ್ಟು ಮಾಡಬೇಕು ಇಲ್ಲವಾದರೆ ಪೊಲೀಸ್ ಇಲಾಖೆಗೆ ಸೇರಬೇಕು ಹಾಗೂ ಸೇವೆ ಮಾಡಬೇಕು ಎಂಬ ಅಭ್ಯರ್ಥಿಗಳ ಆಸೆಯು ಕೂಡ ಕುಗ್ಗುತ್ತದೆ.ಇಲ್ಲ ಎಲ್ಲ ಅಭ್ಯರ್ಥಿಗಳು ಪೊಲೀಸ್ ಠಾಣೆಯ ಮೀಟಿಲೇರುವ ಬದಲು ಹೋರಾಟದ ಬಾಗಿಲನ್ನು ತಟ್ಟಬೇಕಾಗುತ್ತದೆ. ಇದ್ದು ಸರ್ಕಾರ ಹಾಗೂ ಇಲಾಖೆಗೆ ಎಚ್ಚರಿಕೆಯ ಗಂಟೆ.
@DrParameshwara @DgpKarnataka
(@AKSSAofficial ) @shalinirajnish
@siddaramaiah @PriyankKharge @INCKarnataka @tv9kannada @AsianetNewsSN @NewsFirstKan @publictvnews @BJPKarnataka @RAshokaBJP @BYVijayendra @INCIndia @INCKarnataka @BJPindia__ @BJPKarnataka @BasanagoudaBJP @KannadaPrabha @Vijayavani_Digi
@SantoshSLadINC@CMofKarnataka@INCIndia@INCKarnataka ಮಾನ್ಯರೇ ನಿಮಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.ಅತ್ತೀಚೆಗೆ ಪ್ರಕಟಗೊಂಡ 545 PSI ಫಲಿತಾಂಶದಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳಾದ ನಾವು ನೀವು ಫಲಿತಾಂಶ ಪ್ರಕಟ ಗೊಳ್ಳಲು ನೀವು ಮಾಡಿದ ಸಹಾಯವನ್ನು ಎಂದು ಮರೆಯಲಾರೆವು.ನಾವು ಮತ್ತು ನಮ್ಮ ಕುಟುಂಬದವರು ನಿಮಗೆ ಸಾದ ಚಿರಋಣಿರಾಗಿರುತ್ತೇವೆ. ಧನ್ಯವಾದಗಳು.
There are more then 10000 thousand letter for @siddaramaiah & @DrParameshwara to release PSI 545 results please take immediate action the aspirants are eagerly waiting for PSI 545 result , PSI 402 result & PSI 600 new notification. @DgpKarnataka
ಮಾನ್ಯರೇ, #PSI545 ನೇಮಕಾತಿಯೂ ಅಧಿಸೂಚನೆಗೊಂಡು 4 ವರ್ಷ ಕಳೆದರೂ, ಫಲಿತಾಂಶಕ್ಕಾಗಿ ರಕ್ತದಿಂದ ಪತ್ರ ಬರೆಯುವ ಮೂಲಕ ಪ್ರತಿಭಟನೆ ಮಾಡಿದರೂ ಇನ್ನೂ ಫಲಿತಾಂಶ ಬಿಡುಗಡೆಯಾಗಿಲ್ಲ. ಏನೇ ಸಮಸ್ಯೆಗಳಿದ್ದರೂ ಶೀಘ್ರ ಪರಿಹರಿಸಿ ಆದಷ್ಟು ಬೇಗನೆ ನೇಮಕಾತಿ ಆದೇಶ ಪ್ರತಿ ನೀಡಲು ಪ್ರಯತ್ನಿಸಿ. ಅಭ್ಯರ್ಥಿಗಳ ಹಿತಾಸಕ್ತಿಗಳನ್ನು ಕಾಪಾಡಿ.
PSI 545 ಫಲಿತಾಂಶಕ್ಕಾಗಿ ರಕ್ತದ��ಂದ ನೂರಾರು ಪತ್ರಗಳನ್ನು ಬರೆದಿದ್ದೇವೆ
ಇನ್ನೆರಡು ಮೂರು ದಿನಗಳಲ್ಲಿ PSI 545 ಫಲಿತಾಂಶ ಬಿಡಲಿಲ್ಲ ಎಂದರೆ ಮುಂದಿನ ವಾರ ಸಾವಿರಾರು ಪತ್ರಗಳು ರಕ್ತದಿಂದ ಬರೆದ��� ಪ್ರತಿಭಟನೆ ಮಾಡಲಿದ್ದೇವೆ.
ಈ ಕೂಡಲೇ PSI 545 ಫಲಿತಾಂಶ ಬಿಟ್ಟು ಆದೇಶ ಪ್ರತಿ ನೀಡಿ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. @DrParameshwara @siddaramaiah @DgpKarnataka
In Karnataka it’s been 9 months since the re exam for 545 Police Sub-Inspector (PSI) was conducted. Results is yet to be declared. The re exam was conducted because of the scam where even ADGP was jailed. There were huge protests and the scam is one of the reasons - because it became an ammunition during elections- why the present government is in power.
Without any further delay government must declare results. If these delays in conducting exams and announcing their results keeps recurring, Karnataka might witness big wave of students protests in coming days. #PSIscam #PSIResultsKarnataka
ಮಾನ್ಯ ಗೃಹ ಸಚಿವರೇ @DrParameshwara ಪಿಎಸ್ಐ 545 ನೇಮಕಾತಿ ಆರಂಭಗೊಂಡು 4 ವರ್ಷಗಳು ಕಳೆದಿವೆ, ಪರೀಕ್ಷೆ ನಡೆದು 9 ತಿಂಗಳಾಗಿವೆ. ಆದಷ್ಟು ಬೇಗ ಪಿಎಸ್ಐ 545 ಆಯ್ಕೆ ಪಟ್ಟಿ ಪ್ರಕಟಿಸಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅಭಿಲಾಷೆ ಹೊತ್ತು ಕಾಯುತ್ತಿರುವ ಪರೀಕ್ಷಾರ್ಥಿಗಳ ಗೊಂದಲಗಳಿಗೆ ತೆರೆ ಎಳೆಯಿರಿ.
@BYVijayendra@BJP4Karnataka@CMofKarnataka@AsianetNewsSN ಮಾನ್ಯ ಮುಖ್ಯ ಮಂತ್ರಿಗಳಿಗೆ ವಿದ್ಯಾರ್ಥಿಗಳ ಆಕ್ರಂದನ ಏಕೆ ಕೇಳುತ್ತಿಲ್ಲ... ಸುಮಾರು 4 ವರ್ಷಗಳ ಕಾಲ ಕಳೆದರೂ #545 ಪಿಎಸ್ಐ ಫಲಿತಾಂಶ ಪ್ರಕಟ ಮಾಡದೆ ಮೀನಮೇಷ ಎಣಿಸುತ್ತಿದೆ ನಿಮ್ಮ ಸರ್ಕಾರ... ಈ ವಿಷಯ ನಿಮ್ಮ ಗಮನಕ್ಕೆ ಬಂದಿದ್ದರೆ ಆದಷ್���ು ಬೇಗನೆ ಪಿಎಸ್ಐ ಫಲಿತಾಂಶವನ್ನು ನೀಡಿ ಪುಣ್ಯ ಕಟ್ಟಿಕೊಳ್ಳಿ...