@alokkumar6994@DCPSouthTrBCP ಹಾಗೆ ಹೈಗ್ರೌಂಡ್ಸ್ ಇಮಿಟ್ಸ್ ನಲ್ಲಿ ಸೌತ್ ರುಚಿ ಹೋಟೆಲ್ ಬಳಿ ಇಲ್ಲೀಗಲ್ ಪಾರ್ಕಿಂಗ್ ಕ್ಲಿಯರ್ ಮಾಡಿಸಿ.. ಜೊತೆಗೆ ಶೇಷಾದ್ರಿ ರೋಡ್, ರೇಸ್ ಕೋರ್ಸ್ ರಸ್ತೆ, ಕಪಾಲಿ ರೋಡ್ ಗಳನ್ನ ಟ್ರಾವೆಲ್ಸ್ ಗಳಿಂದ ಮುಕ್ತಿ ಕೊಡಿಸಿ
@jaysonblr@BlrCityPolice ಫಸ್ಟ್ ಆನಂದ್ ರಾವ್ ಸರ್ಕಲ್ ಹತ್ತಿರ, ಕಪಾಲಿ ರೋಡ್, ಮೌರ್ಯ ಸರ್ಕಲ್ ಟ್ರಾಫಿಕ್ ಜಾಮ್ ಗೆ ಕಾರಣವಾಗೋ ಆ ಟ್ರಾವೆಲ್ಸ್ ಮೇಲೆ ಆಕ್ಷನ್ ತಗೊಳಿ.. ಪಾಪ.. ಅಲ್ಲಿ ಆಟೋ, ಬೈಕ್ ಗಳಿಗೆ ಫೈನ್ ಹಾಕ್ತೀರಾ.. ಬಸ್ ಗಳನ್ನ ಮಾತ್ರ ಬಿಡ್ತೀರಾ.. ಯಾಕ್ಹೇಳಿ..? ಹೈ ಗ್ರೌಂಡ್ಸ್ ಸ್ಟೇಷನ್ ಗೆ ಇಷ್ಟು ಅಂತಾ ಕೊಡ್ತಾರಾ ಅವರು..? ಇಲ್ಲಾಂದ್ರೆ take action
Appreciate the simple gesture of Chief Minister @BSBommai who personally served Dr.S.L.Bhairappa with love and affection when the latter called on him a fortnight back.
@nimmasuresh ಕಳೆದ ಬಾರಿ ಫುಲ್ ಫೀಸ್ ಕಟ್ಟಿದ್ರೂ ಸ್ಕೂಲ್ ನವರು ಕಡಿಮೆ ಮಾಡಿಲ್ಲ... ಈ ಸಲನೂ ಫುಲ್ ವಸೂಲಿ ಮಾಡ್ತಿದ್ದಾರೆ... ಅದು ಗೊತ್ತಿಲ್ವಾ ನಿಮಗೆ...? ನೀವು ಸ್ಕೂಲ್ ಟ್ರಸ್ಟಿ ಆಗಬೇಡಿ.. ಮಿನಿಸ್ಟರ್ ಆಗಿ..
ಸಾರ್ವಜನಿಕರ ಹಿತಕ್ಕಾಗಿ ಬಸ್ ಓಡಿಸಲು ಸೇವೆಗೆ ಹಾಜರಾದ ಸಾರಿಗೆ ಇಲಾಖೆಯ ಚಾಲಕ ರೊಬ್ಬರನ್ನು ಮುಷ್ಕರ ನಿರತ ಸಾರಿಗೆ ಇಲಾಖೆಯ ಅವರ ಸ್ನೇಹಿತರೇ ಕಲ್ಲು ಹೊಡೆದು ಸಾಯಿಸಿದ ಘಟನೆ ಅತ್ಯಂತ ಹೇಯಕರ.
@nimmasuresh ರೀ ಮಹಾನ್ ಮಂತ್ರಿಗಳೇ... ಎಲ್ ಕೆಜಿ ಮಕ್ಕಳುಂದ ಹಿಡಿದು ಎಲ್ಲಾ ತರಗತಿಯವರೆಗೆ ಸ್ಕೂಲ್ ಗಳು ಮುಂದಿನ ವರ್ಷದ ಫುಲ್ ಫೀಸ್ ವಸೂಲಿ ಮಾಡ್ತಿದ್ದಾರೆ... ಅದಕ್ಕೇನ್ ಹೇಳ್ತೀರಿ..? ಕಳೆದ ಫೆಬ್ರವರಿಯಲ್ಲೇ ಈ ಸಾಲಿನ ಫುಲ್ ಪೇಮೆಂಟ್ ಮಾಡಿರೋರಿಗೆ ಏನೂ ಕಡಿಮೆ ಮಾಡಿಸೋಕೆ ಆಗಲ್ವಾ.? ಅರ್ಥ ಮಾಡ್ಕೊಳಿ,ಕೆಲಸ ಕಳೆದುಕೊಂಡಿರೋರ ಕಷ್ಟ ನಿಮಗೆಲ್ಲಿ ಗೊತ್ತಾಗಬೇಕು
@nimmasuresh ರೀ ಸಚಿವರೇ. LKG, UKG ಆನ್ ಲೈನ್ ಕ್ಲಾಸ್ ನ ಫಸ್ಟ್ ನಿಲ್ಲಿಸಿ. ಲಕ್ಷಾಂತರ ರೂ ಫೀಸ್ ಕೊಡೋದಲ್ಲದೇ ಹೆಂಡ್ತಿ ಕೆಲಸ ಬಿಟ್ಟು ಮನೆಯಲ್ಲಿ ಕ್ಲಾಸ್ ಮಾಡ್ತಿದಾರೆ. ಎರಡು ಮಕ್ಕಳು ಇರೋರ ಕತೆ ಗೋವಿಂದ ಆಗಿದೆ.. ಆನ್ ಲೈನ್ ಕ್ಲಾಸ್ ನಿಲ್ಲಿಸ್ತೀನಿ ಅಂತಾ ಹೇಳೋದು ಬರೀ ಸುಳ್ಳು. ಸ್ಕೂಲ್ ಗಳ ಟಾರ್ಚರ್ ಸಾಕಾಗಿದೆ. ಟ್ವೀಟ್ ಮಾಡಿದ್ರೆ ರಿಪ್ಲೈನೇ ಮಾಡಲ್ಲ