🔺The soul of the system has been captured by the RSS.
🔺Dharmendra Pradhan's resignation was only superficial. He never ran the Education Ministry. The RSS runs it.
❓ What are students really angry about?
👉They are not allowed to be students. They are not allowed to follow their passion, speak freely, or ask the questions they want. Instead, they are expected to accept the RSS's version of history.
Today, every university has an RSS-backed Vice-Chancellor. Dharmendra Pradhan is only a symbol. Remember: The real enemy is the RSS. They are the ones stopping you from being students. They want you to become andhbhakts.
✊ This is the soul of India saying: we will never become your andhbhakts. You will not define our future. We will never accept it.
: LoP Shri @RahulGandhi in Lok Sabha
धर्मेंद्र प्रधान का इस्तीफा हमारे education system को फिर से संवारने की दिशा में बहुत बड़ा कदम है।
शाबाश देश भर के छात्रों, आप सभी पर गर्व है।
सड़कों पर आ कर लोकतंत्र, संविधान और अपने भविष्य की रक्षा में डट कर खड़े होने वाले हर एक युवा, हर छात्र को बहुत-बहुत बधाई।
2 मांगें अभी भी बाकी हैं - प्रधानमंत्री छात्रों और भारत के भविष्य को सम्मान देते हुए माफ़ी मांगें और छात्रों पर हिंसा के दोषियों पर कार्रवाई हो।
ये समाज के दूसरे वर्गों किसानों, मजदूरों, गरीबों, हर वो व्यक्ति जिसे इस सरकार ने दबाया है, कुचला है - अपने सम्मान के लिए संवैधानिक तरीके से डटकर खड़े होने में ही असली साहस है।
इस सरकार को हटाने का वक्त आ गया है।
डरो मत!
A nation that fails its students risks failing its future.
Smt. Sonia Gandhi ji rightly reminds us that education is the foundation of justice and nation-building. When students seek transparency and quality education, democracy demands dialogue and accountability—not suppression
You can’t crush a movement by manhandling d truth.
Out on d streets 2day in #Davanagere protesting against corruption, the betrayal of Indian students, n the blatant assault on our democratic rights. Peaceful protest is our constitutional right,n no amount of force will stop us
ದೇಶದ ಕೋಟ್ಯಂತರ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿರುವ ‘ನೀಟ್’ (NEET) ಮಹಾ ಹಗರಣದ ವಿರುದ್ಧ ಇಂದು ನವದೆಹಲಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ @RahulGandhi ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಈ ಪ್ರತಿಭಟನೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ @priyankagandhi , ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @kcvenugopalmp , ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @rssurjewala , ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ @DKShivakumar ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದು, ಕಾನೂನಿನ ಚೌಕಟ್ಟಿನೊಳಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಮ್ಮ ನಾಯಕರಾದ ಶ್ರೀ #Rahulgandhi ಹಾಗೂ ನಮ್ಮನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆದರೆ ಇಂತಹ ಬಂಧನಗಳು ನಮ್ಮ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ.
ದೇಶದ ಯುವಜನತೆಗೆ ನ್ಯಾಯ ದೊರೆಯುವವರೆಗೆ, ನೀಟ್ ಹಗರಣದ ಸತ್ಯ ಹೊರಬರುವವರೆಗೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯ ಸ್ಥಾಪನೆಯಾಗುವವರೆಗೆ ನಮ್ಮ ಹೋರಾಟ ಸಂಸತ್ತಿನಿಂದ ಬೀದಿಯವರೆಗೆ ನಿರಂತರವಾಗಿ ಮುಂದುವರಿಯಲಿದೆ.
#neetexam #neetaspirants #StudentProtest #delhi #JantarMantar
ಇಂದು ನನ್ನ ಹುಟ್ಟುಹಬ್ಬದ ಪ್ರಯುಕ್ತ, ನನ್ನ ಅಭಿಮಾನಿಗಳು ಹಾಗೂ ಕುಟುಂಬದವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ, ಹಡಿಕ್ಯಾಂಪ್ಸ್ ಆಶಾಕಿರಣ್ ಟ್ರಸ್ಟ್ ನ ವಿಶೇಷ ಮಕ್ಕಳೊಂದಿಗೆ ಕೇಕ್ ಕತ್ತರಿಸಿ, ಊಟ ವಿತರಿಸಿ ಸಂತೋಷದಿಂದ ಕಾಲ ಕಳೆದ ಕ್ಷಣಗಳು. ಈ ಮುಗ್ಧ ಮಕ್ಕಳ ಪ್ರೀತಿ ಮತ್ತು ಆಶೀರ್ವಾದವೇ ನನ್ನ ಹುಟ್ಟುಹಬ್ಬದ ದೊಡ್ಡ ಉಡುಗೊರೆ💐🙏🏻