A Brother from another Mother ತರುಣನಿಗೆ ನಮ್ಮ ರಾಬರ್ಟ್ ತಂಡದಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ನಿನ್ನ ಇಷ್ಟಾರ್ಥಗಳೆಲ್ಲವೂ ಈಡೇರಲಿ ಎಂದು ಆಶಿಸುತ್ತೇನೆ. @TharunSudhir
ನಿಮ್ಮ ದಾಸ ದರ್ಶನ್
ಕನ್ನಡ ನಾಡು ಕಂಡ ಕೆಚ್ಚೆದೆಯ ನಾಯಕ ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡಿದ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ೨೨೨ನೇ ಜಯಂತ್ಯೋತ್ಸವದ ಮತ್ತು ೭೪ನೇ ಸ್ವಾ��ಂತ್ರ್ಯೋತ್ಸವದ ಶುಭಾಶಯಗಳು..!!
ಆಗಸ್ಟ್ 15 ಭಾರತೀಯರ ಪಾಲಿನ ಸುದಿನ. ಈ ಶುಭ ದಿನವನ್ನು ನಾವು ಹೆಮ್ಮೆಯಿಂದ ಆಚರಿಸಬೇಕು. ನಮ್ಮ ಜೀವನದ ಕಣಕಣದಲ್ಲೂ ದೇಶಭಕ್ತಿ ಜಾಗೃತವಾಗಿರಬೇಕು. ಸರ್ವರಿಗೂ 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
ಕಳೆದ ವರ್ಷದಂತೆ ಈ ವರ್ಷವೂ ಸಹ ನನ್ನ ಕೋರಿಕೆಗೆ ಬೆಲೆಕೊಟ್ಟು ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆಗಾಗಿ ಸ್ಪಂದಿಸಿದ ಅಭಿಮಾನಿ ಸಮೂಹಕ್ಕೆ ನನ್ನ ಅನಂತ ಅನಂತ ವಂದನೆಗಳು. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಬೆಲೆಕಟ್ಟಲು ಎಂದೂ ಸಾಧ್ಯವಿಲ್ಲ. ಸಹಸ್ರಾರು ಸಂಖ್ಯೆಯಲ್ಲಿ ಬಂದು ಹರಸಿ, ಆಶೀರ್ವದಿಸಿ ಹೋಗಿರ���ವ ನಿಮ್ಮ ನಿಷ್ಕಲ್ಮಶ ಪ್ರೀತಿ-ಅಭಿಮಾನಕ್ಕೆ
Happy birthday ಆರು ಕಾಲು ಅಡಿ cutout sir!!!
ಈ ವಿಶೇಷವಾದ Powerful ಗಣೇಶ,ನಿಮ್ಮನ್ನ ಮತ್ತಷ್ಟು ಎತ್ತರಕ್ಕೆ ತಗೊಂಡು ಹೋಗ್ಲಿ!ಕನ್ನಡಿಗರ ಹಾರೈಕೆ ದೆವರ ಆಶೀರ್ವಾದ ಯಾವಾಗ್ಲೂ ನಿಮ್ಮ & ನಿಮ್ ಕುಟುಂಬದ ಮೇಲಿರಲಿ!
@dasadarshan
!
ನನ್ನ ಪ್ರೀತಿಯ ಹಿರಿಯ ಮಗ @dasadarshan ಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು
U have worked hard to reach where U are
God has blessed U with amazing success , fame , prosperity..
I wish U happiness , health & peace always
Lots of Love from Abi & your Mother India♥️♥️♥️♥️♥️♥️
ಕೆಂಪೇಗೌಡ್ರುಗೆ ಮಾರ್ಕೆಟ್ ಯಾವತ್ತೂ .......ಯಾಕೆಂದ್ರೆ ..ಆ ಮಾರ್ಕೆಟ್ಟ್ ಅವರ್ದು 😎 ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು @dasadarshan Sir ❤️ #RoberrtTeaser Looks Massive 👉 https://t.co/YcYgJfyOKS ಹೊಸ ಇತಿಹಾಸ ಸೃಷ್ಟಿಸೋ ಮುನ್ಸೂಚನೆಯಲ್ಲಿ 🙌😍