ಹಾವೇರಿ ಜಿಲ್ಲೆ ಹೀರೆಕೆರೂರು ಉ.ನೋಂ.ಕಛೇರಿ ವ್ಯಾಪ್ತಿಯ ರಟ್ಟಹಳ್ಳಿ ಪಟ್ಟಣಪಂಚಾಯತಿಗೆ 19-9-24ರಂದು ಉಪನೋಂದಣಾಧಿಕಾರಿಗಳು ಬೇಟಿ ನೀಡಿ ಪಟ್ಟಣಪಂಚಾಯಿತಿ ಕಾರ್ಯನಿರ್ವಾಹಕ ��ಧಿಕಾರಿಗಳೊಂದಿಗೆ ಸಭೆ ನಡೆಸಿ ಇ-ಆಸ್ತಿ&ಕಾವೇರಿ-2ತಂತ್ರಾಂಶಗಳ ಸಂಯೋಜನೆ ಬಗ್ಗೆ ಮಾಹಿತಿ ನೀಡಿರುತ್ತಾರೆ.
@krishnabgowda @SEOC_Karnataka @prabhakar_hl
ತೆಲಂಗಾಣ ಸರ್ಕಾರದ ನೋಂದಣಿ & ಮುದ್ರಾಂಕ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ಶುಭಾಷಿನಿ, ವಾರಂಗಲ್, ಶ್ರೀ ಎಂ. ರವಿಂದರ್, ಕಮ್ಮಮ್, ಶ್ರೀ ಆನಂದ್ , ವಾರಂಗಲ್ ರವರು ರಾಜ್ಯ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕೇಂದ್ರ ಕಚೇರಿಗೆ ಭೇಟಿ ನೀಡಿ ಕಾವೇರಿ 2.0 ತಂತ್ರಾಂಶ ಸೇರಿದಂತೆ ಇಲಾಖೆ ಗಣಕೀಕರಣ ಚಟುವಟಿಕೆಗಳ ಕುರಿತು ಅಧ್��ಯನ ಕೈಗೊಂಡರು