ಈ ದಿನ ದಿ:05.10.26 ರಂದು ನಾಗರಭಾವಿರಿಂಗ್ ರಸ್ತೆ ನಮ್ಮೂರ ತಿಂಡಿ ಜಂಕ್ಷನ್ ಮೇಲ್ಬಾಗ ಮಳೆಯಿಂದಾಗಿ ನೀರು ಹೋಗುವ ಸ್ಥಳದಲ್ಲಿ ಕಸ ಕಡ್ಡಿ ತ್ಯಾಜ್ಯ ವಸ್ತುಗಳು ತುಂಬಿಕೊಂಡು ವಾಟರ್ ಲಾಗಿಂಗ್ ಆಗಿದ್ದು, ಸಾರ್ವಜನಿಕರ ಸಹಾಯದಿಂದ ಸ್ವಚ್ಚಗೊಳಿಸಿ,ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು @Jointcptraffic@DCPTrWestBCP@Acpvnagartrfbcp
ʼತೆರೆದ-ಮನೆʼ ಕಾರ್ಯಕ್ರಮದಡಿ ಈದಿನ ಅತಿಥಿಗಳಾಗಿ ಠಾಣೆಗೆ ಆಗಮಿಸಿದ ವಿಜಯನಗರದ ಸೈಂಟ್ಜಾನ್ ಹೈ ಸ್ಕೂಲ್ನ ಮಕ್ಕಳು, ಸಂಚಾರ ಪೊಲೀಸ್ ಠಾಣೆಯ ಕರ್ತವ್ಯಗಳು, ಸಂಚಾರ ನಿಯಮಗಳು ಮತ್ತು ರಸ್ತೆ ಸುರಕ್ಷತೆ ಸೇರಿದಂತೆ ಹಲವು ವಿಷಯಗಳ ಮಾಹಿತಿ ಪಡೆದುಕೊಂಡರು.
ಈ ದಿನ ಹೈ ಗ್ರೌಂಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಓಲ್ಡ್ ಜೆಡಿಎಸ್ ಜಂಕ್ಷನ್ ಗೆ ಭೇಟಿ ನೀಡಿ, ಸದರಿ ಜಂಕ್ಷನ್ ನಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಯನ್ನು ಪರಿಶೀಲಿಸಿ, ಪ್ರಗತಿಯಲ್ಲಿರುವ ಕಾಮಗಾರಿಯ ಬಗ್ಗೆ ಸಂಬಂಧಪಟ್ಟ ಗುತ್ತಿಗೆದಾರರೊಂದಿಗೆ ಚರ್ಚಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ತಿಳಿಸಲಾಯಿತು.
ದಿ 26.09.2026 ರಿಂದ 30.09.2026 ರ ವರೆಗೆ ಸದಾಶಿವನಗರ ಸಂಚಾರ ಠಾಣ ವ್ಯಾಪ್ತಿಯ ತ್ರಿಪುರವಾಸನಿ ಅರಮನೆ ಮೈದಾನದಲ್ಲಿ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಹಜ್ & ವಕ್ಫ್ ಇಲಾಖೆ ವತಿಯಿಂದ ಕರ್ನಾಟಕ ಪರ್ವ ಕಾರ್ಯಕ್ರಮ ಇರುವುದರಿಂದ ಈ ಕೆಳಗಿನ ಸಂಚಾರ ಸಲಹೆಗೆ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ
Traffic Advisory
Traffic congestion is expected today evening from 6:00 PM to 9:00 PM on Kasturba Road, Vittal Mallya Road and RRMR Road due to football match at the Sree Kanteerava Stadium
#traffic#Bengaluru
TRAFFIC ADVISORY
Traffic congestion is expected today from 10AM to 3PM on Airport Road, Jayamahal Road and CV Raman Road due to events at Palace Grounds. Commuters are requested to plan accordingly.
#Traffic#Bengaluru
ದಿನಾಂಕ 25.09.2026 ರಂದು ಹಲಸೂರು ಗೇಟ್ ಸಂಚಾರ ಠಾಣಾ ವ್ಯಾಪ್ತಿಯ ಕೆಬಿ ರಸ್ತೆಯಲ್ಲಿರುವ ಕಂಠೀರವ ಕ್ರೀಡಾಂಗಣದಲ್ಲಿ ಭಾರತ ಹಾಗು ಪನಾಮ ರಾಷ್ಟ್ರಗಳ ನಡುವೆ ಪುಟ್ಬಾಲ್ ಪಂದ್ಯ ನಡೆಯುತ್ತಿರುವದರಿಂದ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ದಟ್ಟನೆ ಇರುವುದರಿಂದ ಸಾರ್ವಜನಿಕರುಹಾಗು ವಾಹನ ಸವರಾರು ಸಹಕರಿಸಲು ಕೋರಿದೆ 🙏
On 25.06.2026, a Civic Workers’ Day celebration will be held at Tripuravasini, Palace Ground, within the jurisdiction of Sadashivanagar Tr Police Station, organized by DMA
In view of the programme, the public is requested to kindly cooperate with the following traffic advisory
ದಿ 25.06.2026 ಸದಾಶಿವನಗರ ಸಂಚಾರ ಠಾಣ ವ್ಯಾಪ್ತಿಯ ತ್ರಿಪುರವಾಸನಿ ಅರಮನೆ ಮೈದಾನದಲ್ಲಿ ಪೌರಾಡಳಿತ ನಿರ್ದೇಶನಾಲಯದ ವತಿಯಿಂದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಇರುವುದರಿಂದ ಈ ಕೆಳಗಿನ ಸಂಚಾರ ಸಲಹೆಗೆ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ
ನಗರ ಸಂಚಾರ ಮಿಷನ್' ನ ಭಾಗವಾಗಿ, ಬೆಂಗಳೂರು ಸಂಚಾರ ಪೊಲೀಸರು ಸಾಫ್ಟ್ವೇರ್ ಸಂಸ್ಥೆಗಳು, ತಂತ್ರಜ್ಞಾನ ಉದ್ಯಾನಗಳು, ಕೈಗಾರಿಕಾ ವಲಯಗಳ ಸಂಘಗಳು, ಪ್ರಮುಖ ಉದ್ಯೋಗದಾತರು ಮತ್ತು ಕಾರ್ಪೊರೇಟ್ ಕ್ಯಾಂಪಸ್ಗಳಿಂದ ಸಂಚಾರ ದಟ್ಟಣೆ, ರಸ್ತೆ ಸುರಕ್ಷತೆ, ಸಾರ್ವಜನಿಕ ಸಾರಿಗೆ, ಕೊನೆಯ ಮೈಲಿ ಸಂಪರ್ಕ ಪಾರ್ಕಿಂಗ್ ವ್ಯವಸ್ಥೆ, ಉದ್ಯೋಗಿ ಶಟಲ್ ಸೇವೆಗಳು, ತಂತ್ರಜ್ಞಾನ ಆಧಾರಿತ ಪರಿಹಾರಗಳು, ಸಂಚಾರ/ಸಾರಿಗೆ ಮಾಹಿತಿ ಮತ್ತು ಸುಸ್ಥಿರ ಸಂಚಾರ ಪದ್ಧತಿಗಳ ಕುರಿತು ಸಲಹೆ ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸುತ್ತಿದ್ದಾರೆ.
ಬೆಂಗಳೂರಿನಾದ್ಯಂತ ಸುಗಮ, ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ಸಂಚಾರ ವ್ಯವಸ್ಥೆಯನ್ನು ರೂಪಿಸಲು ಎದುರಾಗುತ್ತಿರುವ ಪ್ರಮುಖ ಸವಾಲುಗಳನ್ನು vvಅರ್ಥೈಸಿಕೊಳ್ಳುವುದು, ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳುವುದು ಮತ್ತು ಸಹಯೋಗದೊಂದಿಗೆ ಕಾರ್ಯಗತಗೊಳಿಸಬಹುದಾದ ಬದ್ಧತೆಗಳನ್ನು ಅನ್ವೇಷಿಸುವುದು ಈ ಸಮಾಲೋಚನೆಯ ಮುಖ್ಯ ಉದ್ದೇಶವಾಗಿದೆ.
As part of the Urban Mobility Mission, Bengaluru Traffic Police invites Software Companies, Technology Parks, Industrial Hub Associations, major employers and corporate campuses to share inputs on traffic congestion, road safety, public transport, last-mile connectivity, parking, employee shuttles, technology solutions, commute data and sustainable mobility practices.
The consultation aims to understand key challenges, identify practical solutions and explore collaborative commitments for smoother, safer and more efficient mobility across Bengaluru.
#BengaluruTrafficPolice #TrafficManagement #UrbanMobility #RoadSafety #WeServeWeProtect
ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕಾಗಿ ರಸ್ತೆ ಸ್ಥಳಾವಕಾಶದ ತೆರವು
ಗೌರವಾನ್ವಿತ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಅವರು, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್., ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಶ್ರೀ ಕಾರ್ತಿಕ್ ರೆಡ್ಡಿ, ಐ.ಪಿ.ಎಸ್. ಹಾಗೂ ಇತರ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ, ಜಯನಗರ ಪ್ರದೇಶದಲ್ಲಿ ರಸ್ತೆಬದಿ ತ್ಯಜಿಸಲಾದ ಮತ್ತು ವಶಪಡಿಸಿಕೊಳ್ಳಲಾದ ವಾಹನಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಪರಿಶೀಲಿಸಿದರು.
Making space for safer, smoother streets
Hon’ble Minister of Greater Bengaluru Development Shri Krishna Byre Gowda, along with Commissioner of Police, Bengaluru Shri Seemant Kumar Singh, IPS, Joint Commissioner of Police Traffic Shri Karthik Reddy, IPS, and senior officers, witnessed the initiative at Jayanagar to clear abandoned/seized vehicles.
#BengaluruTrafficPolice #RoadSafety #WeServeWeProtect
ಮಳೆಯು ಸಂಚಾರದ ವೇಗಕ್ಕೆ ಅಡಚಣೆ ಉಂಟುಮಾಡಬಹುದಾದರೂ, ನಮ್ಮ ಕರ್ತವ್ಯ ನಿರ್ವಹಣೆಗೆ ಅದು ತಡೆಯಾಗಲಾರದು.
ನಮ್ಮ ಸಂಚಾರ ಪೊಲೀಸ್ ಸಿಬ್ಬಂದಿಯು ಸ್ಥಳದಲ್ಲಿದ್ದು, ನೀರು ತುಂಬಿದ ರಸ್ತೆಗಳನ್ನು ತೆರವುಗೊಳಿಸಿ ಬೆಂಗಳೂರು ನಗರದ ಸಂಚಾರವನ್ನು ಸುಗಮಗೊಳಿಸುತ್ತಿದ್ದಾರೆ.
ಏಕೆಂದರೆ, ಪ್ರತಿಯೊಂದು ಸುರಕ್ಷಿತ ಪ್ರಯಾಣದ ಹಿಂದೆ ಅದನ್ನು ಸಾಧ್ಯವಾಗಿಸಲು ಶ್ರಮಿಸುವ ಶ್ರಮಿಕರ ಕೊಡುಗೆಯಿರುತ್ತದೆ.
The rain may slow the roads, but it doesn’t stop our duty.
Our Traffic Police personnel are on the ground, clearing waterlogged stretches and keeping Bengaluru moving.
Because behind every safe journey is someone working to make it possible.
#BengaluruTrafficPolice #RoadSafety #WeServeWeProtect
ಈ ದಿನ ಶೇಷಾದ್ರಿಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಭೀಮಾ ಜಂಕ್ಷನ್ ಹಾಗೂ ಸ್ವಸ್ತಿಕ್ ಜಂಕ್ಷನ್ ಗಳಿಗೆ ಭೇಟಿ ನೀಡಿ ಸಂಚಾರ ದಟ್ಟಣೆಯನ್ನು ಪರಿಶೀಲಿಸಿ, ಉತ್ತಮ ಸಂಚಾರ ನಿರ್ವಹಣೆಗಾಗಿ ಅಳವಡಿಸಿಕೊಳ್ಳಬೇಕಾದ ಅಂಶಗಳ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಲಾಯಿತು.