Rahul Ghandhi is the Traiter of Tamils again proved
Population in 1971
Tamil Nadu: 4.12 cr (39 seats)
Bihar: 4.21 cr (40 seats)
Population in 2026 (50% increase in seats)
TN: 7.7 cr (59 seats)
Bihar: 13 cr (60 seats)
TN getting what we deserved, if we go by 2027 we will lose
ಬೆಳಗಾವಿಯಲ್ಲಿ ಕನ್ನಡದಲ್ಲಿ ಮಾತಾಡಿದ ಮಹಾರಾಷ್ಟ್ರ ಸಿಎಂ ಫಡ್ನವೀಸ್ ಅವರಿಗೆ ಸ್ವಾಗತ. ಆದರೆ ಗೌರವ ಭಾಷಣಕ್ಕೆ ಸೀಮಿತವಾಗಬಾರದು. ಜತ್ತ, ಅಕ್ಕಲಕೋಟೆ, ಸೊಲ್ಲಾಪುರದ ಕನ್ನಡಿಗರಿಗೆ ಕನ್ನಡ ಶಾಲೆ, ಕನ್ನಡದಲ್ಲಿ ಸರ್ಕಾರಿ ಸೇವೆ ಸಿಗಲಿ. ಸೌಹಾರ್ದ ಎರಡೂ ಕಡೆಯಿಂದ ಬರಲಿ. ಬೆಳಗಾವಿ ಕರ್ನಾಟಕದ್ದು, ಅದರಲ್ಲಿ ಎರಡು ಮಾತಿಲ್ಲ.
Hindi Films in Karnataka
- Dhurandhar2 - 140Cr
- Ramayana - 180Cr
Hindi films in Telugu States (APTL)
- Dhurandhar2 - 100Cr
- Ramayana - 90Cr
(Note: Market potential of Karnataka is almost half of telugu states)
Excellent response in Karnataka. Heading towards 200cr💥
DK Shivakumar’s Press Conference🚨
All Congress Chief Ministers of South India are coming together for a joint press conference to address the injustice of delimitation against Southern India.
@DKShivakumar@vdsatheesan@revanth_anumula
ಕರ್ನಾಟಕಕ್ಕೆ ಯಾವತ್ತಿದ್ದರೂ ಚೊಂಬು!
ಲೋಕಸಭಾ ಸ್ಥಾನಗಳಲ್ಲಿ ಶೇ. 50ರ ಹೆಚ್ಚಳ 1971 ಜನಸಂಖ್ಯೆ ಆಧಾರದ ಮೇಲೆ ಮಾಡಲಾಗುತ್ತಿದೆ. ಆದರೆ ಈಗಿನ ಜನಸಂಖ್ಯೆ ಪ್ರಕಾರ ಕರ್ನಾಟಕಕ್ಕೆ ಇನ್ನಷ್ಟು ಮೋಸ ಆಗುತ್ತೆ.
🔴 ಕರ್ನಾಟಕ: 6.9 ಕೋಟಿ ಜನಸಂಖ್ಯೆ – 42 ಲೋಕಸಭೆ ಸೀಟುಗಳು.
🔴 ತಮಿಳುನಾಡು: 7.75 ಕೋಟಿ – 59 ಸೀಟುಗಳು.
🔴 ಅವಿಭಜಿತ ಆಂಧ್ರಪ್ರದೇಶ: 9.24 ಕೋಟಿ – 64 ಸ್ಥಾನಗಳು
ಕರ್ನಾಟಕಕ್ಕಿಂತ ತಮಿಳುನಾಡಿನ ಈಗಿನ ಜನಸಂಖ್ಯೆ ಕೇವಲ 85 ಲಕ್ಷ ಹೆಚ್ಚು. ಆದರೆ 17 ಹೆಚ್ಚು ಸ್ಥಾನಗಳು ದೊರೆಯುತ್ತೆ.
ತಮಿಳುನಾಡಿಗಿಂತ ಅವಿಭಜಿತ ಆಂಧ್ರಪ್ರದೇಶದ ಜನಸಂಖ್ಯೆ ವ್ಯತ್ಯಾಸ 1.45 ಕೋಟಿ. ಆದರೆ ಸ್ಥಾನಗಳ ವ್ಯತ್ಯಾಸ ಕೇವಲ 5!
1971 ಸೆನ್ಸಸ್ ಲೆಕ್ಕದಲ್ಲೆ 50% ಲೋಕಸಭೆ ಸೀಟುಗಳನ್ನು ಹೆಚ್ಚಿಸಿದರೆ, ಕರ್ನಾಟಕಕ್ಕೆ ಮೋಸ ಇನ್ನು ಹೆಚ್ಚಾಗುತ್ತೆ. ತಮಿಳುನಾಡಿನ ಸ್ಟಾಲಿನ್ ಮತ್ತು ಆಂಧ್ರದ ಚಂದ್ರಬಾಬು ನಾಯ್ಡು ಈ ಬದಲಾವಣೆ ಒಪ್ಪಿಕೊಳ್ಳಲು ಇದೂ ಕೂಡ ಕಾರಣ.
ಕರ್ನಾಟಕದ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಕೇಳಬೇಕಾದ ಗಂಭೀರ ಪ್ರಶ್ನೆ ಯಾವ ಕಾಂಗ್ರೆಸ್-ಬಿಜೆಪಿ ಹಿಂದಿ ಪಕ್ಷವಾಗಲಿ ಫ್ಯಾಮಿಲಿ ಪಾರ್ಟಿ ಜೆಡಿಎಸ್ ಆಗಲಿ ಕೇಳಲ್ಲ.
#ನಮ್ಮನಾಡು_ನಮ್ಮಆಳ್ವಿಕೆ