B.L ಸಂತೋಷ್ ಅವರೇ,ನೀವು ತುಳುನಾಡಿನವರಾಗಿದ್ದು ಒಮ್ಮೆಯಾದರೂ ತುಳುವಿಗೆ ಸ್ಥಾನಮಾನದ ಬಗ್ಗೆ ಮಾತನಾಡಿದ್ದು ನಾನು ನೋಡಲಿಲ್ಲ......ತುಳುವಿಗೆ ಸ್ಥಾನಮಾನ ಯಾವಾಗ ಕೊಡಿಸುತ್ತೀರ....ನಿಮ್ಮ ನೆಲದ ಭಾಷೆ,ಸಂಸ್ಕೃತಿ ಉಳಿಸಿದರೆ ತಾನೇ ನಿಮ್ಮ ಭಾಷಣಗಳಿಗೆ ಅರ್ಥ ಬಂದೀತು.
@blsanthosh
ಅದೆಷ್ಟೋ ಜನ್ಮಗಳ ಪುಣ್ಯದ ಫಲದಿಂದ ನಾವು ತುಳುನಾಡಿನಲ್ಲಿ ಹುಟ್ಟಿದ್ದು ಹುಟ್ಟಿದರೆ ತುಳುನಾಡಿನಲ್ಲಿ ಹುಟ್ಟ ಬೇಕು ಎಂದು ಹೇಳುವ ಬದಲು ನಾವ್ಯಾಕೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು ಹಾಡಬೇಕು ?
#StopKannadaImposition#Nov1#BlackDayForTulunad