@blrcitytraffic BLR-NEL Highway, particularly on the flyovers. As per IRC SP 99, Clause 1.15.2.1 (i), expressways should not provide facilities for motorcycles, tractors, 3 wheelers, or non motorised vehicles. Enforcement of this guideline is essential to ensure safety and smooth traffic flow.
When I called 112 they asked place the written complaint and have given the same where it was monitored for a day or 2 and now same thing is happening here at Madanayakanahalli, could you please highlight this problem causing to public @blrcitytraffic@Ckbtrafficbtp@DCPWestBCP
This guy definitely less than 18year old, not having valid licence and taking the scooter to school. Dear @blrcitytraffic plz remind their Parents that it's not allowed in KA,IND. @Ckbtrafficbtp this falls under your limits. From the bag we can notice the school name plz check
KA02AL9735, @blrcitytraffic plz fine them, not able to raise the issue in astram or public eye . @peenyatrfps this is on Tumkur Road flyover 03.06.2026
Best of Luck RCB namma dodda Simhagulu. This is a great chance for our Lions of Bengaluru to go straight to the IPL Final. Play Bold and roar loud. God Bless you.
@osd_cmkarnataka@BlrCityPolice@MNhalliPS How can I disclose my personal details in public domain? I have sent mail and given my contact details. Anyways I have raised ticket through IPGRS too. Please check and extend your help to fix the issue.
ಇವತ್ತು DCM ಡಿ ಕೆ ಶಿವಕುಮಾರ್ ಅವರ ಜೊತೆ ಬೆಂಗಳೂರು ದಕ್ಷಿಣದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ.
ಕಾರ್ಯಕ್ರಮಗಳ ಮಧ್ಯೆ ಕಾರಿನಲ್ಲಿ ಜೊತೆಗೆ ಪ್ರಯಾಣಿಸುವಾಗ ಅವರಿಗೆ ಮನೆಯಿಂದ ಪದೇ ಪದೇ ಫೋನ್ ಬರುತ್ತಿತ್ತು. ವಿಚಾರಿಸಿದಾಗ, “ಇವತ್ತು ನನ್ನ ಮಗಳ ಡೆಲಿವರಿ. ನಾನು ತಾತ ಆಗುತ್ತಿದ್ದೇನೆ” ಎಂದರು
ಒಂದು ಕಡೆ ಕುಟುಂಬದ ಅತ್ಯಂತ ಸಂತೋಷದ ಕ್ಷಣ. ಇನ್ನೊಂದು ಕಡೆ ಸಾರ್ವಜನಿಕ ಜವಾಬ್ದಾರಿ. ಆದರೂ ಅವರು ಫ್ಲೈಓವರ್ ಉದ್ಘಾಟನೆ, ಸ್ಕೈವಾಕ್ ಶಂಕುಸ್ಥಾಪನೆ ಸೇರಿದಂತೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
The first casualty of public life is personal life ಅಂತ ಮಾತಿದೆ.
ಇಂತಹ ಸಂದರ್ಭಗಳಲ್ಲಿ ಆ ಮಾತಿನ ಅರ್ಥ ಇನ್ನಷ್ಟು ಸ್ಪಷ್ಟವಾಗುತ್ತದೆ.
ತಾತನಾದ ಡಿ ಕೆ ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಮಗಳು ಐಶ್ವರ್ಯ ಅವರಿಗೆ, ಮಗುಗೆ ಮತ್ತು ಕುಟುಂಬಕ್ಕೆ ಭಗವಂತ ಆಯುಷ್ಯ, ಆರೋಗ್ಯ ಮತ್ತು ಸಂತೋಷ ಕರುಣಿಸಲಿ.
@DKShivakumar
KA59 4880 goods vehicle carrying bamboos dangerously at Gorguntepalya , not able to raise violation at Astram app. @blrcitytraffic@yprtrps why can’t you nab them and fine them on spot !!!
ದಯಮಾಡಿ ಇರುವ ಮರಗಳ ಉಳಿಸುವ ಕಾರ್ಯ ಮೊದಲು ಮಾಡಿ..ನಮ್ಮ ಬಡಾವಣೆಯ ಹೆಸರು ಕಾಡು ಮಲ್ಲೇಶ್ವರ ಅರ್ಥಾತ್ ಮರಗಳ ಸಾಲಿನಿಂದ ಕೂಡಿದ ಪ್ರದೇಶ ಆದರೆ ಮುಗಿಲೆತ್ತರ ಮರಗಳ ಕ್ಷುಲ್ಲಕ ಕಾರಣ ನೀಡಿ ಕರುಣೆಯಿಲ್ಲದೆ ಕಡಿಯುತ್ತಿದ್ದಾರೆ ಅರಣ್ಯ ಇಲಾಖೆ!ಕಾರು ನಿಲ್ಲಿಸಲು, ಎಲೆ ಉದುರುತ್ತದೆ, ಕಂಬಳಿ ಹುಳುಬರುತ್ತದೆ, ಬಿಸಿಲು ಬೀಳದು ಮನೆಗೆ ಇಂಥ ಕಾರಣಕ್ಕೆ ಪತ್ರ ನೀಡಿ ಸ್ವಲ್ಪ ಪ್ರಭಾವ ಬೀರಿದರೆ ಮರಗಳ ಮಾರಣಹೋಮ ಮಲ್ಲೇಶ್ವರದಲ್ಲಿ. ನನ್ನ ಮುಂದೆ ಮುಗಿಲೆತ್ತರ 9ಮರಗಳ ಕಡಿದಿದ್ದಾರೆ, ನಾನು 25ವರ್ಷದಿಂದ ಬೆಳಸಿರುವ 150 ಮರಕ್ಕು ಕೊಡಲಿಯ ಯತ್ನವಾಯಿತು ಪ್ರತಿಭಟಿಸಿ ಕಳಿಸಿದೆ..
ದಯವಿಟ್ಟು ನಿಮ್ಮ ಅರಣ್ಯ ಇಲಾಖೆಗೆ ಅಪಾಯದ ಮರ ಗುರುತಿಸಿ ರಂಬೆ ಮಾತ್ರ ತೆಗೆಯಲು ಆದೇಶಿಸಿ.ಪುಣ್ಯಾತ್ಮರು ಬಂದರೆ ರಂಬೆಯ ಬದಲು ಇಡಿ ಮರ ತೆರವು ಮಾಡಿ ಹೋಗುತ್ತಾರೆ,,
ಇತ್ತೀಚಿಗೆ ಸೌದೆಯ ಬೆಲೆ ಎರಿದೆ ಅದಕ್ಕೇನಾದರು ಚಂದದ ಮರ ಕಡಿಯುತ್ತಿದ್ದಾರ ಗಮನಿಸಿ...
ಮರ ಬೆಳಸುವ ಕಾಯಕಕ್ಕೆ ನನ್ನ ಹೃದಯ ಪೂರ್ವಕ ಅಬಿನಂದನೆ🙏
#Greater_bangalore #corporation #commissioner
#forest_minister
@DKShivakumar
ಮಾದಾವರ ಇಂದ ಟಿ ಸಿ ಐ kade ಸರ್ವಿಸ್ ರಸ್ತೆಯಲ್ಲಿ ಅದರಲ್ಲೂ ಬಾರ್ ಮತ್ತು ರೆಸ್ಟೋರೆಂಟ್ ಮುಂದೆ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿ ಸಾರ್ವಜನಿಕರಿಗೆ ಮುಕ್ತವಾಗಿ ಸಂಚಾರ ಮಾಡಲು ಕ್ಲಿಷ್ಟವಾಗಿದೆ. ತಾವು @peenyatrfps@DCPTrNorthBCP@DCPTrWestBCP