Belagavi Airport Registers Growth in Passenger Traffic and Aircraft Movements
Belagavi Airport recorded positive growth in both passenger traffic and aircraft movements during April 2026 compared to April 2025, according to the latest airport statistics.
ನಕಲಿ ಆಧಾರ್ ಕಾರ್ಡ್ ಜೊತೆ ಸಿಕ್ಕಿಬಿದ್ದು "ಕೋಲ್ಕತಾ" ಇಂದ ಬಂದಿರೋದು ಅಂತಿದ್ದಾರೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತೆ. ಅಕ್ರಮ ಬಾಂಗ್ಲಾದೇಶಿಯರು ಜೊತೆಗೆ ಹೊರ ರಾಜ್ಯಗಳ ಸಕ್ರಮ ವಲಸಿಗರು ಸೇರಿ ಈಗ ನಡೆಯುತ್ತಿರುವ ಜನಗಣತಿಯಲ್ಲಿ ಕರ್ನಾಟಕ ರಾಜ್ಯದ ಜನಸಂಖ್ಯೆಯಲ್ಲಿ 50% ಇವರುಗಳೇ ಇದ್ದರೆ ಆಶ್ಚರ್ಯ ಪಡಬೇಕಿಲ್ಲ.
#ಎಚ್ಚರಿಕೆ_ಕನ್ನಡಿಗ
#ನಮ್ಮನಾಡು_ನಮ್ಮಆಳ್ವಿಕೆ