ಸ್ವಾಮಿ ವಿವೇಕಾನಂದರ 159ನೇ ಜಯಂತಿಯ ಪ್ರಯುಕ್ತ, 8 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ
"ವಿವೇಕ ಭಾಷಣ ಸ್ಪರ್ಧೆ 2022"
ಬನ್ನಿ ಭಾಗವಹಿಸಿ ಮಾತನಾಡುವ ಕಲೆ ಕಲಿಯುತ್ತಾ, ಸ್ವಾಮಿ ವಿವೇಕಾನಂದರ ವಿಚಾರಗಳನ್ನು ತಿಳಿಯೋಣ.
#ಸ್ವಾಮಿವಿವೇಕಾನಂದಜಯಂತಿ
Congratulations to all our para-athletes on your fantastic performance and record haul of winning 19 medals at the
@Paralympics 👏👏
You have made the whole nation proud. Well done. Jai Hind 🇮🇳🙏
The better man/team always wins on their day. Wins & losses are part of sportsmanship. So let’s zip the trolling & cheer the #BoysInBlue. Proud Indians win hearts too. That’s what I call making music friends. Cheers #TeamIndia#INDvENG
@dasadarshan ಹೊಸ ಚಿಗುರು, ಹೊಸ ದಿನ ಹೊಸ ಕನಸು, ಹೊಸ ದಾರಿ
ಹೊಸ ಜೀವನ, ಹೊಸ ವರುಷ
ನಿಮ್ಮ ಜೀವನದಲ್ಲಿ ಹೊಸತನ ತರಲಿ.
ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಉಗಾದಿ ಹಬ್ಬದ ಶುಭಾಶಯಗಳು 💐💐
ಎಲ್ಲರಿಗೂ ನಮಸ್ಕಾರ. ನೀವು ನಮ್ಮ ಚಿತ್ರಕ್ಕೆ ಅಪಾರ ಬೆಂಬಲವನ್ನು ನೀಡಿ ದೊಡ್ಡ ಮಟ್ಟದ ಯಶಸ್ಸಿಗೆ ಕಾರಣರಾಗಿದ್ದೀರಿ. ಅದಕ್ಕೆಂದೇ ವಿಜಯಯಾತ್ರೆ ಮೂಲಕ ನಿಮ್ಮ ಊರಿಗೆ ಬಂದು ಧನ್ಯವಾದಗಳು ಸಲ್ಲಿಸಬೇಕೆಂದು ವೇಳಾಪಟ್ಟಿ ರೆಡಿ ಮಾಡಿಕೊಂಡಿದ್ದೆವು. ಈ ಕೊರೋನಾ ಎರಡನೇ ಅಲೆ ಹೆಚ್ಚುತ್ತಿರುವ ಕಾರಣ, ಎಲ್ಲೆಡೆ ಹೋಗಲು ಅನುಮತಿ ಸಿಗುವುದು ಕಷ್ಟವಾಗಿದೆ