@MandaaraK@BCNagesh_bjp@BSBommai ಬಿ.ಸಿ.ನಾಗೇಶ್ ಅವರು ಹೈಕೋರ್ಟ್ ಆದೇಶದಲ್ಲಿ ಏನಿದೆ ಅಂತ ಓದಿದ್ದಾರಾ?
ಅಂಗಂದ್ರೆ ಏನು ? ಅಂತ ಕೇಳ ಬಹುದಾ? ನೋಡೋಣ....
ಕೋರ್ಟ್ ಆದೇಶ ಮೊದಲೇ ಇದ್ದ ಮೇಲೆ ಅಧಿಕಾರಿಗಳು ಈ ತಪ್ಪು ಯಾಕೆ ಮಾಡಿದರು ಅಂತನಾದರೂ ನಮ್ಮ ಶಿಕ್ಷಿತ ಶಿಕ್ಷಣ ಮಂತ್ರಿ ಕೇಳಬೇಕಿತ್ತು ಕಣ್ರಿ..ಅವರ ತಪ್ಪಲ್ಲ ಬಿಡ್ರಿ ನಮ್ಮ ನಿಮ್ಮ ತಪ್ಪೆ ಅನುಭವಿಸಿ ಅನುಭವಿಸಿ...
#kpsc@nimmasuresh@JCMBJP@CMofKarnataka
Please Release KAS 2017-18 MAINS Results.
ಬಡ ಅಭ್ಯರ್ಥಿಗಳು ಮತ್ತು ಅವರ ಕುಟುಂಬಗಳ ಪರಿಸ್ಥಿತಿ ಬಗ್ಗೆ ಸ್ವಲ್ಪ ಯೋಚನೆ ಮಾಡಿ.ಪರೀಕ್ಷೆ ಬರೆದು 3 ವರ್ಷಗಳು ಕಾಯಬೇಕು ಎಂದರೆ ಬಡ ಕುಟುಂಬಗಳ ಜೀವನ ನಿರ್ವಹಣೆ ಹೇಗೆ ಸರ್.
ವಯಸ್ಸಿಗೆ ಬಂದ ಮಕ್ಕಳು ಕೆಲಸ ಇಲ್ಲದೇ ಓದಿಕೊಂಡೇ ಇರಬೇಕಾ?
ಮುಖ್ಯಮಂತ್ರಿ @BSBommai ಅವರು ಇಂದು ಬೆಂಗಳೂರಿನಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ಬೆಂಗಳೂರು ಪ್ರೆಸ್ ಕ್ಲಬ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
1/2
ಕರ್ನಾಟಕ ಲೋಕಸೇವಾ ಆಯೋಗಕ್ಕೆ ಒಂದು ಪ್ರಶ್ನೆ.
ಇಂದು, 30.6.2022 ಗುರುವಾರದಂದು
2021ರ #ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನಡೆಯುತ್ತಿದೆ.
ಹಾಗೆಯೇ 2017ರ #ಕೆಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಎಂದು ನಡೆಯುತ್ತದೆ?
Most students who come and meet us seeking guidance, already know what they should be doing. It’s just they need someone to listen, they need reassurance and, they need someone to ‘be there’ for them in their difficult times. #UPSCPrelims2022#UPSC
My article column today's @varthabharati "It's the voicev of every youth so listen to us." KPSC should adopt d UPSC pattern & should conduct d exams by making a proper time table.If they adopt the UPSC pattern definitely it'll bring transparency in KPSC. #KPSC#UPSCExampattern
UPSC completed entire cycle of civil services exam-2021 in just around 230 days (7 months). Prelims was held on October 10, 2021 and final results was announced on May 30, 2022.
Finally we aspirants got some insights about KAS mains, FDA, SDA and few more exams. Thanks to our youth friendly @nimmasuresh sir.
We need politicians like you sir.Who does work without expectinh anything from anyone.
#NextCMofKarnataka@narendramodi@AmitShah@BJP4Karnataka