@CTRavi_BJP@mohan101162@YashpalBJP ಹೋರಾಟ ಮಾಡ್ರೀ.
BJP ರಾಜ್ಯದಲ್ಲಿ ವಿರೋಧ ಪಕ್ಷ.
ಎಷ್ಟೆಲ್ಲ ಅನಾಚಾರಗಳು ರಾಜ್ಯದಲ್ಲಿ ನಡೆಯುತ್ತಿವೆ KPSC ಹಗರಣಗಳು
ಅಕ್ರಮ ಬಾಂಗ್ಲಾದೇಶದ ವಲಸಿಗರು ರಾಜಾರೋಷವಾಗಿ ಇರುವುದು.
ಇನ್ನು ವಿರೋಧ ಪಕ್ಷದ ನಾಯಕ ಎಲ್ಲಿಯು ಕಾಣಿಸುವುದೆ ಇಲ್ಲ.
ಕಳೆದ ಸಲ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಲ್ಲಿ ಇದ್ದಾಗ ಎಷ್ಟು ಹೋರಾಟ ಮಾಡಿದ್ರು ಅವರನ್ನು ನೋಡಿ ಕಲಿಯಿರಿ.
@PriyankKharge Mister ಖರ್ಗೆ ನೀವು ಮಂತ್ರಿ ಆಗಿರುವುದು ರಾಜ್ಯದಲ್ಲಿ ನಿಮ್ಮ ಮಂತ್ರಿಯ ಕಾರ್ಯವ್ಯಾಪ್ತಿ ನಿಭಾಯಿಸಲು ನಿಮ್ಮಿಂದ ಆಗುತ್ತಿಲ್ಲ ದೇಶದ ಉಸಾಬರಿ ಯಾಕೆ ಹಾಗು ಆ ಕೆಲಸಕ್ಕೆ ನಿಮ್ಮ ಅಪ್ಪ ಇದ್ದಾರೆ ಮತ್ತು ಮುಖ್ಯವಾಗಿ ನಕಲಿ ಇಟಲಿ ಗಾಂಧೀಗಳು ಇದ್ದಾರೆ.ಹೈಕೋರ್ಟ್ ಛೀಮಾರಿ ಪ್ರತಿದಿನ Shame to you.
@shivanand087@PriyankKharge ನಿಜಗುಣನ ಅಂಧ ಭಕ್ತರೆ ತುಂಬಿದ್ದಾರೆ ಸಮಾಜದಲ್ಲಿ.
ಕನ್ನೇರಿ ಶ್ರೀಗಳ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ.
ಕನ್ನೇರಿ ಶ್ರೀಗ���ು ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ
@VL_Karnataka@MBPatil@eshwar_khandre ನಿಜಗುಣನ ಅಂಧ ಭಕ್ತರೆ ತುಂಬಿದ್ದಾರೆ ಸಮಾಜದಲ್ಲಿ.
ಕನ್ನೇರಿ ಶ್ರೀಗಳ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ.
ಕನ್ನೇರಿ ಶ್ರೀಗಳು ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ
Il rapporto tra India e Italia ha ormai raggiunto una fase decisiva. Negli ultimi anni, i nostri legami si sono ampliati con uno slancio senza precedenti, evolvendo da una cordiale amicizia a un partenariato strategico speciale fondato sui valori di libertà e democrazia, nonché su una visione comune del futuro.
@RAshokaBJP ಅಲ್ಕೋಹಾಲ್ ಎಣ್ಣೆ ರೇಟ್ ಮತ್ತೆ ಜಾಸ್ತಿ ಮಾಡಿದ್ದಾರೆ ಹಾಗೂ ಆಸ್ಪತ್ರೆಗಳಲ್ಲಿ ಸ್ಕಾನಿಂಗ್ ರೇಟ್ ಗಳು ಸಹ ಜಾಸ್ತಿ ಮಾಡಿದ್ದಾರೆ.
ಬಡವರು ದೀನದಲಿತರಿಗೆ ತುಂಬಾ ಅನ್ಯಾಯ ಮಾಡತ್ತಿದ್ದಾರೆ ಈ ಸಿದ್ದಣ್ಣನ ಮುಸ್ಲಿಂ ಓಲೈಕೆ ಸರ್ಕಾರ.