माँ गैराज का दरवाज़ा रिपेयर कर रहीं थी कि तभी उनकी सीढ़ी गिर गयी. माँ ऊपर लटके देख नन्हे जांबाज़ ने पूरी जान लगाकर सीढ़ी को वापस लगाकर उनक़ी मदद क़ी...
इस छोटे बच्चे क़ी सूझ-बूझ और हिम्मत क़ी जितनी प्रशांसा क़ी जाए कम है.
Ond day orientation program was held for Dr. APJ Abdul Kalam Resi. School Principal/Teachers @MorajiResi on 31/07/22
@Pundaleekmech@DOMGOK
@MinorityWelfar1
@Captain_Mani72
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಬೆಳಗಾವಿ ಮಾಹಿತಿ ಕೇಂದ್ರ ಅಥಣಿ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ರಾಷ್ಟ್ರ ವಿದ್ಯಾರ್ಥಿ ವೇತನ(NSP) ಅರ್ಜಿ ಪ್ರಾರಂಭವಾಗಿದ್ದು ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಹಾಗೂ Merit-cum-means. ರಾಷ್ಟ್ರ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಲು ಕೋರಿದೆ
ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪರಿಶ್ರಮದಿಂದ ಇನ್ನಷ್ಟು ಮೆರುಗು ಪಡೆದಿರುವ 'ಭವ್ಯ ಕಾಶಿ ದಿವ್ಯ ಕಾಶಿ' ಯನ್ನು ಕಣ್ತುಂಬಿಕೊಳ್ಳಲು ನಾಡಿನ ಜನತೆಗೆ ಅಪೂರ್ವ ಅವಕಾಶ!
ಆಯವ್ಯಯ ಘೋಷಿಸಿದ ಯಾತ್ರಿಕರಿಗೆ "ಕಾಶಿ ಯಾತ್ರೆ ಸಹಾಯಧನ" ಯೋಜನೆಯ ಲೋಕಾರ್ಪಣೆ ಮಾಡಲಾಗುತ್ತಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ಪಾವತಿ (D.B.T) ಮಾಡಲಾಗುವುದು
Eid Mubarak! Greetings on Eid-ul-Adha. May this festival inspire us to work towards furthering the spirit of collective well-being and prosperity for the good of humankind.
ಕರ್ನಾಟಕ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಪ್ರಬಂಧ ಸ್ವರ್ದೆಯನ್ನು ಕನ್ನಡ ಅಥಾವ ಆಂಗ್ಲ ಬಾಷೆಯಲ್ಲಿ ಏರ್ಪಡಿಸಲಾಗಿದೆ. ಆಸಕ್ತರು ಆನ್ ಲೈನ್ ನಲ್ಲಿ ದಿ: 10-07-2022 ಕ್ಕೆ ಮುಂಚಿತವಾಗಿ https://t.co/kcpdEcEX0g ಲಿಂಕ್ ನಲ್ಲಿ ಆಫ್ ಲೋಡ್ ಮಾಡುವುದು. ಮಾಹಿತಿಗಾಗಿ ಚಿಕ್ಕಬಳ್ಳಾಪುರ 08156-277074.