ಮುಖ್ಯಮಂತ್ರಿ ಶ್ರೀ @BSYBJP ಅವರು ಜ್ಞಾನ ಜ್ಯೋತಿ ಸಭಾಂಗಣದಲ್ಲಿ 43ನೇ ಸಾಮಾಜಿಕ ವಿಜ್ಞಾನ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.
ವಸತಿ ಸಚಿವ ವಿ ಸೋಮಣ್ಣ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಾಫೆಟ್ ಉಪಸ್ಥಿತರಿದ್ದರು.
ಸಂತೆಬೆನ್ನುರು ಎಲ್ಲ ದೃಷ್ಟಿಯಿಂದ ತಾಲ್ಲೂಕು ಕೇಂದ್ರ ಆಗಲು ಅರ್ಹವಾಗಿದೆ. ಆದರಿಂದ ಸರ್ಕಾರ ಸಂತೆಬೆನ್ನುರನ್ನು ತಾಲ್ಲೂಕು ಕೇಂದ್ರವಾಗಲು ಕೂಡಲೆ ಕ್ರಮಕೈಗೊಳ್ಳಬೇಕು.
@BSYBJP@CMofKarnataka
ಸಂತೆಬೆನ್ನುರು ಎಲ್ಲ ದೃಷ್ಟಿಯಿಂದ ತಾಲ್ಲೂಕು ಕೇಂದ್ರ ಆಗಲು ಅರ್ಹವಾಗಿದೆ. ಆದರಿಂದ ಸರ್ಕಾರ ಸಂತೆಬೆನ್ನುರನ್ನು ತಾಲ್ಲೂಕು ಕೇಂದ್ರವಾಗಲು ಕೂಡಲೆ ಕ್ರಮಕೈಗೊಳ್ಳಬೇಕು.
@BSYBJP@CMofKarnataka
ನಮ್ಮೂರು ಸಂತೇಬೆನ್ನೂರನ್ನು ತಾಲ್ಲೂಕು ಕೇಂದ್ರ ಮಾಡಬೇಕೆಂಬ ಕೂಗು ಎದ್ದಿದೆ. ದಾವಣಗೆರೆ ಜಿಲ್ಲೆಯ ನಮ್ಮೂರು ತಾಲ್ಲೂಕು ಆಗಲು ಎಲ್ಲಾ ಅರ್ಹತೆಗಳನ್ನು ಪಡೆದಿದೆ. ರಾಜ್ಯ ಸರಕಾರ ಮನಸ್ಸು ಮಾಡಲಿ. @BSYBJP@CMofKarnataka @UmeshaTweetsVK