@siddaramaiah ಧನ್ಯವಾದಗಳು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರಿಗೆ, ತಾವು ಜನಗಳ ನಾಯಕ, ಜನರ ತುಡಿತಕ್ಕೆ ಮಿಡಿಯುವ ಹೃದಯಿ ಎಂದು ಸಾಬೀತುಪಡಿಸಿದ್ದೀರಿ.ತಮಗೆ ಅನಂತ ಅನಂತ ಧನ್ಯವಾದಗಳು💐🙏
@prajavani ಜೈಲು ಎಂದರೆ, ಅದಕ್ಕೊಂದು ಮಾದರಿ, ಜೈಲು ಎಂದರೆ ಒಂದಷ್ಟು ನೀತಿ ನಿಯಮ, ಕಠಿಣ ಶಿಕ್ಷೆ, ಶಿಸ್ತು ಇರಬೇಕು,ಹೇಗೆ ಕಾನೂನು ರೂಪಿತವಾಗಿದೆಯೋ ಅದೇ ರೀತಿ ಜೈಲು ಜೈಲಾಗಿರಬೇಕು ಆಗ ಅಪರಾಧಗಳು ಕಡಿಮೆಯಾಗುತ್ತವೆ, ಜೈಲುಗಳು ಎಲ್ಲಾ ಸುಖ ಭೋಗಗಳು ದೊರೆಯುವ ಸ್ವರ್ಗವಾಗಿರುವುದರಿಂದ, ಅಪರಾಧಗಳು ಹೆಚ್ಚುತ್ತಿರುವುದು.
@DKSureshINC ರಾಮನಗರ ದ ತಹಸೀಲ್ದಾರ್ ಮತ್ತೆ ಎ ಸಿ ಅವರ ಬಳಿಗೆ ಬರುವ ಪೌತಿ ಖಾತೆ ಮತ್ತು ಖಾತೆ ಬದಲಾವಣೆಗೆ ಸಂಬಂಧಿಸಿದಂತೆ, ನಿಮ್ಮ ಪಕ್ಷದ ಎಂ ಎಲ್ ಎ ಶಿಫಾರಸ್ಸು ಮಾಡಿ, ಅಕ್ರಮವಾಗಿ ಅಸಹಾಯಕರ ಬಾಯಿಗೆ ಮಣ್ಣುಹಾಕಿ, ಕೇವಲ ಪಹಣಿ, ವಂಶವೃಕ್ಷ ಮತ್ತು ಅಕ್ರಮ ಖಾತೆ ಮಾಡಿಕೊಡಲು ಸಲ್ಲಿಸಿರುವ ಅರ್ಜಿ ಇರುವ ಅಕ್ರಮ ಖಾತೆ ಆಗಿದೆ, ಮೊದಲು ದಯಮಾಡಿ ಅದನ್ನು ತಡೆಯಿರಿ.
ಮಾನ್ಯ ನಿಕಟ ಪೂರ್ವ ಗೌರವಾನ್ವಿತ ಸಂಸದರಾದ @DKSureshINC ರವರಿಗೆ ನನ್ನ ನಮಸ್ಕಾರ. ರಾಮನಗರ ಸ್ನಾತಕೋತ್ತರ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ ಸಮಾಜಶಾಸ್ತ್ರ ಮತ್ತು ರಾಜ್ಯಶಾಸ್ತ್ರ ವಿಭಾಗಗಳನ್ನು ಹಾಗೂ ಇತರ ವಿಭಾಗಗಳನ್ನು ಹಂತ ಹಂತವಾಗಿ ಮುಚ್ಚುವ ಕೆಲಸ ಸಾಗಿದ್ದು ತಾವುಗಳು ಈ ಜಿಲ್ಲೆಯ ಜನ ಪ್ರತಿನಿಧಿಯಾಗಿ ಈ ಕೇಂದ್ರವನ್ನು ಉಳಿಸಿ.
"ಬೆಳಗಲಿ ಬದುಕು, ಬಾಡಲಿ ಬವಣೆ ಸೊರಗಲಿ ಸೋಮಾರಿತನ ಸೊಡರಿನ ಸನಿಹದಿ, ಚಿಮ್ಮಲಿ ಸಂಭ್ರಮ ಸೂರ್ಯಕಾಂತಿಯಂತೆ, ಎಲ್ಲೆಡೆ ಮೊಳಗಲಿ ಖ್ಯಾತಿ, ಬಾಣ ಬಿರಿಸಿನಂತೆ, ಮೂಡಲಿ ಸಂತಸ ನೇಸರನುದಯಿಸಿದಂತೆ".
ಆತ್ಮೀಯರೇ,
ತಮಗೂ ಮತ್ತು ತಮ್ಮ ಕುಟುಂಬ ವರ್ಗದವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
ಡಾ. ಹೇಮಂತಗೌಡ ಟಿ ಎಸ್.
@ZPramanagara ನಾನು ಇಂದು ತಮ್ಮ ಕಛೇರಿಗೆ, ಮಹಾತ್ಮಗಾಂಧಿಯವರ ಜನ್ಮ ದಿನದ ನಿಮಿತ್ತ ಕಾಲೇಜುಗಳಲ್ಲಿ ನಡೆಸುವ ಪ್ರಬಂಧ ಸ್ಪರ್ಧೆಯನ್ನು ನಡೆಸುವ ಕುರಿತು, ಸ್ನಾತಕೋತ್ತರ ಕೇಂದ್ರದ ಪ್ರತಿನಿಧಿಯಾಗಿ ಭೇಟ್ಟಿ ನೀಡಿದ್ದೆ.
"ಹೊಸ ಯುಗದ ಹೊಸ ಹಾದಿ ಈ ಯುಗಾದಿ, ನವ ಸಂವತ್ಸರ ತರಲಿ ಸಮೃದ್ಧಿ"
ಆತ್ಮೀಯರೆ,
ತಮಗೂ ಮತ್ತು ತಮ್ಮ ಕುಟುಂಬ ವರ್ಗದವರಿಗು ಯುಗಾದಿ ಹಬ್ಬದ ಶ��ಭಾಷಯಗಳು 💐
ದೇವರು ತಮಗೆಲ್ಲರಿಗೂ ಭಲ, ಧೈರ್ಯ, ಅದಮ್ಯ ಶಕ್ತಿಯನ್ನು ಕರುಣಿಸಲೆಂದು ಆಶಿಸುತ್ತೆನೆ.