Sh. K.B Sivakumar, Commissioner of Health & Family Welfare Dept, Karnataka met Sh. IPS Sethi, DG NIC and Sh. Rajiv Rathi, DDG & State Coordinator, NIC, at Bengaluru & discussed the implementation of NextGen #eHospital system & improvements in Health related projects of Karnataka.
ವಿಶ್ವ ಬಾಯಿ ಆರೋಗ್ಯ ದಿನದಂದು ಎಲ್ಲರೂ ನೆನಪಿಡಿ, ಆರೋಗ್ಯಕರ ಬಾಯಿ ಎಂದರೆ ಆರೋಗ್ಯಕರ ಮನಸ್ಸು!
ಬಾಯಿ ಆರೋಗ್ಯ ಎಂದರೆ ಆತ್ಮವಿಶ್ವಾಸ ಹೆಚ್ಚಿಸುವುದು, ಆರೋಗ್ಯ ಕಾಪಾಡಿಕೊಳ್ಳುವುದು. ದಿನಕ್ಕೆ 2 ಬಾರಿ ಹಲ್ಲುಜ್ಜಿ, ಫ್ಲೋಸಿಂಗ್ ಮಾಡಿ, ದಂತ ವೈದ್ಯರ ಬಳಿ ತಪಾಸಣೆ ಮಾಡಿಸಿ ಆರೋಗ್ಯಕರ ಭವಿಷ್ಯ ರೂಪಿಸಿಕೊಳ್ಳಿ.
#WorldOralHealthDay
It’s the movie they really don’t want you to see: #WhatIsAWoman?
Watch the explosive documentary starring @MattWalshBlog FREE on Twitter for 24 hrs. https://t.co/qDi7thCNid
ವಿಶ್ವ ಬಾಯಿ ಆರೋಗ್ಯ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 'ದಂತ ಮಂಥನ-2022' - ದಂತ ಆರೋಗ್ಯ ಅಧಿಕಾರಿಗಳಿಗೆ ವೈಜ್ಞಾನಿಕ ಸಂವಾದ ಹಾಗೂ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
#WorldOralHealthDay
National Dentist Day.
Is celebrated to create awareness on oral health among the public, educates them about the importance of oral health and the role of a dentist to maintain their oral health.
ರಾಷ್ಟ್ರೀಯ ದಂತ ತಜ್ಞರ ದಿನ.
ದಂತ ತಜ್ಞರ ಮಹತ್ವದ ಬಗ್ಗೆ ಅರಿವು ಮೂಡಿಸಲು ಈ ದಿನ ಆಚರಿಸಲಾಗುತ್ತದೆ.
ಬೆಂಗಳೂರಿನ ಆನಂದ್ ರಾವ್ ವೃತ್ತದ ಬಳಿಯಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಳೇ ಕಟ್ಟಡದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಅವತ್ಯವಿರುವ ಸಿರಿಂಜುಗಳು ಮುಂತಾದ ಉಪಕರಣಗಳ ದಾಸ್ತಾನು ಮತ್ತು ಶೇಖರಣೆಗೆ ಮಾಡಲಾಗಿರುವ ವ್ಯವಸ್ಥೆಗಳನ್ನು ಪರಿಶೀಲಿಸಲಾಯಿತು.
@BSYBJP@DHFWKA
ಉತ್ತಮವಾದ ಆರೋಗ್ಯ ಸೇವೆಗಳು ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುವ ಪ್ರಧಾನಿ ಶ್ರೀ @narendramodi ಅವರ ಆಶಯದಂತೆ ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಮಹತ್ವದ ಹೆಜ್ಜೆ ಇಡಲಾಗಿದ್ದು, ಈ ನಿಟ್ಟಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಾದರಿ ಪಿಎಚ್ ಸಿ ಕುರಿತು ಮುಖ್ಯಮಂತ್ರಿ ಶ್ರೀ @BSYBJP ಅವರಿಗೆ ವಿವರಿಸಲಾಯಿತು.
ಕೋವಿಡ್ ಸಂದರ್ಭದಲ್ಲಿ ವೈದ್ಯರು ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಮತ್ತು ಭವಿಷ್ಯದಲ್ಲಿ ಯುವ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಮಾಡಲು ಪ್ರೋತ್ಸಾಹಿಸಲು ತಜ್ಞ ವೈದ್ಯರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ & ದಂತ ಆರೋಗ್ಯಾಧಿಕಾರಿಗಳಿಗೆ 2020 ರ ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವಂತೆ ವಿಶೇಷ ಭತ್ಯೆಗಳನ್ನು ಪರಿಷ್ಕರಿಸಲಾಗಿದೆ.
@PiyushGoyalOffc Sir, kindly permit government medical staff to travel in trains that are currently run for railway staff movement. It will immensely help the staff residing around Bengaluru in covid work. Those trains are anyways running with a very few railway staff.
They have been the armour protecting us from the pandemic, combating it selflessly and relentlessly; only to see us safe. On this National Doctors’ Day, let’s thank the entire Doctors Fraternity for their priceless contribution to the mankind.
@CMofKarnataka@BSYBJP