ಅತೀ ಶೀಘ್ರದಲ್ಲಿ ನೇಮಕಾತಿ ಎನ್ನುತ್ತ @CMofKarnataka ಬದಲಾದರೆ ಹೊರತು ನೇಮಕಾತಿ ನಡೆಯಲಿಲ್ಲ
ಮುಖ್ಯಮಂತ್ರಿ ಪಟ್ಟ ಅಲಂಕರಿಸುತ್ತಿರುವ ಮಾನ್ಯ @DKShivakumar ನೀವಾದರೂ ನೇಮಕಾತಿ ಮಾಡಲು ಮುಂದಾಗಿ,
ಕೂಡಲೇ 8000 PC , 600 PSI , 15000 ಶಿಕ್ಷಕ ಹುದ್ದೆ ಸೇರಿದಂತೆ FDA SDA ನೇಮಕಾತಿ ಆರಂಭಿಸಿ.
@suryamukundaraj /@INCKarnataka
KPCL ನೇಮಕಾತಿ ವಿಚಾರವಾಗಿ ಇಂದು ಸಿಎಂ ಅವರನ್ನು ಭೇಟಿಯಾದೆವು. ಅವರ ಸೂಚನೆಯಂತೆ ಮಾರ್ಚ್ 3–4 ರೊಳಗೆ 622 ಅಭ್ಯರ್ಥಿಗಳಿಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ ಎಂದು ಭರವಸೆ.
ವಿಳಂಬವಾದರೆ ಮಾರ್ಚ್ 5ರಂದು ಬೆಂಗಳೂರು Freedom Park ನಲ್ಲಿ ಪ್ರತಿಭಟನೆ.@KJGeorgeOffice@siddaramaiah@Gaurav_Gupta67
Leaders celebrating. Candidates struggling.
One signature can change hundreds of families —
but silence continues.
We demand:
Official notification NOW
Order copy before March 3
Closure cannot be slower than the process.
#KPCL#ReleaseOrderCopy#JusticeDelayed
KPCL, how difficult is one signature?
Release the OFFICIAL ORDER COPY before March 3 and issue the OFFICIAL CONFIRMATION NOTIFICATION immediately. Every further delay only exposes administrative incompetence.
Do your duty — or accept public accountability.
#ReleaseOrderCopy
#ReleaseKPCLorderCopy ದಯವಿಟ್ಟು @kpcl_official@Gaurav_Gupta67@KJGeorgeOffice ಅವರೇ KPCL AE/JE ಗಳ ಆದೇಶಪ್ರತಿಯನ್ನು ಎಲ್ಲ 622 ಅಭರ್ಥಿಗಳಿಗೆ ಒಂದೇ ಬಾರಿಗೆ ಕೇವಲ 2-3 ದಿನಗಳಲ್ಲಿ ನೀಡಿ, ಹಾಗೂ ಕರ್ತವ್ಯ ಹಾಜರಾತಿ ದಿನಾಂಕ ಮಾರ್ಚ್ 15ರೊಳಗೆ ಇರಲು ವಿನಂತಿ, ಕಾನೂನಿನ ವಿಳಂಬದಿಂದ ನಮ್ಮನು ಬಚಾವು ಮಾಡಿ,ಬೇಗ ಆದೇಶಪ್ರತಿ ನೀಡಿ
KPCL 622 AE/JE ಅಭ್ಯರ್ಥಿಗಳು 3 ಬಾರಿ ಪರೀಕ್ಷೆ ಬರೆದು 45+ — ನಮ್ಮ ಸಹನೆ ಸಂಪೂರ್ಣ ಕೊನೆಗಾಣುತ್ತಿದೆ, ಜೀವನದ ಹೋರಾಟ ತುದಿಗೆ ಬಂದಿದೆ, ಕುಟುಂಬಗಳ ಭವಿಷ್ಯ ನಿಮ್ಮ ನಿರ್ಧಾರಕ್ಕೆ ಕಾಯುತ್ತಿದೆ. ದಯವಿಟ್ಟು ತಕ್ಷಣ ಆದೇಶ ನೀಡಿ; ಇಲ್ಲದಿದ್ದರೆ ಮಾರ್ಚ್ 5ರಂದು ನ್ಯಾಯಕ್ಕಾಗಿ ತೀವ್ರ ಪ್ರತಿಭಟನೆ ಅನಿವಾರ್ಯ.
10 years.
3 exams.
Hundreds of lives on hold.
KPCL officials sleep over pending orders while politicians fight for power and media chases drama.
Real issues ignored. Real candidates suffering.
How long should this continue?
#KPCL#ReleaseOrderCopy#Accountability