ಬಹುನಿರೀಕ್ಷಿತ ಕ್ರಾಂತಿ ಚ���ತ್ರ ಜನವರಿ 26, 2023 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಹಾಸನ ಜಿಲ್ಲೆಯ, ಚನ್ನರಾಯಪಟ್ಟಣ ತಾಲೂಕಿನ, ಹಿರೀಸಾವೆ ಹೋಬಳಿಯ, ಕೆ ಹೊಸೂರು ಗ್ರಾಮದಲ್ಲಿ ನಡೆದ ಲಕ್ಷದೀಪೋತ್ಸವದ ಪೂಜೆಯಲ್ಲಿ @dasadarshan ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ಚಿತ್ರಕ್ಕೆ ಶುಭಕೋರಿದರು