What is ailing today's Vokkaliga youth ?
I have tried to summarise them in a Venn diagram below.
Though the Kannada roots are fundamental, the other factors are clear distractions.
Hindutva, Left liberal wokeism, Gowda pride are destroying common Vokkaligas.
#Kannada_roots
ಕರ್ನಾಟಕದಲ್ಲಿ ಹೂಡಿಕೆ ಆಗ್ತಾ ಇದೆ,
ಆದರೆ ಕನ್ನಡಿಗರಿಗೆ ಕೆಲಸಗಳು ಸಿಗ್ತಾ ಇಲ್ಲ ಅಂದರೆ...
ಆ ರಾಜಕಾರಣಿಯ ಜೇಬಿಗೆ ಕಮಿಶನ್ ಹೋಗ್ತಿದೆ ಅಂತಲೇ ಅರ್ತ.
ರಾಜಕಾರಣಿಗಳಿಗೆ ಕಮಿಶನ್ ಕೊಡೋ ಕಂಪೆನಿಗಳಿಂದ ಕನ್ನಡಿಗರಿಗೆ ಏನು ಲಾಬ ?
ಆ ರಾಜಕಾರಣಿ ಒಬ್ಬ ನಾಡ ದ್ರೋಹಿ ಅಲ್ಲವೇ ?
#ಕನ್ನಡಿಗರಿಗೆ_ಕೆಲಸ
“ಕನ್ನಡಿಗರಿಗೆ ಉದ್ಯೋಗ ಕೊಡಿ, ಇಲ್ಲವಾದರೆ ಉದ್ಯೋಗಕ್ಕಾಗಿ ಮತ್ತೊಂದು ಕ್ರಾಂತಿ ಎದುರಿಸಬೇಕಾಗುತ್ತದೆ” ಎಂದು ಮಾನ್ಯತಾ ಟೆಕ್ ಪಾರ್ಕ್ನ 45 ಐಟಿ-ಬಿಟಿ ಸಂಸ್ಥೆಗಳ ಮುಖ್ಯಸ್ಥರ ಸಭೆಯಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು ಎಚ್ಚರಿಕೆ ನೀಡಿದರು.
#ಕರವೇ#JobsForKannadigas
ಕರ್ನಾಟಕದಲ್ಲಿ ಹೂಡಿಕೆ ಆಗ್ತಾ ಇದೆ,
ಆದರೆ ���ನ್ನಡಿಗರಿಗೆ ಕೆಲಸಗಳು ಸಿಗ್ತಾ ಇಲ್ಲ ಅಂದರೆ...
ಆ ರಾಜಕಾರಣಿಯ ಜೇಬಿಗೆ ಕಮಿಶನ್ ಹೋಗ್ತಿದೆ ಅಂತಲೇ ಅರ್ತ.
ರಾಜಕಾರಣಿಗಳಿಗೆ ಕಮಿಶನ್ ಕೊಡೋ ಕಂಪೆನಿಗಳಿಂದ ಕನ್ನಡಿಗರಿಗೆ ಏನು ಲಾಬ ?
ಆ ರಾಜಕಾರಣಿ ಒಬ್ಬ ನಾಡ ದ್ರೋಹಿ ಅಲ್ಲವೇ ?
#ಕನ್ನಡಿಗರಿಗೆ_ಕೆಲಸ
ಮಾರುಕಟ್ಟೆಯಲ್ಲಿ ಪ್ರೋಟಿನ್ ಪೌಡರ್ಗಳನ್ನು ನಕಲಿ ಮಾಡಿ ಮಾರುವ ದೊಡ್ಡ ���ಂಧೆ ಇದೆ. ದಯವಿಟ್ಟು ಪ್ರೋಟೀನ್ ಪೌಡರ್ಗಳನ್ನ ಸರಿಯಾದ ಮೂಲದಿಂದ ತೆಗೆದುಕೊಳ್ಳುವುದು ಒಳ್ಳೆಯದು. ಹಾಗೆ ಪ್ರೋಟೀನ್ ಪೌಡರ್ಗಳು ಕೇವಲ ಒಂದು ಸಪ್ಲಿಮೆಂಟ್ ತರಹದಲ್ಲಿ ಬಳಸಿ. ಸರಿಯಾದ ಊಟದ ಬದಲಿಗೆ ಅಲ್ಲ.
ಇವರ ಮಾತು ಸರಿ ಇದೆ. ನೈಸರ್ಗಿಕ ಆಹಾರದ��ಂದ ಪ್ರೋಟೀನ್ ತೆಗೆದುಕೊಳ್ಳಲು ಆಗದಿದ್ದಲ್ಲಿ ಮಾತ್ರ ಸಪ್ಲಿಮೆಂಟ್ ಬಳಸಿ. ಯೋಚಿಸಿ, ಸರಿಯಾದ ಮೂಲದಿಂದ ತೆಗೆದುಕೊಳ್ಳಿ.
Vachanas contain wisdom as experienced by Kannada thinkers.
People who lived humble, can develop great ideas independently in any community.
Vedas were not prelude to every spiritual thought in India.
Vachanas do not owe anything to Vedas. They were developed independently.

When Europeans arrived in India, the entire South India was known as 'Karnataka,' as the 'Karnataka Samrajay' ruled from Vijayanagara. The Gangetic plains ruled by Mughals was 'Hindustan' and the sultanates in between were in the 'Deccan'.
ಎರಡು ನುಡಿ ಸೂತ್ರವನ್ನು ಬೆಂಬಲಿಸಿದ್ದರೆ ಕುಮಾರಸ್ವಾಮಿಯವರು ತಮ್ಮ ಮಗನ ರಾಜಕೀಯ ಮ��ಂಬೊತ್ತಿಗೆ ಸರಿಯಾದ ಅಡಿಪಾಯ ಹಾಕಬಹುದಿತ್ತು.
ಜೆನ್ ಜ್ಹಿ ಕನ್ನಡಿಗರ ನಾಡಿ ಮಿಡಿತವನ್ನೇ ಜೆಡಿಎಸ್ ಅರಿಯುತ್ತಿಲ್ಲ.
Pure Kannada word for the Sanskrit word शाखा Shāka meaning "Branch" is ಕವಲು Kavalu.
Example: That Multinational Bank is opening its new Kavalu in Bengaluru.
Use Kannada words instead of Sanskrit words. Kannada words are part of our history.
ಸುಮಾರು ೮೦% ಕನ್ನಡಿಗರು ಬಾಡು-ಬಳ್ಳೆ ತಿನ್ನುವವರು.
ದಾರ್ಮಿಕ ಕಾರಣವನ್ನೊಡ್ಡಿ ಕರ್ನಾಟಕದಲ್ಲಿ ಬಾಡು ಮಾರಾಟಕ್ಕೆ ತಡೆ ಒಡ್ಡಿದಾಗ, ಆ ದಾರ್ಮಿಕ ಚಿಂ��ನೆ ಕನ್ನಡಿಗರಿಗೆ ಪರಕೀಯವಾದದ್ದು ಎಂದು ಗೊತ್ತಾಗುತ್ತದೆ.
ಕನ್ನಡಿಗರಿಗೆ ಕನ್ನಡತನವೇ ದಾರ್ಮಿಕ ಚಿಂತನೆ.
ಬಾಡು ತಿನ್ನುವವವರು, ತಿನ್ನದವರು ಇಬ್ಬರಿಗೂ ಕನ್ನಡತನದಲ್ಲಿ ಎಡೆ ಇದೆ.
#ಕನ್ನಡತನ
ಎರಡು ನುಡಿ ಸೂತ್ರವನ್ನು ಬೆಂಬಲಿಸಿದ್ದರೆ ಕುಮಾರಸ���ವಾಮಿಯವರು ತಮ್ಮ ಮಗನ ರಾಜಕೀಯ ಮುಂಬೊತ್ತಿಗೆ ಸರಿಯಾದ ಅಡಿಪಾಯ ಹಾಕಬಹುದಿತ್ತು.
ಜೆನ್ ಜ್ಹಿ ಕನ್ನಡಿಗರ ನಾಡಿ ಮಿಡಿತವನ್ನೇ ಜೆಡಿಎಸ್ ಅರಿಯುತ್ತಿಲ್ಲ.
ಸುಮಾರು ೮೦% ಕನ್ನಡಿಗರು ಬಾಡು-ಬಳ್ಳೆ ತಿನ್ನುವವರು.
ದಾರ್ಮಿಕ ಕಾರಣವನ್ನೊಡ್ಡಿ ಕರ್ನಾಟಕದಲ್ಲಿ ಬಾಡು ಮಾರಾಟಕ್ಕೆ ತಡೆ ಒಡ್ಡಿದಾಗ, ಆ ದಾರ್ಮಿಕ ಚಿಂತನೆ ಕನ್ನಡಿಗರಿಗೆ ಪರಕೀಯವಾದದ್ದು ಎಂದು ಗೊತ್ತಾಗುತ್ತದೆ.