ಈ ಹಿಂದೆ ಇದ್ದ ಮಾನ್ಯ ಕಮಿಷನರ್ ಮೇಡಂ ರವರು SP RANK ಇದ್ದುದರಿಂದ ಮಾನ್ಯ ಬೆಳಗಾವಿ IG ರವರಿಂದ ಆದೇಶ ಪತ್ರ ಪಡೆದು ಸೇರಲು ತಡವಾಯಿತು.
ದಯವಿಟ್ಟು ನನಗೆ ಬುನಾದಿ ತರಬೇತಿಗೆ ಸೇರಲು ಅವಕಾಶ ನೀಡಬೇಕೆಂದು ಕೋರುತ್ತೇನೆ.
ಧನ್ಯವಾದಗಳು
@alokkumar6994
ಮಾನ್ಯರಲ್ಲಿ ವಿನಂತಿ
ದಿನೇಶ್ ಈ ಟಿ RSI pro.( ಹುಬ್ಬಳ್ಳಿ- ಧಾರವಾಡ ನಗರ )ಅದ ನಾನು ದಿನಾಂಕ 15/3/2024 ರಿಂದ ಅಂದರೆ ಕಳೆದ 10 ತಿಂಗಳಿಂದ ಬುನಾದಿ ತರಬೇತಿ ಇಲ್ಲದೆ ಕಾರ್ಯ ನಿರ್ವಹಿಸುತ್ತಿದ್ದೇನೆ. ನಾನು ಉದ್ದೇಶ ಪೂರ್ವಕವಾಗಿ ತರಬೇತಿಯನ್ನೂ ತಪ್ಪಿಸಿರುವುದಿಲ್ಲ.
ಹಳೇ ಪುಂಗಿ ಯಾವ್ದೂ ನಡೆಯಲ್ಲಮ್ಮ. ಇನ್ಮೇಲೆ ಏನಿದ್ರೂ ಹೊಸ ಅಧ್ಯಾಯ 😎
ಸಿರಿಗನ್ನಡಂ ಗೆಲ್ಗೆ ಸರಿಗನ್ನಡಂ ಬಾಳ್ಗೆ 💛❤️
ನೋಡಿರಿ TATA IPL 2024 Chennai v Bengaluru ನಾಳೆ ಸಂಜೆ 5 ರಿಂದ ಪ್ರಸಾರ ಪ್ರಾರಂಭ ನಿಮ್ಮ #StarSportsKannada ದಲ್ಲಿ
#IPLonStar
ನಮ್ಮ ಶಿವಣ್ಣ ರೊಚ್ಚಿಗೆದ್ದು ಏನ್ ಹೇಳ್ತಿದ್ದಾರೆ ಅರ್ಥ ಆಯ್ತಾ?
Understood what Dr. Shiva Rajkumar is trying to say? 🤔
Destination: #RCBUnbox#ArthaAytha#PlayBold#ನಮ್ಮRCB