@compolmlr ಸರ್ ನೀವು ಪೊಲೀಸ್ ಠಾಣೆಗೆ ಬೆಂಕಿ ಕೊಡಲು ಪ್ರತಿಭಟನಾಕಾರಾರು ಬಂದ್ರು ಅದಕ್ಕೆ ಗೋಲಿಬಾರ್ ಮಾಡಿದೆವು ಅಂತ ಹೇಳಿದ್ರಲ್ಲ..ಬೆಂಕಿ ಹಾಕಲು ಬಂದವರ ವಿಡಿಯೋ ವನ್ನು ಕೂಡ ಜನತೆ ಹಾಗೂ ಸರಕಾರದ ಮುಂದೆ ಇಡಿ..
#TanveerSait
ತನ್ವೀರ್ ಸೇಠ್ ಮೇಲಿನ ದಾಳಿ ಹಿಂದೆ ಎಸ್ಡಿಪಿಐ ಕೈವಾಡವಿರುವ ಶಂಕೆ ಇದೆ: ಸಿದ್ದರಾಮಯ್ಯ*
@siddaramaiah ರವರೇ ನಿಮ್ಮ ಈ ಹೇಳಿಕೆ ಬೇಜವಾಬ್ದಾರಿಯ ಪರಮಾವಧಿ. ಕಾಂಗ್ರೆಸ್ ಗಾಗಿ ಕೂಡಾ ಈ ಆರೋಪಿ ಕೆಲಸ ಮಾಡಿರುವುದು ಪತ್ರಿಕೆಯಲ್ಲಿದೆ, ಹಾಗಾದ್ರೆ ಕಾಂಗ್ರೆಸ್ ಕೈವಾಡ ಎಂದು ಹೇಳಬಹುದಾ?
#EconomyCrisis#autosectorslowdown
ಹೊಸ ಪೀಳಿಗೆಯವರು ಸಂಚಾರಕ್ಕೆ ಉಬರ್ ಮತ್ತು ಓಲಾ ಕ್ಯಾಬ್ಗಳನ್ನು ನೆಚ್ಚಿಕೊಳ್ಳುತ್ತಿರುವುದರಿಂದ ಹೊಸ ಕಾರುಗಳ ಖರೀದಿಯಿಂದ ಹಿಂದೆ ಸರಿದಿದ್ದಾರೆ. ಆಟೊಮೊಬೈಲ್ ವಲಯದಲ್ಲಿ ಮಾರಾಟ ಕುಸಿತಕ್ಕೆ ಇದು ಕಾರಣ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದು ಯಾರು ಮಾಡಿದ ಸಂಶೋಧನೆ ಮೆಡಂ?
Jharkhand police dropped murder charges against all accused in #TabrezAnsari case.
They found he died of heart attack.
No one killed Tabrez.
Tabrez is not dead.
He just left to another world for better living.
Justice system died.
No jobs = Pakoda the sollution Elections near = Balakot drama
Minorities raising = Mob lynching
GDP decline = Bank merger
Now...
Automobile industry decline= millennial mindset issue... 😂
#Bhakths always be #Bhakths
Popular Front of India organised Get together programme as part of its national campaign "Live without fear Live with Dignity" at Pune, Maharshtra.
#LIVEwithoutFEAR_LIVEwithDIGNITY
Popular Front of India organized Activists get together as part of campaign "Live without Fear Live with Dignity " at Kadapa District, Andhra Pradesh
#LIVEwithoutFEAR_LIVEwithDIGNITY