On this beautiful occasion of Eid Milad un Nabi, may the teachings of Prophet Muhammad (peace be upon him) guide us towards kindness, compassion and unity ❤️ #eidmiladunnabiﷺ
🔄 Closing the circle: With our #fuelcell power module now in volume #production, we’re also working on putting a #recycling plan in place. Our model agreement with mobility provider Hylane enables the repurchase of our fuel-cell stacks. More: https://t.co/xT9VuinOPs
ಶಾಂತಿಯುತ ಹಬ್ಬ ಆಚರಿಸಿದ ಹುಬ್ಬಳ್ಳಿ ವಾತಾವರಣ ಕೆಡಿಸುವ ಉದ್ದೇಶದಿಂದ "ಮಸೀದಿ ಒಳಗಡೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ" ಎಂಬ ಪ್ರಚೋದನಕಾರಿ ಹೇಳಿಕ ನೀಡಿ ಅಲ್ಪಸಂಖ್ಯಾತ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಕ್ಷಣ ಬಂಧಿಸಿ
@compolhdc@DrParameshwara@DgpKarnataka
ಒಂದು ಲೈವ್ ಕೊಲೆ, ಗೂಂಡಾಗಿರಿ ಸೇರಿದಂತೆ
ವಿವಿಧ ಠಾಣೆಗಳಲ್ಲಿ 11 ಕ್ಕೂ ಅಧಿಕ ಪ್ರಕರಣ ಇರುವ ಕ್ರಿಮಿನಲ್ ಗೂಂಡಾ ಪುನೀತ್ ಕೆರೆಹಳ್ಳಿಯನ್ನು "ಸಾಕಷ್ಟು ಪುರಾವೆ" ಇಲ್ಲ ಎಂಬ ಕಾರಣ ನೀಡಿ ಜೈಲಿನಿಂದ ಬಿಡುಗಡೆ ಗೊಳಿಸಿದ ರಾಜ್ಯ ಸರ್ಕಾರ ಈ ಕ್ರಿಮಿನಲ್ ಇನ್ನೆಷ್ಟು ಕೊಲೆ, ಗೂಂಡಾಗಿರಿ ಕೋಮು ಪ್ರಚೋದನೆ ಮಾಡಬೇಕೆಂದು ಬಯಸುತ್ತದೆ ???
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಅನುಮತಿ ಕೊಡದಿದ್ದರೂ ಗಣಪತಿ ಪ್ರತಿಷ್ಠಾಪನೆ ಮಾಡಿಯೇ ತೀರುತ್ತೇವೆ ಎಂದು ನ್ಯಾಯಾಂಗ ನಿಂದನೆ ಮತ್ತು ಬೆದರಿಕೆ ಮಾತ್ರವಲ್ಲ @sdpikarnataka ಪಕ್ಷವನ್ನು ದೇಶ ದ್ರೋಹಿಗಳಿಗೆ ಹೋಲಿಸಿ ಅವಿವೇಕಿತನದ ಹೇಳಿಕೆ ನೀಡಿರುವ ಬಿಜೆಪಿ ಶಾಸಕ @BelladArvind ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತಕ್ಷಣ ಬಂಧಿಸಿ
If parents give us life, ❤️ teachers teach us how to harness life to the fullest To all the hard-working teachers in the world,May Allah bless our #TEACHers 💞
Mr @PriyankKharge ಎಷ್ಟು ದಿನ ಆಯಿತು ಹೀಗೇ ಹೇಳೋದು. ಒಂದಾದ್ರು ಮಾಡಿ ತೋರಿಸ! ನಿಮ್ಮದೇ ಪಕ್ಷದ ನಾಯಕಿಯೊಬ್ಬರು @astitvam ಮೇಲೆ ಕೇಸು ದಾಖಲಿಸಿ FIR ಆಗಿದೆ. ಬಂಧಿಸುವ ತಾಕತ್ತು @siddaramaiah ಸರಕಾರ ತೋರಿಸುವ ನಿರೀಕ್ಷೆಯೇ ಇಲ್ಲ. ಮಾತು ನಿಲ್ಲಿಸಿ ಕೆಲಸ ಮಾಡಿ ತೋರಿಸಿ... ಅದು ತಾಕತ್ತು..
#Udupi: One more immoral policing reported from Karkala. 5 HJV members Santhosh, Karthik, Sunil, Sandeep, Sujith have been arrested by Karkala police.
This time it was a car with doctors and professors in it.
This is third such incident.
1. Police, 2. journalist and Now Doctors.