ಸಂಸದರಾದ ಪ್ರತಾಪ್ ಸಿಂಹ ಅವರು ಈ ಹಿಂದೆ ದೇವನೂರ ಮಹಾದೇವ ಅವರನ್ನು ಪೆನ್ ಹಿಡಿಯುವ ಬದಲು ಮೈಕ್ ಹಿಡಿದಿದ್ದಾರೆ ಎಂದು ಲೇವಡಿ ಮಾಡಿದ್ದರು. ರೊಚ್ಚಿಗೆದ್ದ ಮಹದೇವಣ್ಣ ಪೆನ್ ಹಿಡಿದು ಆರ್ಎಸ್ಎಸ್ನ ಆಳ, ಹಗಲ ಎಲ್ಲವನ್ನು ಹಗಲಿಸಿ ಬಿಸಾಡಿ ಹೋಗುತ್ತಿದ್ದಾರೆ. ಅದನ್ನು ನೋಡಿ ಸಿಂಹ ತಲೆ ಕೆರೆದುಕೊಂಡು ಮಂಕಾಗಿ ನಿಂತಿದೆ.
SDPI ತನ್ನ 13 ವರುಷಗಳ ಪಯಣದಲ್ಲಿ ಭಾರತದ ಶೋಷಿತ ವರ್ಗಗಳಲ್ಲಿ ಭರವಸೆ ಮೂಡಿಸಿದೆ. ಅದರಲ್ಲೂ ಹಸಿವು ಮುಕ್ತ-ಭಯ ಮುಕ್ತ ಸ್ವಾತಂತ್ರ್ಯದ ಘೋಷಣೆ ಈ ಕಾಲಕ್ಕೆ ಅತ್ಯಂತ ಪ್ರಸಕ್ತವಾಗಿದೆ. ಚುನಾವಣಾ- ಹೋರಾಟ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ SDPI ಇತರ ಪಕ್ಷಗಳಿಗಿಂತ ವಿಭಿನ್ನವಾಗಿ ಬೆಳೆಯಲಿ ಎಂಬ ಹಾರೈಕೆಯೊಂದಿಗೆ #SDPIFormationDayಯ ಶುಭಾಶಯಗಳು.
ಹಸಿವು ಮುಕ್ತ -ಭಯ ಮುಕ್ತ ಸ್ವಾತಂತ್ರ್ಯ ಎಂಬ ಗುರಿ ಇಟ್ಟುಕೊಂಡು ಹಾಗೂ ಇದಕ್ಕೆ ಮಾರಕವಾಗಿರುವ ಫ್ಯಾಸಿಸ್ಟ್ ರನ್ನು ಎದುರಿಸುತ್ತಾ ಸೋಶಿತ,ದಮನಿತ,ಹಾಗೂ ನಿರ್ಗತಿಗರ ಧ್ವನಿಯಾದ ಕಾರಣಕ್ಕಾಗಿ ನಮ್ಮಿಂದ ಅಗಲಿದ ಹಲವಾರು ನಿಸ್ವಾರ್ಥ ಕಾರ್ಯಕರ್ತರ ಬಲಿದಾನದ ತ್ಯಾಗವನ್ನು ಸ್ಮರಿಸುತ್ತಾ ಎಸ್ಡಿಪಿಐ ಪಕ್ಷಕ್ಕೆ 13 ನೆ ವರ್ಷದ ಶುಭಾಶಯಗಳು
@sdpofindia