ಮಾಜಿ ಸಚಿವರು ಹಿರಿಯ ನಾಯಕರಾದ ದಿವಂಗತ ಶ್ರೀ ಡಿ ಬಿ ಇನಾಮದಾರ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಅವರ ಕುಟುಂಬ ವರ್ಗಕ್ಕೆ ಆತ್ಮಸ್ಥೈರ್ಯ ತುಂಬಿ, ಕಣ್ಣಿರು ಒರೆಸುವ ಪ್ರಯತ್ನ ಮಾಡಲಾಯಿತು.
ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವರಾದ ಡಿ.ಬಿ.ಇನಾಮದಾರ್ ಅವರ ಅಗಲಿಕೆಗೆ ನನ್ನ ತೀವ್ರ ಸಂತಾಪಗಳು. ಅವರ ಕುಟುಂಬಕ್ಕೆ ಅಗಲಿಕೆಯ ದುಃಖ ಭರಿಸುವ ಶಕ್ತಿ ಸಿಗಲಿ.
ಹಿಂದಿನ ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಅವರು ನಿರ್ವಹಿಸಿದ ಕೆಲಸಗಳನ್ನು ಗೌರವಯುತವಾಗಿ ನೆನೆಯುತ್ತೇನೆ. ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿಗಳು.
ಮಾಜಿ ಸಚಿವರು ಹಾಗೂ ಹಿರಿಯ ರಾಜಕಾರಣಿ ಶ್ರೀ ಡಿ.ಬಿ. ಇನಾಮದಾರ ಅವರು ನಿಧನ ಹೊಂದಿರುವ ಸುದ್ದಿ ತಿಳಿದು ದುಃಖವಾಯಿತು. ಅವರ ಅಭಿಮಾನಿಗಳಿಗೆ ಹಾಗೂ ಕುಟುಂಬ ಸದಸ್ಯರಿಗೆ ಹಿರಿಯ ನಾಯಕರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮಾಜಿ ಮಂತ್ರಿಗಳು ಹಾಗೂ ನನ್ನ ಆತ್ಮೀಯರಾದ ಶ್ರೀ ಡಿ. ಬಿ.ಇನಾಮದಾರ ಅವರು ಇಂದು ನಿಧನ ಹೊಂದಿರುವ ಸುದ್ದಿ ತಿಳಿದು ಆಘಾತಗೊಂಡಿದ್ದೇನೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿಗಳಿಗೆ ಕಾರಣಿಕರ್ತರಾಗಿದ್ದರು.
ಅವರ ಅಗಲಿಕೆಯು ಅಸಂಖ್ಯಾತ ಅಭಿಮಾನಿಗಳಿಗೆ ಹಾಗೂ ಕುಟುಂಬವರ್ಗದವರಿಗೆ ನೋವನ್ನುಂಟು ಮಾಡಿದೆ. ಭಗವಂತನು ಅವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ, ಶ್ರೀಯುತರ ಅವರ ಆತ್ಮಕ್ಕೆ ಸದ್ಗತಿ ಸಿಗಲಿ.
ಓಂ ಶಾಂತಿಃ
ಕೋರೋನಾ ಸಮಯದಲ್ಲಿ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದ್ದು ಆಶಾ ಕಾರ್ಯಕರ್ತರು
ಆದರೆ
ಈ ರೋಗಗ್ರಸ್ತ ಸರ್ಕಾರ ಅವರ ಕಷ್ಟ ಕೇಳಲಿಲ್ಲ
ಸಮಸ್ಯೆ ಬಗೆಹರಿಸಲಿಲ್ಲ!
ಇಂತಹ ಸರ್ಕಾರದ ಅವಶ್ಯಕತೆ ಕರ್ನಾಟಕಕ್ಕೆ ಇದೆಯಾ?
#BJPInsultsKarnataka
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗಿನಿಂದ ಇಲ್ಲಿಯವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕಟ್ಟಿದ್ದು ಕಿತ್ತೂರು ತಾಲ್ಲೂಕಿನ ಇನಾಮದಾರ ಕುಟುಂಬ.ಬಿ.ಡಿ. ಇನಾಮದಾರ,ನಂತರ ಡಿ. ಬಿ. ಇನಾಮದಾರ.ಈಗ ಅವರಿಗೆ,ಅವರ ಕುಟುಂಬಕ್ಕೆ ಕಾಂಗ್ರೆಸ್ MLA ಟಿಕೆಟ್ ಕೊಡಲೇಬೇಕಿದೆ @INCKarnataka@INCIndia@DKShivakumar@MBPatil@siddaramaiah
@DKShivakumar@kharge@kharge@HariprasadBK2@rssurjewala@INCIndia ಅವರಲ್ಲೂ ವಿನಂತಿಸುತ್ತೇನೆ. ಪಕ್ಷಕ್ಕೆ ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಪಕ್ಷ ಕಟ್ಟಿದ, ಯಾವುದೇ ಕಪ್ಪು ಚುಕ್ಕೆ ಇಲ್ಲದ, ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದವರಿಗೆ ಅದರಲ್ಲೂ ಪ್ರಮುಖವಾಗಿ ಇನಾಮದಾರ ಅವರ ಕುಟುಂಬಕ್ಕೆ ಟಿಕೆಟ್ ಕೊಡಲೇಬೇಕು.
मोदी सरकार “सावन के अंधे” की तरह है।
“मित्रों की सरकार” चलाने वाली मोदी सरकार व वित्त मंत्री को देश में…” मित्रों के तथाकथित महाघोटाले के इल्ज़ामात” दिखते या नज़र ही नहीं आते।
#HindenburgReport व अड़ानी ग्रुप पर आज @indiatvnews में @IMinakshiJoshi से विशेष चर्चा👇🏼
यात्रा का अंतिम दिन, भावुक रहा हर क्षण,
स्नेह को अपना शस्त्र बनाकर, लड़ा नफ़रत से रण।
इतिहास में स्वर्णिम अक्षरों से लिखे जाएंगे ये पल
एकता की अलख जगाई, जनता का जीता मन।
#BharatJodoYatra
''अब नहीं तो कब''
भारत जोड़ो यात्रा का नया टाइटल सॉन्ग।
नए सुरों में देश को एक करने की अलख जगाएं। गीत को ज़्यादा से ज़्यादा लाईक और शेयर करें।
#AbNahiTohKab#BharatJodoYatra
ಹಣಕಾಸು, ರಕ್ಷಣೆ, ವಿದೇಶಾಂಗ ಹಾಗೂ ವಾಣಿಜ್ಯ ಖಾತೆಗಳಂತಹ ಮಹತ್ವದ ಹುದ್ದೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮವಹಿಸಿದ್ದ ಶ್ರೇಷ್ಠ ನಾಯಕ, ಮಾಜಿ ರಾಷ್ಟ್ರಪತಿ ದಿ. ಪ್ರಣಬ್ ಮುಖರ್ಜಿ ಅವರ ಜನ್ಮ ದಿನದಂದು ಗೌರವ ನಮನಗಳು.
#PranabMukherjee
All of India's diversity is converging at the #BharatJodoYatra!
This quick read will only give you a glimpse of it👇
https://t.co/36HtqFNVHI
by @Pawankhera and @ManishKhanduri1
Bhagwati Bhil wanted to present the bow & arrow to @RahulGandhi, a symbol of pride for her community.
Lakhs of people are embracing the #BharatJodoYatra with open hearts, hoping that it will protect their identity
And we will do all we can to help them.
https://t.co/Kbg1fKoVnu