ಕಲಬುರಗಿ to ಲಾತೂರ ರೈಲು ಮಾರ್ಗದಿಂದ ಹಿಂದುಳಿದ ಭಾಗದ ಸಮಗ್ರ ಅಭಿವೃದ್ಧಿಯಾಗಲಿದ್ದು, ಕೂಡಲೇ ರಾಜ್ಯ ಸರ್ಕಾರ ವಿಳಂಬ ಮಾಡದೇ ಜಮೀನು ಹಸ್ತಾಂತರ ಸೇರಿ ತನ್ನ ಪಾಲಿನ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ರೈಲ್ವೆ ಇಲಾಖೆಗೆ ಸಹಕಾರ ನೀಡಬೇಕು
@S_PrakashPatil@rlyhydka@grahakara@Manyakheta
@PriyankKharge ಸರ
ಹಿಂದುಳಿದ ಉತ್ತರ ಕರ್ನಾಟಕದವರಾಗಿ ಮುಂದುವರೆದ ಮೈಸೂರನ್ನು 2ನೇ ITBT ಸಿಟಿಯಾಗಿ ಅಭಿವೃದ್ಧಿ ಮಾಡಿ, ನಾವು ಮತ್ತೆ ಉದ್ಯೋಗ ಅರಸಿ ವಲಸೆ ಹೋಗ್ತಿವಿ, ಎಲ್ಲ ಉಸ್ತುವಾರಿ ಸಚಿವರು ತವರು ಜಿಲ್ಲೆಗಳನ್ನು ಅಭಿವೃದ್ಧಿ ಮಾಡಿದ್ರೆ ನೀವು ಮಾತ್ರ ಕಲಬುರಗಿ ಬಿಟ್ಟು ಉಳಿದ ಜಿಲ್ಲೆ ಅಭಿವೃದ್ಧಿ ಮಾಡ್ತೀರಾ
@S_PrakashPatil
How can IT/BT companies be invited to Kalaburagi when there is no dedicated land or basic infrastructure?
Development can't happen on promises alone
Solution clear & practical:
👉 Develop a plug-and-play ready to use IT/BT park
👉 Ensure power,roads,internet, housing,data center
ತಾವು ಕೇಂದ್ರ ಸಚಿವರಾ ಅಥವಾ ಹುಬ್ಬಳ್ಳಿ ಸಚಿವರಾ ಯಾವಾಗ ನೋಡಿದ್ರು ಕೇವಲ ಹುಬ್ಬಳ್ಳಿ ಅಂತಿರಲ್ಲ ತಾವು ಕೇಂದ್ರ ಸಚಿವರು ಇಡೀ ರಾಜ್ಯದ ಬೆಳವಣಿಗೆ ಬಗ್ಗೆ ಕೆಲಸ ಮಾಡಿ ಒಂದೇ ಕ್ಷೇತ್ರಕ್ಕೆ ಸೀಮಿತ ಆಗಬೇಡಿ, ಜೇವರ್ಗಿ ಲಿಂಗಸಗೂರು ಬಳ್ಳಾರಿ ಮತ್ತು ಕಲಬುರಗಿ ವಿಜಯಪುರ ಹುಬ್ಬಳ್ಳಿ ನಡುವೆ ನಾಲ್ಕು ಪಥ ಹೆದ್ದಾರಿ ನಿರ್ಮಾಣ ಮಾಡಿಸಿ ಪುಣ್ಯ ಕಟ್ಕೋಳಿ
ನಿಮಗೆ ರಾಯಚೂರು ಉತ್ಸವ ಮಾಡುವ ಹುಮ್ಮಸಿದೆ
ಆದ್ರೆ ನಿಮ್ದೇ
ಮತಕ್ಷೇತ್ರದ ಮಹಾನ ಸಾಮ್ರಾಜ್ಯ
ರಾಷ್ಟ್ರಕೂಟ ಉತ್ಸವ
ನೆನಪಿಲ್ಲವೇ
ಕಲಬುರಗಿಯನ್ನು HEALTH HUB ಮಾಡಿರಿ ಸ್ವಾಗತ
ಅದೇ ರೀತಿ
ರಾಜ್ಯದ ಜನ ನೀರಿಕ್ಷೆಯಲ್ಲಿರುವ
ರಾಷ್ಟ್ರಕೂಟ ಉತ್ಸವ ಮಾಡಿ
@rlyhydka@Manyakheta@Nrupatunga__ @Fix_Kalaburagi
ನಾವು ಮಾಡುತ್ತಿದ್ದೇವೆ
ಕಲಬುರಗಿಯ ಅಭಿವೃದ್ಧಿಯಲ್ಲಿ ಮಲತಾಯಿ ಧೋರಣೆ ತೋರುವ ಸರ್ಕಾರಗಳು,ನಮ್ಮ ಭವ್ಯ ಇತಿಹಾಸ ವಿಷಯದಲ್ಲೂ ಮಲತಾಯಿ ಧೋರಣೆ ತೋರುವುದು ಅದೆಷ್ಟು ಸರಿ
ದಯವಿಟ್ಟು ಪ್ರತಿ ವರ್ಷ ರಾಜ್ಯ ಸರ್ಕಾರವು ಮಳಖೆಡದಲ್ಲಿ ರಾಷ್ಟ್ರಕೂಟ ಉತ್ಸವ ಆಚರಿಸಬೇಕು
@S_PrakashPatil@Manyakheta@Nrupatunga__ @Kalyanratha @Kalaburgivarthe @Kalyanratha
@VSOMANNA_BJP ಸರ
ರಾಯಚೂರು ಯಾದಗಿರಿ ಪ್ರವಾಸ ಮಾಡಿ ಕರ್ನಾಟಕದವರಾಗಿ ಕಲಬುರಗಿ ನೀರಲಕ್ಷ್ಯ ಮಾಡಿ ಕಲಬುರಗಿ ಹೋರಾಟಗಾರರಿಗೆ, ಪತ್ರಕರ್ತರಿಗೆ ಅಂಜಿ ಕಲ್ಬುರ್ಗಿ ಜಿಲ್ಲೆಗೆ ಬರಲಾರದೆ ಓಡಿ ಹೋದ ರೈಲ್ವೆ ಸಚಿವರು.
10 ವರ್ಷ ಕಳೆದರು ಕಲಬುರಗಿಗೆ ರೈಲ್ವೆ
ಸಚಿವರು ಬರದಿದ್ದಕ್ಕೆ ಕಾರಣ ಏನು
@RadhaKrishnaINC@rlyhydka@Manyakheta