Nowadays judiciary is played by government.
Justice is given based on religion and caste.
Truth will be punished and rapist are walking free .
💔
#JusticeForBilkisBano#JusticeForBilkisBano
2019 के बलात्कारी चिन्मयानंद को इसलिए बचाया गया था कि वे बीजेपी के ताकतवर नेता रहे हैं और अटल सरकार में मंत्री भी रहे हैं? वरना एसआईटी इस बहुत साफ़ कानून की अन
By the release of Bilkis bano rape convicts, It proves that Our country is moving towards the wrong direction of Hindutva ideology. This needs to be stopped immediately.
#JusticeForBilkisBano
Tu maa hai,Tu behan hai,Tu Beti hai,Tu iss Hindustan ki izzat o Aabru hai..
Iss desh ki izzat ko bachana har ek naagrik ka Farz o zimmedari hai.
#JusticeForBilkisBanu
By the release of Bilkis bano rape convicts, It proves that Our country is moving towards the wrong direction of Hindutva ideology. This needs to be stopped immediately.
#JusticeForBilkisBanu
Nowadays judiciary is played by government.
Justice is given based on religion and caste.
Truth will be punished and rapist are walking free .
💔
#JusticeForBilkisBano#JusticeForBilkisBano
ಒಂದು ವೇಳೆ ಈ ಹನ್���ೊಂದು ಅತ್ಯಾಚಾರಿಗಳು ಬಿಜೆಪಿ ಮತ್ತು RSS ನಾಯಕರ ಹೆಂಡತಿಯನ್ನೋ ಅಥವಾ ಹೆಣ್ಣು ಮಕ್ಕಳನ್ನೋ ಅತ್ಯಾಚಾರ ಎಸಗಿ ಕೊಲೆ ಮಾಡಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವಾಗ ಸನ್ನಡತೆ ತೋರಿಸಿದ ಕಾರಣ ನೀಡಿ ಬಿಡುಗಡೆ ಗೊಳಿಸುತ್ತಿದ್ರಾ?
#JusticeForBilkisbano
ಮೋದಿ/ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ನ್ಯಾಯ ಮತ್ತು ಅನ್ಯಾಯದ ವ್ಯಾಖ್ಯಾನವನ್ನು ಅದಲು ಬದಲು ಮಾಡಲಾಗಿದೆ ಎಂಬುದಕ್ಕೆ ಹೇಯ ರೀತಿಯಲ್ಲಿ ಅತ್ಯಾಚಾರ ನಡೆಸಿ ಕುಟುಂಬ ಸದಸ್ಯರನ್ನು ಹತ್ಯೆ ನಡೆಸಿದ ಅಪರಾಧ ಸಾಬೀತಾಗಿ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟ ಅಪರಾಧಿಗಳನ್ನು ಬಿಡುಗಡೆ ಗೊಳಿಸಿದ್ದೇ ದೊಡ್ಡ ಸಾಕ್ಷಿ
#JusticeForBilkisbano
There is only one ideology in India that promotes and protects rapists, lynchers and casteists. It is a cancer which is growing day by day in society. Fascism must be uprooted
#JusticeForBilkisBano
5 ತಿಂಗಳ ಗರ್ಭಿಣಿ ಬಿಲ್ಕಿಸ್ ಬಾನು ಅವರು ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು ಮತ್ತು ಆಕೆಯ ಎರಡು ವರ್ಷದ ಮಗು, ಕುಟುಂಬದ ಇತರ 7 ಸದಸ್ಯರನ್ನು ಬರ್ಬರವಾಗಿ ಹತ್ಯೆ ಮಾಡುವುದನ್ನು ಕೂಡ ಕಣ್ಣಾರೆ ನೋಡಿದ್ದಾರೆ. ಇದೀಗ ಶಿಕ್ಷೆಗೊಳಗಾದ ಅಪರಾಧಿಗಳು ಜೈಲಿನಿಂದ ಹೊರಬರುತ್ತಿರುವುದು ದುರಂತವಾಗಿದೆ.
#JusticeForBilkisbano
ಅಂದು ಮಾಲೆಂಗಾವ್ ಸ್ಪೋಟದ ಭಯೋತ್ಪಾದಕಿಗೆ ಜಾಮೀನು ಕೊಡಿಸಿ ಸಂಸತ್ ಗೆ ಕಳಿಸಿದರು.
ಇಂದು ಆರೋಪ ಸಾಬೀತಾಗಿ ಜೀವವಾದಿ ಶಿಕ್ಷೆಗೆ ಗುರಿಯ��ದ ಅತ್ಯಾಚಾರಿಗಳನ್ನು ಬಿಡುಗಡೆಗೊಳಿಸಿದರು.
ಇವರ ಆಯ್ಕೆ ಎಲ್ಲಿಗೆ? ವಿಧಾನಸಭೆಗ ಅಥವಾ ಸಂಸತ್ ಗಾ?
#JusticeForBilkisbano
2002 ರಲ್ಲಿ ನಡೆದ ಬಿಲ್ಕೀಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆಗೊಳಿಸುವ ಗುಜರಾತ್ ಸರ್ಕಾರದ ನಿರ್ಧಾರವು ಜಗತ್ತಿನ ಮುಂದೆ ಭಾರತವು ನಾಚುವಂತೆ ಮಾಡಿದೆ
#JusticeForBilkisbano
2002 के बिलकिस बानो सा��ूहिक बलात्कार मामले में 11 दोषियों को रिहा करने के गुजरात सरकार के फैसले ने भारत को दुनिया के सामने शर्मसार कर दिया है।
#JusticeForBilkisbano
*ದೆಹಲಿ ಜಹಾಂಗೀರ್ ಪುರಿಯಲ್ಲಿ ಮುಸ್ಲಿಮರ ಮನೆ-ಅಂಗಡಿಗಳ ಮೇಲೆ ಬುಲ್ಡೋಜರ್ ಹರಿಸಿರುವುದು ಅಕ್ರಮ ಮತ್ತು ಸಾಂವಿಧಾನಿಕವಾಗಿ ತಪ್ಪುಹೆಜ್ಜೆ.ಅಲ್ಲಿ ಸ್ಥಳೀಯಾಡಳಿತ ಬಿಜೆಪಿ ಅಧೀನದಲ್ಲಿದರೂ ಇಂತಹ ಅಮಾನವೀಯ ಕ್ರಮ ಕೈಗೊಳ್ಳುವಾಗ ರಾಜ್ಯ ಆಡಳಿತ ನಡೆಸುವ ಆಪ್ ಮತ್ತು ಅದರ ಶಾಸಕ ಸಚಿವರುಗಳು ಮೌನಮುರಿಯದಿರುವುದರ ಗುಟ್ಟೇನು..
#GoBackKejriwal
@BCNagesh_bjp
You are playing dirty Vote bank politics with students life. Don't mess with students future. Don't forget you're a Education minister not RSS agent!!