ಇದು ಯಾವುದೋ ಉತ್ತರ ಭಾರತವಲ್ಲ, ರಾಜ್ಯ ರಾಜಧಾನಿಯ ವಿಮಾನ ನಿಲ್ದಾಣದಲ್ಲಿ ಕನ್ನಡಕ್ಕೆ ಕೂನೆಯ ಸ್ಥಾನ.! @BSBommai ನಿಮ್ಮ ಭಾಷಾ ವಿಧೇಯಕ ಕೇವಲ ವೋಟ್ ಬ್ಯಾಂಕ್ ಗಿಮಿಕ್ ಅಲ್ವಾ? ಹಿಂದಿವಾಲಗಳು ಮಾತ್ರ ಈ ದೇಶದ ಪ್ರಜೆಗಳೇ? ಅವರು ಅವರ ಮಾತೃಭಾಷೆಯಲ್ಲಿಯೇ ಎಲ್ಲಾ ಸೌಲತ್ತುಗಳನ್ನ ಪಡೆಯುತ್ತಾರೆ ಆದರೆ ನಾವು?
@ajavgal@karnatabala@prajavani
ನ್ಯಾಯ ಮರೀಚಿಕೆಯಾಗುವ ಸಮಯದಲ್ಲಿ ಸತ್ಯದ ಪರವಾಗಿ ನ್ಯಾಯ ಮಂಡಿಸಿದ ಜಸ್ಟಿಸ್ ""ಸುಂಧಾಶು ಧುಲಿಯ""ರಂತಹ ನ್ಯಾಯವಾದಿಗಳಿಗೆ ನನ್ನ ವೈಯಕ್ತಿಕ ಧನ್ಯವಾದಗಳು..... ಸತ್ಯವನ್ನು ಸತ್ಯವಾಗಿಯೇ ನುಡಿಯುವ ಇಂತಹ ಮತ್ತಷ್ಟು ನ್ಯಾಯವಾದಿಗಳು ಹುಟ್ಟಿಬರಲಿ 🙏
ಮಂಗಳೂರಿನಲ್ಲಿ ಶೈನ್ ಆಗುವ ಉದ್ದೇಶದಿಂದ ಈ ರೀತಿಯ ದಾಳಿಯೇ?
ನಿಷ್ಪಕ್ಷಪಾತ ವಾಗಿ ಕಾರ್ಯ ನಿರ್ವಹಿಸಿ ಶೈನ್ ಆಗ್ಬೇಕೆ ಹೊರತು ಅಮಾಯಕರ ಮತ್ತು ಅವರ ಕುಟುಂಬದ ಕಣ್ಣಲ್ಲಿ ಕಣ್ಣೀರು ಬರಿಸಿ ಅಲ್ಲ ಮಿಸ್ಟರ್ @compolmlr ರವರೆ ಶೈನ್ ಆಗಬೇಕಾಗಿರುವುದು
ಮಂಗಳೂರಿನಲ್ಲಿ ಶೈನ್ ಆಗುವ ಉದ್ದೇಶದಿಂದ ಈ ರೀತಿಯ ದಾಳಿಯೇ?
ನಿಷ್ಪಕ್ಷಪಾತ ವಾಗಿ ಕಾರ್ಯ ನಿರ್ವಹಿಸಿ ಶೈನ್ ಆಗ್ಬೇಕೆ ಹೊರತು ಅಮಾಯಕರ ಮತ್ತು ಅವರ ಕುಟುಂಬದ ಕಣ್ಣಲ್ಲಿ ಕಣ್ಣೀರು ಬರಿಸಿ ಅಲ್ಲ ಮಿಸ್ಟರ್ @compolmlr ರವರೆ ಶೈನ್ ಆಗಬೇಕಾಗಿರುವುದು
SDPI called it “a landmark turn in the annals of justice” and came heavily on the fascist elements trying to divide society by misleading people about fundamental rights and influencing public opinion through unnecessary hype and media sensation. #hijab
This judgement upheld the rights of victims girls. Hon'ble justice dhulia's statement has further strengthen our hope in fair judgement and continued constitutional value atleast in minuscule. Thousand of hijabis students are waiting resume their education. tawakkaltu alAllah
.@NIA_India c below pics.RSS org's hv conducted terrorist camps in various places in India.Plz find illegal arms & RSS terrorists.Bcz a real terrorist org should be banned in India.What message are you giving by creating fabricated cases &banning those who r against RSS.
#BanRSS
#SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಅವರನ್ನು, ಅವರ ಸ್ವಗೃಹದಿಂದ ಅನ್ಯಾಯವಾಗಿ ಬಂಧಿಸಿರುವುದನ್ನು ಖಂಡನೀಯ, ಆದಷ್ಟು ಬೇಗ ಬಿಡುಗಡೆಗೊಳಿಸಿ..!
@DgpKarnataka#ReleaseAfsarKodlipete
@dgpkarnataka ಅವರೇ ರಾಜ್ಯ ಪೊಲೀಸ್ ಇಲಾಖೆಗೆ ಗೊತ್ತಿರಬೇಕು SDPI ಚುನಾವಣಾ ಆಯೋಗದಲ್ಲಿ ನೋಂದಾಯಿತ ಪಕ್ಷ, ಮಾಹಿತಿಯ ಕೊರತೆ ಇದೆಯೇ ಗೊತ್ತಿಲ್ಲ ರಾಜ್ಯದ ಹಲವು ಭಾಗದಲ್ಲಿ PFI ಕಛೇರಿಗಳ ಜೊತೆ SDPI ಕಛೇರಿಗೆ ದಾಳಿ ನಡೆಸಿ ಬೀಗ ಜಡಿಯಲಾಗಿದೆ.ಕೂಡಲೇ SDPI ಕಚೇರಿಗಳನ್ನು ತೆರೆದು ಕೊಡಲು @dgpkarnataka ಆದೇಶಿಸಲು ವಿನಂತಿಸುತ್ತಿದ್ದೇವೆ.
ಸೆಪ್ಟೆಂಬರ್ 22 ರಂದು ಸ್ಥಳೀಯ ಪೊಲೀಸ್ ಸಹಕಾರದೊಂದಿಗೆ NIA ಅಕ್ರಮವಾಗಿ ಬಂಧಿಸಲ್ಫಟ್ಟವರ ಪರವಾಗಿ,ಅವರ ಬಿಡುಗಡೆಗೆ ಒತ್ತಾಯಿಸಿ ನಡೆಸಿದ ಕಾನೂನು ರೀತಿಯ ಪ್ರತಿಭಟನೆಯ ಸ್ವರೂಪ ದೇಶದಾದ್ಯಂತ ಹೊಸ ಚಳುವಳಿಯ ಹುಟ್ಟು ಸಾಧ್ಯತೆಗೆ ಹೆದರಿದ ರಾಜ್ಯ-ರಾಷ್ಟ್ರ ಸಂಘಿ ಸರ್ಕಾರ,ಇಂದು ರಾಜ್ಯಾದ್ಯಂತ ಮತ್ತೆ ಪಿಎಫ್ಐ ನಾಯಕರನ್ನು ಬಂಧಿಸಿದೆ
#NIARssTool
ಸಂವಿಧಾನ ಬದ್ಧವಾಗಿ ಸ್ಥಾಪನೆಗೊಂಡ ಪಿಎಫ್ಐ ಸಂಘಟನೆ ನಾಯಕರ ಬಂಧನ.. ಪ್ಯಾಶಿಷ್ಟ್ ಸರಕಾರದ ಮಿತಿಮೀರಿದ ಸರ್ವಾಧಿಕಾರ.ಇವತ್ತು ಪಿಎಫ್ಐ, ನಾಳೆ ಯಾರು ಎಂಬುದರ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ, ದೇಶದ ಜಾತ್ಯಾತೀತತೆ-ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಾಬಾಸಾಹೇಬ ಅಂಬೇಡ್ಕರ್ ರ ಸಂವಿಧಾನ ಅಂಗೀಕರಿಸುವ ಪ್ರತಿಯೊಬ್ಬರೂ ಒಂದಾಗಬೇಕು.