SDPI ಕಛೇರಿಗಳು ಸೀಲ್ ಮಾಡಿದ ಬಗ್ಗೆ @alokkumar6994 ಇವೆಲ್ಲಾ ನನ್ನ ಗಮನಕ್ಕೆ ಬಂದಿಲ್ಲ ���ಂದು ಹೇಳ್ತಾರೆ ಎಂದಾದರೆ ಮಂಗಳೂರು ಕಮಿಷನರ್ ಗೆ ಆದೇಶ ಕೊಟ್ಟವರು ಯಾರು?
ಯಾಕೆ ದಕ್ಷಿಣ ಕನ್ನಡದಲ್ಲಿ ಮಾತ್ರ ದಾಳಿ ನಡೀತಿದೆ? ಶಶಿಕುಮಾರ್ ಏನೋ ಸಾಧಿಸಲು ಹೊರಟಿದ್ದಾರೆ.ಅವರಿಗೇನೋ ಇದರಿಂದ ಲಾಭ ಇದೆ. ಆದ್ದರಿಂದ @compolmlr ಕೇಸ್ ಹಾಕುತ್ತಿದ್ದಾರೆ.
ಮಂಗಳೂರಿನಲ್ಲಿ ಶೈನ್ ಆಗುವ ಉದ್ದೇಶದಿಂದ ಈ ರೀತಿಯ ದಾಳಿಯೇ?
ನಿಷ್ಪಕ್ಷಪಾತ ವಾಗಿ ಕಾರ್ಯ ನಿರ್���ಹಿಸಿ ಶೈನ್ ಆಗ್ಬೇಕೆ ಹೊರತು ಅಮಾಯಕರ ಮತ್ತು ಅವರ ಕುಟುಂಬದ ಕಣ್ಣಲ್ಲಿ ಕಣ್ಣೀರು ಬರಿಸಿ ಅಲ್ಲ ಮಿಸ್ಟರ್ @compolmlr ರವರೆ ಶೈನ್ ಆಗಬೇಕಾಗಿರುವುದು
ಒಮ್ಮೆ ಕೊರಗಜ್ಜ ಗುಡಿಯನ್ನು ದುಷ್ಕರ್ಮಿಗಳು ಅಪವಿತ್ರಗೊಳಿಸಿದಾಗ ಅದನ್ನು ನವಾಝ್ ಎಂಬ ಯುವಕನ ತಲೆಗೆ ಕಟ್ಟಿ,ನಂತರ ಮಾರಕ ರೋಗದಿಂದ ಆತ ಮೃತ ಪಟ್ಟಾಗ ಅದು ಕೊರಗಜ್ಜ ಶಿಕ್ಷೆ ನೀಡಿದ್ದು ಎಂದು @compolmlr ಅವಮಾನಿಸಿದ್ದರು.ನಂತರ ನೈಜ ಅಪರಾಧಿಗಳು ಬಂಧನ ಆದಾಗ ಕ್ಷಮೆ ಕೇಳಲೂ ಇಲ್ಲಾ.ಈಗ #MangaluruFabricatedFIR ವಿಚಾರವೂ ಇದೇ ರೀತಿಯದ್ದಾಗಿದೆ.
"ಎಸ್ಡಿಪಿಐ ನಾಯಕರ ಮತ್ತು ಕಾರ್ಯಕರ್ತರ ಮೇಲೆ ಪೊಲೀಸ್ ಇಲಾಖೆ ಸುಳ್ಳು ಕೇಸು ದಾಖಲಿಸಿ ಅಕ್ರಮ ಬಂಧಿಸಿ ದೌರ್ಜನ್ಯ ನಡೆಸುತ್ತಿರುವ ಬಗ್ಗೆ" ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಪತ್ರಿಕಾಗೋಷ್ಠಿ
ಸುಳ್ಳು ಪ್ರಕರಣ ದಾಖಲಿಸಿ ಅಮಾಯಕರ ವಿರುದ್ಧ ಸಮರ ಸಾರಿರುವ ನಿಮಿಗೆ ನೀವು ನಂಬುವ ದೇವರೇ ತಕ್ಕ ಶಾಸ್ತಿ ನೀಡ್ತಾರೆ,
ಸೃಷ್ಟಿಕರ್ತ ಕೊಡುವ ಶಿಕ್ಷೆಯಿಂದ ಪಾರಾಗಲು ಯಾವುದೇ ಅಧಿಕಾರ ಇದ್ದರು ಯಾರದೇ ಒತ್ತಡ ಇದ್ದರು ಪಾರಾಗಲು ಸಾಧ್ಯವಿಲ್ಲ,ಮಿಸ್ಟರ್
@compolmlr ರವರೆ..
SDPI ಪಕ್ಷದ ನಾಯಕರ ಮನೆ ಮೇಲೆ ಪೊಲೀಸ್ ದಾಳಿ ಮಾಡಲು ಎಲ್ಲಿಂದ ಬಂದ ಯಾರ ಆದೇಶದ ಮೇಲೆ ಧಾಳಿ ಮಾಡಲಾಗುತ್ತಿದೆ? ಎಂಬ ಸತ್ಯವನ್ನು @adgp Karnataka ರವರು ಸಮಾಜದ ಮುಂದೆ ತೆರೆದಿಡಿ, ಮತ್ತು ಪೊಲೀಸ್ ಇಲಾಖೆಯಲ್ಲಿನ ಅನುಮಾನವನ್ನು ಹೊಗಲಾಡಿಸಿ.
~ಆನಂದ್ ಮಿತ್ತಬೈಲ್,
ರಾಜ್ಯ ಕಾರ್ಯದರ್ಶಿ SDPI ಕರ್ನಾಟಕ.
ಎಲ್ಲಾರನ್ನು ಪರಸ್ಪರ ವಿಶ್ವಾಸಕ್ಕೆ ತೆಗೆದುಕೊಂಡು ನ್ಯಾಯಯುತ ವಾಗಿ ಹೋದರೆ ಮಾತ್ರ ಸಮಾಜದಲ್ಲಿ ಶಾಂತಿ ನ���ಲೆಸಲು ಸಾಧ್ಯವಿದೆ.ಅದು ಬಿಟ್ಟು ನೀವಾಗಿಯೇ ಕೃತಕವಾಗಿ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದರ ಹಿಂದಿನ ಷಡ್ಯಂತರವೇನು?
@compolmlr
ಮಂಗಳೂರಿನಲ್ಲಿ ಶೈನ್ ಆಗುವ ಉದ್ದೇಶದಿಂದ ಈ ರೀತಿಯ ದಾಳಿಯೇ?
ನಿಷ್ಪಕ್ಷಪಾತ ವಾಗಿ ಕಾರ್ಯ ನಿರ್ವಹಿಸಿ ಶೈನ್ ಆಗ್ಬೇಕೆ ಹೊರತು ಅಮಾಯಕರ ಮತ್ತು ಅವರ ಕುಟುಂಬದ ಕಣ್ಣಲ್ಲಿ ಕಣ್ಣೀರು ಬರಿಸಿ ಅಲ್ಲ ಮಿಸ್ಟರ್ @compolmlr ರವರೆ ಶೈನ್ ಆಗಬೇಕಾಗಿರುವ���ದು
ತಳವಾರು ಝಲಪಿಸಿದ್ದಾರೆ ಎಂದು ಸುಳ್ಳು ಕೇಸು ದಾಖಲಿಸಿ ಸಿಕ್ಕಿ ಬಿದ್ದ ಸುಳ್ಳಿನ ಮಲ್ಲ ಹರೀಶ್ ಪೂಂಜಾ. ಈ ಕುರಿತು SP ಅವರು ಸ್ಪಷ್ಟತೆ ನೀಡಿದ್ದಾರೆ.
ಶಾರದೋತ್ಸವದ ಬ್ಯಾನರ್ ಹರಿದವರು, ಮಿಲಾದ್ ಬ್ಯಾನರ್ ಹರಿದವರು ಇದೀಗ ಸುಳ್ಳು ಹೇಳಿ ಸಿಕ್ಕಿಬಿದ್ದ ಶಾಸಕ, ಇವರೆಲ್ಲದ್ದೂ ಉದ್ದೇಶ ಒಂದೇ ಸೌಹಾರ್ದತೆ ಕೆಡಿಸುವುದು.UAPA ಹಾಕ ಬೇಕಿರುವುದು ಇವರಿಗೆ