#GouSwarga ದ ಗೋದಿನ ಮತ್ತು ಆಲೆಮನೆ ಹಬ್ಬದಲ್ಲಿ ಮಾನಸಿ ಸುಧೀರ್ ಮತ್ತು ಶಿಷ್ಯವರ್ಗ, ನೃತ್ಯನಿಕೇತನ, ಕೊಡವೂರು ಇವರಿಂದ "ನಾಟ್ಯವೈಭವ" ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
#Goudina#GouSwarga
ಅಂದು ರಾಮನ ಮುಂದೆ ಬದುಕೇ ತಕ್ಕಡಿಯಾಗಿ ತೂಗಿತ್ತು, ರಾಜ್ಯವ���? ಸತ್ಯವೋ?
ಯಾವುದಾದರೊಂದನ್ನು ಆರಿಸಿಕೊಳ್ಳಬೇಕಿತ್ತು - ರಾಜ್ಯವನ್ನು ಆರಿಸಿಕೊಳ್ಳುವುದಾದರೆ ಸತ್ಯವನ್ನು ಬಿಡಬೇಕಿತ್ತು; ಸತ್ಯವನ್ನೇ ಆರಿಸಿಕೊಂಡರೆ ರಾಜ್ಯವನ್ನು ಮರೆತುಬಿಡಬೇಕಿತ್ತು!
- ಶ್ರೀ @SriSamsthana ರ #ಲೋಕಲೇಖ ಬ್ಲಾಗ್
#AYODHYAVERDICT
https://t.co/G18W2Vg7kX