ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ರ��ಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ಟೇಬಲ್ ಟೆನ್ನಿಸ್ ಸಿಂಗಲ್ಸ್ ನಲ್ಲಿ ತೃತೀಯ ಸ್ಥಾನ ಪಡೆದೆನು. #TableTennis
ಧಾರವಾಡ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದ, ಟೇಬಲ್ ಟೆನ್ನಿಸ್ ನಲ್ಲಿ ಅತ್ತಿಗೆ ಸುನಂದಾ ಕಮತಿ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಪ್ರಥಮ ಸ್ಥಾನ
ಮತ್ತು ನನ್ನ ಪತ್ನಿ ಭಾರತಿ ಮುಧೋಳ ಡಬಲ್ಸ್ ನಲ್ಲಿ ��್ರಥಮಸ್ಥಾನ
ಹಾಗೂ ಅಣ್ಣ ಚನ್ನಬಸಪ್ಪ ಸಿಂಗಲ್ಸ್ ನಲ್ಲಿ ದ್ವಿತೀಯ ಮತ್ತು ಡಬಲ್ಸ್ ನಲ್ಲಿ ಪ್ರಥಮಸ್ಥಾನ ಪಡೆದರು.ಇವರಿಗೆ ಅಭಿನಂದನೆಗಳು
ಧಾರವಾಡ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದ, ಟೇಬಲ್ ಟೆನ್ನಿಸ್ ನಲ್ಲಿ ಅತ್ತಿಗೆ ಸುನಂದಾ ಕಮತಿ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಪ್ರಥಮ ಸ್ಥ���ನ
ಮತ್ತು ನನ್ನ ಪತ್ನಿ ಭಾರತಿ ಮುಧೋಳ ಡಬಲ್ಸ್ ನಲ್ಲಿ ಪ್ರಥಮಸ್ಥಾನ
ಹಾಗೂ ಅಣ್ಣ ಚನ್ನಬಸಪ್ಪ ಸಿಂಗಲ್ಸ್ ನಲ್ಲಿ ದ್ವಿತೀಯ ಮತ್ತು ಡಬಲ್ಸ್ ನಲ್ಲಿ ಪ್ರಥಮಸ್ಥಾನ ಪಡೆದರು.ಇವರಿಗೆ ಅಭಿನಂದನೆಗಳು
ಧಾರವಾಡ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ನನ್ನ ಪತ್ನಿ ಸುನಂದಾ ಕಮತಿ ಟೇಬಲ್ ಟೆನ್ನಿಸ್, ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಪ್ರಥಮ ಸ್ಥಾನ,ಮತ್ತು ನನ್ನ ಸೊಸೆಯಾದ ಭಾರತಿ ಮುಧೋಳ ಡಬಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದರು.ಹಾಗೂ ನಾನು, ಟೇಬಲ್ ಟೆನ್ನಿಸ್ ಸಿಂಗಲ್ಸ್ ನಲ್ಲಿ ದ್ವಿತೀಯ ಮತ್ತು ಡಬಲ್ಸ�� ನಲ್ಲಿ ಪ್ರಥಮ ಸ್ಥಾನ ಪಡೆದೇನು.
ಧಾರವಾಡ ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ನನ್ನ ಪತ್ನಿ ಸುನಂದಾ ಕಮತಿ ಟೇಬಲ್ ಟೆನ್ನಿಸ್, ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಪ್ರಥಮ ಸ್ಥಾನ,ಮತ್ತು ನನ್ನ ಸೊಸೆಯಾದ ಭಾರತಿ ಮುಧೋಳ ಡಬಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದರು.ಹಾಗೂ ನಾನು, ಟೇಬಲ್ ಟೆನ್ನಿಸ್ ಸಿಂಗಲ್ಸ್ ನಲ್ಲಿ ದ್ವಿತೀಯ ಮತ್ತು ಡಬಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದೇನು.
ಮನೆಯೆಂಬ ಚಿಕ್ಕ ಕುಟುಂಬ ಬಿಟ್ಟು, ವೃದ್ಧಾಶ್ರಮವೆಂಬ ದೊಡ್ಡ ಕುಟುಂಬದಲ್ಲಿ ನನ್ನ ಹುಟ್ಟು ಹಬ್ಬ ಆಚರಿಸಿದ ನನ್ನ ಸ್ನೇಹಿತರಿಗೆ ಹಾಗೂ ಗುರು ಹಿರಿಯರಿಗೆ ತುಂಬು ಹೃದಯದ ಧನ್ಯವಾದಗಳು.💐🙏💐
ವೃದ್ಧಾಶ್ರಮದ ಹಿರಿಯ ಜೀವಗಳು ನನಗೆ ಶುಭ ಹಾರೈಸಿದರು. ಅವರ ಮುಖದಲ್ಲಿ ಮಂದಹಾಸ ಕಾಣಿಸಿತು. ಇದು ಮರೆಯಲಾಗದ ಅಮೃತ ಘಳಿಗೆ...
#Hubballi#Karnataka
ಸದರೀ ಪ್ರಕರಣದ ಬಗ್ಗೆ ದೂರು ನೀಡಿದ್ದರು ಕೂಡಾ ಪೋಲೀಸ್ ಅಧಿಕಾರಿಗಳು ಇದಕ್ಕೆ ಕಾರಣರಾದ ವ್ಯಕ್ತಿಯನ್ನು ಬಂಧಿಸಲು ಮೀನಾಮೇಷ ಮಾಡುತ್ತಿದ್ದಾರೆ. ಈ ಎರಡೂ ತಿಂಗಳಲ್ಲಿ ಈಗಾಗಲೇ 9 ಜನ ಪಿಡಿಓಗಳ ಮೇಲೆ ಹಲ್ಲೆ ಆಗಿದ್ದರೂ ಯಾರ ಮೇಲೂ ಕ್ರಮ ಆಗಿರುವುದಿಲ್ಲ. ಈ ಪ್ರಕರಣ ಕೂಡಾ ಅದೇ ದಾರಿ ಹಿಡಿಯದಿರಲಿ ಎಂಬುವುದು ನಮ್ಮೆಲ್ಲರ ಬೇಡಿಕೆ 🙏
ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮ ಪಂಚಾಯಿತಿಯ ಪಿಡಿಒ ನಾಗರಾಜ್ ಗಿಣಿವಾಲದ, ಅವರು ಆರ್ಟಿಐ ಕಾರ್ಯಕರ್ತನ ಕಿರುಕು���ಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸದರೀ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಮ್ಮೆಲ್ಲರ ಬೇಡಿಕೆ.
@CMofKarnataka @DKShivakumar
@PriyankKharge
ಸದರೀ ಪ್ರಕರಣದ ಬಗ್ಗೆ ದೂರು ನೀಡಿದ್ದರು ಕೂಡಾ ಪೋಲೀಸ್ ಅಧಿಕಾರಿಗಳು ಇದಕ್ಕೆ ಕಾರಣರಾದ ವ್ಯಕ್ತಿಯನ್ನು ಬಂಧಿಸಲು ಮೀನಾಮೇಷ ಮಾಡುತ್ತಿದ್ದಾರೆ. ಈ ಎರಡೂ ತಿಂಗಳಲ್ಲಿ ಈಗಾಗಲೇ 9 ಜನ ಪಿಡಿಓಗಳ ಮೇಲೆ ಹಲ್ಲೆ ಆಗಿದ್ದರೂ ಯಾರ ಮೇಲೂ ಕ್ರಮ ಆಗಿರುವುದಿಲ್ಲ. ಈ ಪ್ರಕರಣ ಕೂಡಾ ಅದೇ ದಾರಿ ಹಿಡಿಯದಿರಲಿ ಎಂಬುವುದು ನಮ್ಮೆಲ��ಲರ ಬೇಡಿಕೆ 🙏
ಧಾರವಾಡ ತಾಲೂಕ ಕುರುಬಗಟ್ಟಿ ಗ್ರಾಮ ಪಂಚಾಯತ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ "ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ" ಆಚರಿಸಲಾಯಿತು. ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಶಾಲಾ ವಿದ್ಯಾರ್ಥಿಗಳಿಂದ ಪ್ರಬಂಧ ಸ್ಪರ್ಧೆ ಆಯೋಜಿಸಲಾಯಿತು.@PriyankKharge@readingkafka@CommrPR@swaroopatk#RDPR#RuralLibraries